ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ಹದಿನಾರನೆಯ ಅಧ್ಯಾಯರು, [ನಾಲ್ಕನೆಯ ಕಪಾಲಾನಾಂ ಬಿರ್ಭ ಜ ಸೃ ತೇಜಸು ,೨೩! ಏತದಾಖ್ಯಾಹಿ ಮೇ ಬರ್ಹ ! ಸುನೀಥಾತ್ಮಜ ಚೇಪ್ಪಿತಂ । ಇದ್ದಧಾನಾಯ ಭಕ್ಷಾಯ ತಂ ಪರಾವರವಿತ್ತಮಃ ೨೫ ಮೈತ್ರೇಯಃ || ಅಂಗೋಮೇಧಂ ರಾಜರ್ಷಿ ರಾಜಕಾರ ಮಹಾಕ್ರತುಂ ! ನಾಜಗ್ಗು ರ್ದೇವತಾ ಸ್ಯ ನಾಹತಾ ಬು ಹೈ ವಾದಿಭಿಃ ||೨೫|| ತಮಟು ವಿಸ್ಮಿತಾ ಕೃತ ಯಜಮಾನ ಮಥರ್ಿ ಜ81 ಹವೀಂಸಿ ಹೂಯಮಾನಾನಿ ನರೇ ಕೃಷ್ಣಂತಿ ದೇವತಾಃ| J೩೧ ರಾರ್ಜ! ಹವೀಂ ದುಮ್ಮಾನಿ ಇದ್ದ ಯಾ ನಾ ದಿತಾನಿ ತೇ ! ಛಂದಾಸ್ಥಯಾತಯಾ ಅಸ, ರಾಜನು, ಸ್ವತೇಜಸು - ತನ್ನ ತೇಜಸ್ಸಿನಿಂದ, ಲೋಕಮಲಾನಾಂ - ಲೋಕಪಾಲಕರ, ಜ8ಅಂಕವನ್ನು, ಬಿಭರ್ತಿ - ಧರಿಸುವನೋ, ಆದುದರಿಂದ, ಪ್ರಜಾಪಾಲಿ8 - ರಾಜನು, ಅಘವಾನಪಿ . ಮಸಿ ಯಾದರೂ, ಪ್ರಜಾಭಿ -ಪ್ರಜೆಗಳಿಂದ, ನಾವಧ್ಯೆಯಃ -ಕಡೆಗಣಿಸಲ್ಪಡಕೂಡದು || ೩ || ಹಬ್ರಹ್ಮr - ಅಯ್ಯಾ ಬಾಹ್ಮಣನ ! ಪರ....ಮಃ – ಪರಂವರದ್ಧರಲ್ಲಿ ಶ್ರೇಷ್ಠನಾದ, ತಂ - ನೀನು, ಶುದ್ದ ಧಾನಾಯ-ಶ್ರದ್ಧೆಯುಳ್ಳ, ಭ ಯ, ಭಕ್ತನಾದ, ಮೇ-ನನಗೆ, ಏತತ್-ಈ, ಸುನಿ.... ತಂ-ಸುನೀಥೆಯ ಮಗನಾದ ವೇನನ ಚರಿತ್ರೆಯನ್ನ, ಆಖ್ಯಾಯಿ - ಹೇಳು |೨೪ || ಮೈತ್ರೇಯನು ಹೇಳುತ್ತಾನೆ, ಅಂಗಃ - ಅಂಗನೆಂಬ ರಾಜರ್ಷಿ8 - ರಾಜಋಷಿಯು, ಅಶ್ವಮೇಧಂ - ಅಶ್ವಮೇಧವೆಂಬ, ಮಹಾಕತುಂ - ದೊಡ್ಡ ಯಜ್ಞವನ್ನು, ಆಹಾರ- ನಡೆಯಿಸಿದನು, ರ್ತ- ಆ ಕ್ರತುವಿನಲ್ಲಿ ಬ್ರಹ್ಮ ವಾ ದಿಭಿಃ - ಋತ್ವಿಜರಿಂದ, ಆಹ್ತಾ - ಕರೆಯಲ್ಪಟ್ಟ, ದೇವತಾ8 - ದೇವತೆಗಳು, ನಾ ಜಗ್ಗು 8 - ೩ರ ಅಲ್ಲ | ೫ || ತತ್ರ-ಅಲ್ಲಿ ವಿಸ್ಮಿತಾ - ಆಶ್ಚರ್ಯಗೊಂಡ, ಯಜಃ - ಋತ್ವಿಜರು, ತಲಯಜಮ ನಂ-ಆ ಯಜಮಾನನಿಗೆ, ಊಚುಃ - ಹೇಳಿದರು, ದೇವತಾಃ - ದೇವತೆಗಳು, ತೇ- ನಿನ್ನಿ೦ದ, ಹಯ ಮಾನನಿ-ಉದ್ದೇಳದಿಂದ ಕೊಡಲ್ಪಟ್ಟ, ಹಂಪಿ - ಹವಿಸ್ಸುಗಳನ್ನು, ದೇವತಾಃ - ದೇವತೆಗಳು, ನಗ್ನ ಕ್ಷಂತಿ ತೆಗೆದುಕೊಳ್ಳುವದಿಲ್ಲ | c೬ || ಹೇರಾ ರ್ಜ - ಎಲೈ ರಾಜನೆ ! ಹಂಪಿ ಹವಿಸ್ಸುಗಳು, ಅದು ಪಾನಿ ಪರಿಶುದ್ಧವಾಗಿರುವುವು, ತೇ-ನಿನ್ನಿಂದ, ಶ್ರದ್ಧಯಾ , ಶ್ರದ್ಧೆಯಿಂದ, ನಂದಿತಾನಿ - ಸಂಪಾದಿಸಲ್ಪ ಜಸ್ಸಿನಿಂದಲೇ ಇಂದಾ ದೃಷ್ಯದಿಕ್ಷಾಲಕರ ಕಲೆಗಳನ್ನು ಪಡೆದಿರುವನಾದುದರಿಂದ ಅವನು ಅಪರಾಧಿಯಾಗಿದ್ದರೂ ಪ್ರಜೆಗಳಾದವರು ರಾಜನನ್ನು ತಿರಸ್ಕರಿಸಕೂಡದ, ಇಂತಿರುವಾ ಗ ವೇನರಾಜನನ್ನು ಕೊಂದುದೇಕೆ ? ||೨|| ಆಯ್ತಾ ಬ್ರಾಹ್ಮಣೋತ್ತಮನೆ ! ನೀನು ಹಿಂದಣ ಮುಂದಣ ಸಂಗತಿಗಳನ್ನು ಚೆನ್ನಾಗಿಬಲ್ಲವನಾದುದರಿಂದ ಶ್ರದ್ದೆಯಿಂದ ಕೇಳಬೇ ಕಂದು ತವಕಿಸುತಿ ರುವ ನನಗೆ ಈ ಸುಸೀಥಾದೇವಿಯ ಪುತ್ರನಾದ ವೇನರಾಜನ ಚರಿತ್ರೆ ಯನ್ನು ವಿಶದವಾಗಿ ತಿಳುಹಿಸು, ಎಂದು ಬೆಸಗೊಳ್ಳಲು ಮೈತ್ರೇಯನು ಹೇಳುತ್ತಾನೆ |೨೪|| ಒಂದಾನೊಂದು ಕಾಲದಲ್ಲಿ ಅಂಗರಾಜರ್ಪಿಯು ಅಶ್ವಮೇಧ ವೆಂಬ ಮಹಾಕ್ರತುವ ನ್ನು ಮಾಡತೊಡಗಿದನು. ಆ ಕುತುವಿನಲ್ಲಿ ಮಂಜೂರು ಮಂತ್ರಪೂರ್ವಕವಾಗಿ ಆಹಾನನಾ ಡಿದರೂ ಹವಿರ್ಭಾಗಗಳನ್ನು ಗ್ರಹಿಸುವುದಕ್ಕಾಗಿ ದೇವತೆಗಳು ಬರಲಿಲ್ಲ ||೨೫!! ಆಗ ನಿಜರು ಆಶ್ಚರ್ಯಗೊಂಡು ಯಜಮಾನನಾದ ವೇನನನ್ನು ಕುರಿತು 'ಎಲೈ ಮಹಾರಾ ಜನೆ? ನೀನು ಶ್ರದ್ದೆಯಿಂದ ಮಂತ್ರ ಪೂರಕವಾಗಿ ಹವಿರ್ಭಾಗಗಳನ್ನು ದೇವತೆಗಳು ಪರಿ