ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ayy ಹದಿಮೂರನೆಯ ಅಧ್ಯಾಯ. [ನಾಲ್ಕನೆಯ w wwwwwv vvvvvvvvvvvvvvvvvvvv ಊಚುಃ || ನರದೇವೇಹ ಭವತೂ ನಾಘಂ ತಾವ ನೈನಾಕ್ ಸ್ಥಿತಂ | ಅ ಸೈಕಂ ಪ್ರಾಕ್ತನ ಮಘಂ ಯದಿದೃಕ್ ತೃಮಪ್ರಜಃ ೧ ತಥಾಸಾ ಧಯ ಭದ್ರಂತೇ ಆತ್ಮಾನಂ ಸುಪ್ರಹಂ ನೃಪ ! | ಇಸ್ಮಸ್ಥ ಪುತ್ರಕಾಮಸ್ ಪುತ್ರಂ ದಾಸತಿ ಯಜ್ಞಭುಕ್ಕ ||೨|| # ೪ಥಾ ಸಂಭಾಗಧೇಯಾನಿ ಗ್ರಹಿ ಪ್ರಂತಿ ದಿವ ಕಸಃ | ಯಜ್ಞಪುರುಷ ಸಾಕ್ಷಾ ದಪಾಯ ಹರಿ ರ್ವೃತಃ || ತಾಂ ರ್ಸ್ವಾ ಕಮ೯ ಹರಿ ರ್ದ ದ್ಯಾ ದ್ವಾ೯ ರ್ಯಾ ಕಾಮಯತೇ ಜನಃ | - -- - ಕಾರಣದಿಂದ, ಈದೃಕ್-ಇಂತಹ, ಶೃ೦-ನೀನ, ಅಪ್ರಜ- ಸಂತಾನರಹಿತನೂ, ಶುಕ್ರನಂ-ಹಿಂದಣ ಜನ್ಮ ದ, ಏಕ೦ಅಘಂ - ಆ ಬಂದು ಪಾಪವು, ಅಸ್ತಿ-ಇದೆ | ೩೧ || ಹೇಗೃಹ-ಎಲೈ ರಾಜನ ! ತಥಾಹಾಗೆಯ, ಆತ ನಂ. ನಿನ್ನನ್ನು, ಸುಪ್ರಜಂ - ಒಳ್ಳೆಯ ಸಂತಾನವುಳ್ಳವನನ್ನಾಗಿ, ಸಧಯ-ಮಡು, ತೇ-ನಿನಗೆ, ಭದ್ರಂ - ಕಲ್ಯಾಣವಾಗುವುದು, ಇತಿ-ಪೂಜೆಸಲ್ಪಟ್ಟ, ಯಜ್ಞಭು * ನಿಪ್ಪವು, ಪುತ್ರ ಆಮಸ್ಯ- ಪುತ್ರರನ್ನು ಬಯಸುವ, ತೇ ನಿನಗೆ, ಪುತ್ರಂ - ಮಗನನು, ದಾಸೃತಿ-ಕೊಡುವನು ೩ on ಯಶ್ - ದವಕಾರಣದಿಂದ, ಯಜ್ಞಪುರುಷಃ - ಶ್ರೀಹರಿಯು, ಸಾಕ್ಷಾತ್- ನೇರವಾಗಿ, ಆಪತ್ಯಾಯಸಂತತಿಗಾಗಿ, ವೃತಃ - ವರಿಸಲ್ಪಡುವನೋ, ಅದರಿಂದ, ದಿವ್ಕಸಃ - ದೇವತೆಗಳು, ತಥಾ- ಹಾಗೆಯೇ, ಸಭಾಗಧೇಯಾನಿ ತಮ್ಮ ಭಾಗಗಳನ್ನು, ಗ್ರಹಿ೦ತಿ-ಪಡೆಯುವರು || ೩ || ಜನಃ-ಜನವು, ರ್ಯಾ ಅವನನ್ನು ಕುರಿತು ಅಯ್ಯಾ 'ಮಹಾರಾಜನ ! ನೀನೀ ಜನ್ಮದಲ್ಲಿ ಸ್ವಲ್ಪವೂ ಪಾಪವನ್ನು ಮಾಡಿದವನಲ್ಲ. ತಿಳಿಯದಂತೆನಾದರೂ ಪಾಪವಿದ್ದರೂ ಪ್ರಾಯಶ್ಚಿತ್ತಗಳಿ೦ದ ಅದೆಲ್ಲವನ್ನೂ ಕಳೆದುಕೊಂಡಿರುವೆ. ಆದಕಾರಣ ನಿನಗೆ ಈಜನ್ಮದ ಪಾಪವಾವುದೂ ಇಲ್ಲ. ನೀನು ಇಂತಹ ಗುಣವಂತನಾಗಿದ್ದರೂ ಅಪುತ್ರನಾಗಿರುವುದ೦ದ ಪೂರಜನ್ಮದ ಪಾಪವೊಂದು ಟು |೧ll ಆದಕಾರಣ ನೀನು ಪುತ್ರನನ್ನು ಪಡೆಯುವುದಕ್ಕೆ ತಕ್ಕ ಉಪಾಯವನ್ನು ಮಾಡು. ಭಕ್ತಿಯಿಂದ ಭಗವಂತನನ್ನು ಪೂಜಿಸು, ಆಭಗವಂತನು ಪುತ್ರಕಾಮನಾದ ನಿನಗೆ ಪತ್ರ ಸಂತತಿಯನ್ನು ದಯಪಾಲಿಸುವನು |೨|| ನೀನು ಅನನ್ಯ ಭಾವದಿಂದ ಪ್ರತ್ರನಿಗಾಗಿ ಭಗ ವಂತನನ್ನು ಮೆಚ್ಛಿಸಿದಲ್ಲಿ ಸುಪ್ರೀತನಾದ ಆಭಗವಂತನೊಡನೆಯೇ ಸಕಲದೇವತೆಗಳೂ ಬಂದು ನಿನ್ನ ಯಾಗದಲ್ಲಿ ಹವಿರ್ಭಾಗಗಳನ್ನು ಪರಿಗ್ರಹಿಸುವರು ॥೩೩!! ಜನರು ಯಾವ

  • ವಿ-ದೇವತೆಗಳು ಭಗವಂತನ ಶರೀರದಿಂದುತ್ಪನ್ನರಾದುದರಿಂದಲ, ಆಶ್ರಿತರಾದುದರಿಂದಲೂ ಆತನಲ್ಲಿಯ ಮನಸ್ಸುಳ್ಳವರಾದುದರಿಂದಲೂ, ಭಗವಂತನು ತುಪೈನಾದಲ್ಲಿ ದೇವತೆಗಳೂ ತುರರಾಗಿ ಹವಿರ್ಭಾಗಗಳನ್ನು ಪರಿಗ್ರಹಿಸುವರು. ಮಹಾತ್ಮನಾದ ಪೃಥುರಾಜನು ಜನಿಸುವ ನಿಮಿತ್ತವಾಗಿ ದೇವತೆಗೆ ಳು ಅಂಗರಾಜನ ಯಜ್ಞದಲ್ಲಿ ಹವಿರ್ಭಾಗಗಳನ್ನು ಪಡೆಯಲಿಲ್ಲವೇ ಹೊರತು, ಅಪುತ್ರನೆಂದಲ್ಲ. ಧರ್ಮೀಪ್ಪ ನಾದವನು ಅಪುತ್ರನಾಗಿದ್ದ ರ ಉತ್ತಮಲೋಕಗಳನ್ನು ಪಡೆಯುವನೆಂದೇ ತಿಳಿಯಬೇಕು. (ಅಪುತ್ರನೀಗ ತಿರ್ನಾಸ್ತಿ) ಮಕ್ಕಳಿಲ್ಲದವನಿಗೆ ಸದ್ಧತಿಯಿಲ್ಲವೆಂಬುದು ಅರ್ಥವಾದವು. ಅಥವಾ ಅಪುತ್ರ'- ಪುತ್ರರಿಲ್ಲದ ವನಿಗೆ, ನಾ.ಪ್ರರುಷೋತ್ತಮನಾದ ಹರಿಯೇ, ಗತಿಃ-ದಿಕ್ಕಾಗಿ, ಅಸ್ತಿ-ಇರುತ್ತಾನೆ ಎಂದು ತಾತ್ಪರ್ಯವು, ಶ್ಲೋ|| ಅನಪತ್ರೋಪಿ ಸದ್ಧರ್ಮಾಲೋಕಜೆ ನಾ ತಸಂ ಕಯಃ ||

ದೇವೈಸ್ತು ಪೃಥುನ್ನಾರ್ಥೆ ಹನಿ ರಂಗಸ್ಯ ನೋ ಹೃತಂ ||