ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y೪ ಹದಿಮೂರನೆಯ ಅಧ್ಯಾಯ. [ನಾಲ್ಕನೆಯ wrvvvvvvvvvvvvvvvvvvv Mem ರ್ಸ ಪ್ರಭಾಸುತಾಃ log! ಪ್ರದೋಷೋ ನಿಶೀಥೋವು ರಿತಿ ದೋ ಪಾಸುತಾ ಸ್ವಯಃ ! ವುಮ್ಮಿ ಸ್ಪುತಂ ಪುಷ್ಕರಿಣ್ಣಾಂ ಸರ್ವತೇಜಸ ಮಾದ ಧೇ ||೧೪| ಸಚಕ್ಷುಸ್ಸು, ಮಾತ್ಸಾರ ಮನುಂ ಸತ್ತಾ ಮವಾಪಹ | ಮನೋ ರಸೂತ ಮಹಿಮೀ ವಿರಜಾ ನೃಡಲಾಸ ರ್ತಾ || ೧al ಪುರುಂ ಕುತ್ಸಲ ತ್ರಿತಂ ದ್ಯುನ್ನಂ ಸತೃವಂತ ಮೃತಂ ತಂ | ಅಗ್ನಿ ಪ್ರೇಮ ಮತೀರಾತ್ರಂ ಸುದ್ಯುನ್ನ ಶಿಬಿ ಮುಲ್ಕು ಕಂ ೧೬ಉಲ್ಕು ಕೋ 5 ಜನಯುರ್ತಾ ಪುಷ್ಕರಿಣ್ಣಾ ಪಡುತ್ತ ರ್ಮಾ | ಅಂಗಂ ಸುಮನಸಂ ಖ್ಯಾತಿಂ ಕ್ರತು ಮಂ ಗಿರಸಂ ಗಯಂ ||೧೬|| ಸುನೀರ್ಧಾಂಗಸ್ಥ ಯಾ ಪತ್ನಿ ಸುಸುವೇ ವೇನ ಮುಲ್ಬಣಂ| ಯದ್ಲ್ಯಾ ತ್ಸರಾಜರ್ಷಿ ನಿರ್ವಿಣೇ ನಿರಗಾ ತುರಾತ್|| ಇದ್ದ ರು, ಪತಃಕಾಲ, ಮಧ್ಯಾಹ್ನ, ಸಾಯಂಕಾಲ, ಇತಿ , ಎಂಇಎರು, ಪುಬ್ಬಾಸುತಾಃ - ಪ್ರಭೆಯ ಮಕ್ಕಳು ಆರ್ಸ-ಆದರು || ೧೬ | ಪ್ರದೋಷ, ನಿಶಿಥ, ವುಮ್ಮೆ, ಇತಿ-ಎಂಖ, ತ್ರಯಃ - ಮೂರು ಮಂದಿಯು, ದೊಸ್ಮಾಸುತಃ -ದೋ ಪೊಯಮಕ್ಕಳು, ವುತಿ - ವುಷ್ಟಿಯು, ಪುಷ್ಕರಿಣಾ೦- ಪು ಪರಿಣಿ ಯಲ್ಲಿ, ಸರ್ವತೇಜಸಂ- ಸರ್ವತೇಜಸ್ಯನೆಂಬ, ಸುತಂ-ಮಗನನ್ನು, ಆದರೇ-ಪಡೆದನು ೧೪ | ಸಃ- ಆ ಸರ್ವತೇಜಸ್ಕನು, ಆಕೊ ತ್ಯಾಂಪತ್ಸಾ ? - ಆಕೂತಿಯೆ೦ಬ ಹೆಂಡತಿಯಲ್ಲಿ, ಚಕ್ಷುಃಮನುಂ - ಚಕುಸೈಂಖ ಮನುವನ್ನು, ಸುತಂ - ಮಗನನ್ನುಗಿ, ಅವಾಹ - ಪಡೆದನು, ಮನೋ8 - ಮನುವಿನ, ಮಹಿ-ಹೆಂಡತಿಯಾದ, ನಚ್ಚಲಾ. ನರೂಲೆಯು, ವಿರರ್ಜಾ - ಶುದ್ಧರಾದ, ಪುರು ಮೊದಲಾದ ಹನ್ನೆರಡು ಮಂದಿ, ಸುರ್ತಾ - ಮಕ್ಕಳನ್ನು, ಅಸೂತ - ಹೆತ್ತಳು | ೧--೧೬ || ಉಳ್ಳ - ಉ ಕನು , ಪುಷ್ಪರಿಣ-ಪುಷ್ಕರಿಣಿಯಲ್ಲಿ, ಅಂಗಮೊದಲದ, ಉರ್ಮಾ , ಉತ್ತಮರಾದ, ಪಟ-ಪು - ಆರುಮಂದಿ ಮಕ್ಕಳನ್ನು, ಅಜನಯುತ -ಜನಿಯಿಸಿದನು || ೧೭ || ಅಂಗಸ- ಅಂಗರಾಜನಿಗೆ, ಪತ್ನಿಹೆಂಡತಿಯಾದ, ಯN - ಯಾವ, ಸುನೀಥ - ಸುನೀಥೆಯು, ಉಲ್ಬಣಂ , ಕ್ರೂರನಾದ, ವೇನಂ-ವೆನ ನನ್ನ ಸಮುವೇ - ಹೆತ್ತಳು, ಯುದ್ದ ಶಿಲ್ಪಾತ' - ಯವನ ಕೋಟಲೆ ನಿ೦ ದ, ಸುಜ೩ - 8-ಆ ಅಂಗ ರಾಜನು, ನಿರ್ವಿ 8 - ಬೇಸರಗೊಂಡು, ಪು ರಾತ್ ಪಟ್ಟಣದಿಂದ, ನಿರಗಾ- ಹೊರಟು ಹೋದನೋ lov|| - - -.. , - - ರು ಮಕ್ಕಳನ್ನೂ ಪಡೆದರು. ಆವುಷ್ಟಿಯೆಂಬವನು ಪುಷ್ಕರಿಣಿಯೆಂಬವಳಲ್ಲಿ ಸರ್ವ ತೇಜಸ ನೆಂಬ ಮಗನನ್ನು ಪಡೆದನು ||೧೪|| ಆ ಸರ್ವತೆಜ ಸನು ಆಕತಿಯೆಂಬ ಪತ್ನಿಯಲ್ಲಿ ಚ ಹುಸ್ಸೆಂದು ಅಡ್ಡ ಹೆಸರುಳ್ಳ ಮನುವೆಂಬ ಮಗನನ್ನು ಪಡೆದನು.ಆ ಚಕರ್ಮನುವಿನ ಹೆಂಡ ತಿಯಾದ ನಕ್ಸಲೆಯೆಂಬವಳು ಪರಿಶುದ್ಧರಾದ ಪುರು, ಕುತ್ಸ, ತ, ದ್ಯುಮ್ಮೆ, ಸತ್ಯವಂತ, ಮತ, ವುತ, ಅಗ್ನಿ ಪ್ರೇಮ, ಅತಿರಾತ್ರ, ಸದ್ಯುನ್ನ, ಶಿಬಿ, ಉಲ್ಕು ಕ ಎಂಬ ಹೆಸರುಳ್ಳ ಹನ್ನೆರಡು ಮಂದಿ ಮಕ್ಕಳನ್ನು ಪಡೆದಳು ||೧೬|| ಕಿರಿಯಮಗನಾದ ಉಲ್ಲು ಕನು ಪುಷ್ಕರಿಣಿ ಯೆಂಬ ಹೆಂಡತಿಯಲ್ಲಿ ಅಂಗ, ಸುಮನಸ, ಖ್ಯಾತಿ, ಕ್ರತು, ಅಂಗೀರಸ, ಗಯ ಎಂಬ ಉ ತಮಗುಣಸಂಪನ್ನರಿಂದ ಆರುಮಂದಿ ಮಕ್ಕಳನ್ನು ಪಡೆದನು ||೧೬|| ಆ ಅಂಗರಾಜನು ತ ನೃಪತ್ನಿಯಾದ ಸುನೀಧಾದೇವಿಯಲ್ಲಿ ಅತಿದುದ್ಮನಾದ ವೇನನೆಂಬ ಮಗನನ್ನು ಪಡೆದನು. ತಂದೆಯನ್ನು ಹಲವುಬಗೆಯಿಂದ ಕಾಡಿಸಿ ದೇಶದಿಂದೋಡಿಸಿದ ವೇನನೆಂಬುವನು ಇವನೇ||