ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥ) ಶ್ರೀ ಭಾಗವತ ಮಹಾಪುರಾಣ, ೧ve vvvvvv vv vv v-- + +vvvvvvvv vv v -VYAMMA vvvvvvvv vv * Mry A VIN ನಂ ತನ್ನೆ ಕತ ||೯|| ಜಡಾಂಧ ಬಧಿರೋನ್ನತ ಕಾಕೃತಿ ರತನ್ನ ತಿಃ || ಷ್ಣ ಡ ಮುನ್ಮತ್ತಲ ಕುಲವೃದ್ದಾ ಗೃಮಂತ್ರಿಣಃ | ವತ್ಸರ ಭೂಪತಿಂ ಚಕು ರ್ಯುವೀಯಾಂಸಂ ಭ್ರಮೆ ಸ್ಟುತಂ ||೧೧ ಸರ್ವ ರ್ಧಿ ರ್ವತ್ಸರಸೈಜ್ಞಾ ಭಾ ರ್ಯಾ 5 ಸೂತ ಪಡಾತ್ಮರ್ಜಾ | ಪಪ್ಪಾರ್ಣ೦ ಚಂದ್ರಕೇತುಂಚ ಇಪ ಮರ್ಜ೦ ವಸುಂ ಜಯಂ ೧೨ll ಪುಪ್ಪಾರ್ಣಸ್ಯ ಪ್ರಭಾ ಭಾರ್ಯಾ ದೋ ಪಾಚ – ಬಭೂವತು | ಪ್ರಾತ ರ್ಮದ್ಭಂದಿನಂ ಸಾಯತಿ ಮಿತಿಹ್ಯಾ


------- --------


-


-

- - - - - ---- --- -- --- ಇರುವ, ಬ್ರಹ್ಮ - ಬ್ರಹ್ಮ ವನಾಗಿ, ಅವರುಂಧಾನಃ - ತಿಳಿದು, ಆತ್ಮನಃ - ತನಗಿಂತಲೂ, ತಕ-ಅದ ನ್ನು, ಅನ್ಯಂ - ಬೇರೆಯನ್ನಾಗಿ, ನೈತ- ನೋಡಲಿಲ್ಲ !! -೯ || ಜಡತಿ-ಜಡರು, ಕುರುಡರು ಕಿವುಡರು, ಹುಚ್ಚರು, ಮಗರು, ಇವರಂತೆ ಆಕೃತಿಯುಳ್ಳ, ಅತನ್ಯ ತಿಃ ಜಡಾದಿಗಳಂತೆ ಬುದ್ದಿಯಿಲ್ಲದ ಉತ್ಕನು, ಪ್ರಶಾಂತಾರ್ಚಿಃ - ಉರಿಯಿಲ್ಲದ, ಅನಲವ - ಅಗ್ನಿಯಂತೆ, ಪಥಿ-ದಾರಿ ಯಲ್ಲಿ, ಬಾಲಾನಾಂ ಹುಡುಗರಿಂದ, ಲಕ್ಷಿತಃ- ಕಾಣಲ್ಪಟ್ಟನು || ೧೦ || ತಂ - ಅವನನ್ನು ಜಡಂ - ಜಡನನ್ನುಗಿಯ, ಉನ್ಮತಂ - ಮರುಳನನಗಿಯ, ಮತ್ತ!- ತಿಳಿದು, ಸಮಂತ್ರಿಣಃ - ಮಂತ್ರಿಗಳಿಂದ ಕೂಡಿದ, ಕುಲವೃದ್ದಾಳಿ - ಹಿರಿಯರು, ಭುವಃ ಭೂಮಿಯ, ಮನೀಯಂಸಂ, ಕಿರಿಯವನಾದ ವಡ್ಡರಂ ವರನೆಂಬ, ಸುತಂ-ಮಗನನ್ನು , ಭೂಪತಿಂ -ರಾಜನನ್ನಾಗಿ, ಚಕುಳಿ ಮಾಡಿದರು || ೧೧ | ವತ್ಸರಸ್ಯ - ವತ್ಸರನಿಗೆ, ಇಪ್ಪ - ಪ್ರಿಯಳಾದ, ಭಾರ್ಯಾ - ಹೆಂಡತಿ ಯಾದ, ಸರ್ವಧಿಃ - ಸರ್ವಧಿ್ರಯೆಂಬವಳು, ಪುಪ್ಪರ್ಣ, ಚಂದ್ರ, ಇಸ್ಮ, ಊರ್ಜ, ವಸು, ಜ ಬು, ಎಂಖ, ಪ್ರಡಾಶಾರ್ಜಾ-ಆರುಮಂದಿ ಮಕ್ಕಳನ್ನು, ಅಸೂತ- ಹೆತ್ತಳು | ೧೦ || ಪುರ್ಣ ಸ್ಯ - ಪುಷ್ಕರ್ಣ ನಿಗೆ, ಪ್ರಭಾ - ಪ್ರಭೆಯು, ದೊಪಾಚ - ದೊಪ್ಪೆಯೆಂಬ, ದೈ- ಇಬ್ಬರು ಹೆಂಡಿರು, ಬಭೂವತುಃ ಹೈವೇ ತಾನೆಂದು ತಿಳಿದವನಾಗಿ ತನಗಿಂತ ಬೇರೆಯಾಗಿ ಯಾವುದನ್ನೂ ಕಾಣಲಿಲ್ಲ !!v-೯ || ಆತ್ಮಾನಂದವನ್ನು ಅನುಭವಿಸುತ್ತಾ ಸರ್ವಜ್ಞನಾಗಿದ್ದರೂ, ಬೂದಿಮುಚ್ಚಿದ ಕೆಂಡದಂತೆ ಅದನ್ನು ಹೊರಡಿಸದೆ, ಆ ಮಹಾತ್ಮನು ಮೂಢರಂತೆ ಅಜ್ಞಾನವನ್ನ ನಟಿಸುತ್ತಾ, ಕುರುಡ ರಂತ ಪ್ರಪಂಚಿಕ ವಿಷಯಗಳನ್ನು ಲಕ್ಷಿಸದೆ, ಕಿವುಡರಂತೆ ಕಾಡು ಹರಟೆಗಳನ್ನು ಕೇಳದೆ, ಹುಚ್ಚ ರಂತೆ ಭಕ್ತಿಭರರಿಂದ ಮೈಮರತು ಬೀದಿಬೀದಿಗಳಲ್ಲಿ ಬಾಲರೊಡನೆ ಅಲೆದಾಡುತ್ತಿ ದ್ದನು !!ool! ಅದನ್ನು ಕಂಡು ಹಿರಿಯರಾದ ಅರಸುಪೀಳಿಗೆಯವರು ಮಂತ್ರಿಗಳೊಡನಾ ಲೋಚಿಸಿ ಮರುಳನಂದಾತನನ್ನುಳಿದು ಭೂಮಿಯ ಕಿರಿಯಮಗನಾದ ವರನೆಂಬವನಿಗೆ ಪಟ್ಟವನ್ನು ಕಟ್ಟಿದರು ||೧al ಆ ವತ್ಪರನ ಪ್ರಯಪತ್ನಿಯಾದ ಸರ್ವಧಿ್ರಯೆಂಬಾಕೆಯು ಪುಷ್ಯಾರ್ಣ, ಚಂದ್ರಕೇತು, ಇಷ,ಊರ್ಜ, ವಸು, ಜಯಎಂಬ ಆರುಮಂದಿಮಕ್ಕಳನ್ನು ಹೆ ತಳು lla ol! ಆ ಪುಪ್ಪಾರ್ಣನಿಗೆ ಪ್ರಭೆ, ದೋಸೆ, ಎಂಬ ಇಬ್ಬರು ಹೆಂಡತಿಯರಾದರು. ಆ ನರಳಿ ಸಭೆಯೆಂಬ ಹೆಂಡತಿಯು ಪಾತಃಕಾಲ, ಮಧ್ಯಾಹ್ನ, ಸಾಯಂಕಾಲಗಳೆಂಬ ಮೂ ವರುಪುತ್ರರನ್ನೂ ಕಿರಿಯವಳಾದ ದೋಸೆಯು ಪ್ರದೋಷ, ನಿಶೀಥವ್ಯಸ್ಮಿ ಯೆಂಬ ಮನ