ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀ ಭಾಗವತ ಮಹಾಪುರಾಣ. ೧y ಮಾನಿ ಯೋಜಿತಾನಿ ಧೃತವಃ | ೨೭ | ನವಿರಾಮಹ ದೇವಾನಾಂ ಹೇಳನಂ ವಯ ಮಣ್ಯಪಿ | ಯನ್ನ ಗೃಹ೦ತಿ ಭಾರ್ಗಾ ೯ ಯೇ ದೇವಾಃ ಕರ್ಮಸಾಕ್ಷಿಣಃ ||೨vll ಅಂಗೋ ದ್ವಿಜನಚ ಶ್ಲು ತಾ ಯಜಮಾನ ಸ್ಟು ದುರ್ಮನಾಃ | ತತ್ತ್ವ ಷ್ಟುವ್ಯಸೃಜ ದ್ವಾಚಂ ಸದಸ್ಯಂ ಸ್ವದನುಜ್ಞ ಯಾ ||೨೯|| ನಾಗಚ್ಛಂತೈಾಹುತಾ ದೇವಾ ನಗೃಷ್ಣಂತಿ ಗ್ರಹಾ ನಿಹ | ಸದಸ ಸ್ಪತಯೋ ಬೂತ! ಕಿ ಮನಂ ಮಯಾ ಕೃತಂ ||೩೦|| ಸದಸಸ್ಪತಯ " ಟ್ಟವುಗಳು, ಛಂದಾಂಸಿ - ಮಂತ್ರಗಳು, ಅಯಾತಯವಾನಿ ನಿಸ್ಸಾರಗಳು, ದೃತವುಃ-ವೇದವ್ರತ ವನ್ನು ಧರಿಸಿದವರಿಂದ, ಯೋಜಿತಾನಿ - ಪ್ರಯೋಗಿಸಲ್ಪಟ್ಟ ತುಗಳು || ೧೭ | ವಯಂ - ನಾವು, ಇಹಇಲ್ಲಿ, ಅಸಿ - ಸ್ವಲ್ಪವಾದರ, ದೇವಾನೆ) - ದೇವತೆಗಳ, ಹೇಳನಂ-ತಿರಸರವನ್ನು, ನವಿದಾವುತಿಳಿಯಲಿಲ್ಲ, ಕರ್ಮಸಕ್ಷಿಣ8 - ಕರ್ವಾ ಗಳಿಗೆ ಸಾಕ್ಷಿಗಳಾದ, ಯೋಗೇವಾಃ - ಯಾವದೇವತೆಗಳುಂಟೋ, ಅವರು, ರ್ಸ್ವಾಭಾರ್ಗಾ - ತಮ್ಮ ಭಾಗಗಳನ್ನು, ಯತ್ - ಯಾಕೆ, ನಗೃಷ್ಣಂತಿ - ಪರಿಗ್ರಹಿಸುವುದಿ ಲ್ಲವೋ | ೧r || ಯಜಮಾನಃ-ಕರ್ತನಾದ, ಅಂಗಃ- ಅಂಗರಾಜನು, ದ್ವಿವಚ - ಋತ್ವಿಜರ ಮಾತ ನ್ನು ಶು-ಇಳಿ, ಸುದು ರ್ಮನಾ-ಮನಗುಂದಿ, ತತ್- ಅದನ್ನು, ಪ್ರಮಂ - ಬೆಸಗೊಳ್ಳುವುದಕ್ಕೆ, ಸದರ್ಸ - ಸಭಾಸದರನ್ನು ಕುರಿತು, ತದನುಜ್ಯಾ - ಅವರ ಅಪ್ಪಣೆಯಿಂದ, ವಾಚಂ- ಮಾತನ್ನು, ವ್ಯಸೃಜ-ಬಿಟ್ಟನು 1 ೦೯ | ಹೇಸದ ಸಸ್ಪತಯಃ - ಅಯ್ಯಾ ಸದಸ್ಯರಿ ತಾ : ಆಗತಾಃ - ಕರೆಯಲ್ಪಟ್ಟ, ದೇವಾ8 - ದೇವತೆಗಳು, ನಾಗಚ್ಛಂತಿ - ಬರುವುದಿಲ್ಲ, ಇಹ - ಇಲ್ಲ, ಗುರ್ಹಾ - ಸೋನಪಾತ್ರೆಗ ಇನ್ನು, ನಗೃಷ್ಣಂತಿ - ಸಂಗ್ರಹಿಸುವುದಿಲ್ಲ, ಮಯಾ-ನನ್ನಿ೦ದ, ಕಿಂ-ಏನು, ಅವದ್ಯಂ - ಅಪರಾಧವು, ಕೃತಂ - ಮೂಡಲ್ಪಟ್ಟ ತು ಬೂತ-ಹೇಳಿರಿ || ೩೦ || ನರದವ ರಾಜನೆ, ಭವತಃ-ನಿನಗೆ, ಇಹ-ಈ ಜನ್ಮ ದಲ್ಲಿ, ಅಘಂತಾವತ್-ಪಾಪವು, ಮನಾಗಪಿ - ಸ್ಪಲ್ಪವೂ, ನಸ್ಥಿ ತಂ - ಇರುವುದಿಲ್ಲ, ಯತ-ಯಾವ ಗ್ರಹಿಸುವಂತೆ ಕಾಣುವದಿಲ್ಲ. ನೀನು ಅತ್ಯಂತ ಶ್ರದ್ದೆ ಯಿಂದ ಸಂಪಾದಿಸಿರುವದರಿಂದ ಈ ಹವಿಸ್ಸುಗಳಲ್ಲಾವದೋಪವೂ ಇಲ್ಲ. ಸರವರ್ಣಾದಿಗಳ ಲೋಪವಿಲ್ಲದೆ ಮಂತ್ರಚಾರ ಣೆಯನ್ನು ನಿಯಮದಿಂದ ಅಭ್ಯಾಸಮಾಡಿರುವ ವೇದವತಿಗಳು ಪ್ರಯೋಗಿಸುತ್ತಿರುವುದರಿಂ ದ ಮಂತ್ರಗಳಲ್ಲಿಯೂ, ಯಾತಯಾಮತ್ಯಾದಿ ದೋಷಗಳುಕಂಡು ಬರುವುದಿಲ್ಲ||೨೬-೨೭| ಅಂತು ಯಥಾವಿಧಿಯಾಗಿ ನಡೆಯುತ್ತಿರುವ ಈ ಯಜ್ಞಕರ್ಮದಲ್ಲಿ ಸ್ವಲ್ಪವಾದರೂ ದೇವ ತಾ ತಿರಸ್ಕಾರವು ನಡೆದಿರುವುದಿಲ್ಲ. ಹೀಗಿದ್ದರೂ ಕರ್ಮಸಾಕ್ಷಿಗಳಾದ ದೇವತೆಗಳು ಬಂ ದು ತಂತಮ್ಮ ಹವಿರ್ಭಾಗಗಳನ್ನು ಪರಿಗ್ರಹಿಸದಿರುವುದಕ್ಕೆ ಕಾರಣವೇನೋ ತಿಳಿಯುತ್ತಿಲ್ಲ?? ಎಂದು ನುಡಿದರು ||೨|| ಆಗ ಯಜಮಾನನಾದ ಅಂಗರಾಜನು ಅವರನುಡಿಗಳನ್ನು ಕೇಳಿ ಮನವಿಳದು ಖಿನ್ನನಾಗಿ, ಮನವನ್ನು ಪಡೆದವನಾಗಿದ್ದರೂ, ದೇವತೆಗಳು ಬಾರದಿರುವುದ ಕ್ಕೆ ಕಾರಣವನ್ನು ಬೆಸಗೊಳ್ಳುವುದಕ್ಕಾಗಿ ಸಭಾನುಜ್ಞೆಯಿಂದ ಮನವನ್ನುಳಿದು ಸದಸ್ಯ ರನ್ನು ಕುರಿತು ಕೇಳಿದನಂತೆಂದರೆ |೨೯| ಅಯ್ಯಾ ಸಭಾಸದರಿರಾ ! ನಾವು ಕರೆದರೂ ದೇ ವತಗಳು ಬರಲಿಲ್ಲ. ಈ ಯಾಗದಲ್ಲಿ ಹವಿರ್ಭಾಗಗಳನ್ನು ಪರಿಗ್ರಹಿಸಲೂ ಇಲ್ಲ. ನಾನೇ ನು ಅಪರಾಧವನ್ನು ಮಾಡಿರುವೆನು ? ದಯಮಾಡಿತಿಳುಹಿಸಿರಿ ಎನಲು ||| ಸದಸ್ಯರ