ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ. ೧ys པ་ཨག་ཚཔ་འགག་འགག་འགལ་འའའའགག་གག་འགགམ ಆರಾಧಿತೋ ಯಥೇಷ ಸೃಥಾ ಪುಂಸಾಂ ಫಲೋದಯಃ | ೧೪ | ಇತಿ ವ್ಯವಸ್ಥಿತಾ ನಿಪ ಸ್ವಸ್ಥ ರಾಜ್ಞಃ ಪ್ರಜಾತಯೇ ! ಪುರೋಡಾಶಂ ನಿ ರವರ್ಗ * ಶಿಪಿವಿಷ್ಟಾಯ ವಿಷ್ಣವೇ ||೩| ತಸ ತ್ಪುರುಷ ಉತ್ತ ಸಣ್ಣ ಹೇ ಮಮಾಲ್ನ 5 ವಲಾಂಬರ | ಹಿರಣ್ಮಯೇನ ಪಾತ್ರೇಣ ಸಿದ್ಧ ಮಾದಾಯ ಪಾಯಸಂ ||೬|| ಸವಿಗಾನುಮತೋ ರಾಜಾ ಗೃಹೀತಾಂಜಲಿ ನೌದನಂ। ಅವಘಯ ಮುದಾ ಯುಕ್ತಃ ಸಾದಾ ತತ್ಸಾ ಉದಾರ ಧೀಃ ||೩೭|| ಸಾ ರ್ಯಾ-ಯಾವಯಾವ ಕೋರಿಕೆಗಳನ್ನು , ಕಾಮಯತೇ - ಅಪೇಕ್ಷಿಸುವುದೋ, ತಾಂರ್ಸ್ತಾ . ಆ ಆಕೋರಿಕೆ ಗಳನ್ನು, ಹರಿ-ಹರಿಯು, ದದ್ಯಾತ್- ಕೊಡುವನು, ಏಷಃ - ಈ ಭಗವಂತನು, ಯುಥೆ) - ಹೇಗೆ, ಆರು ಧಿತಃ-ಪೂಜಿಸಲ್ಪಟ್ಟನೋ, ಪುಂಸಾಂ - ಪುರುಷರಿಗೆ, ತಥಾ- ಹಾಗೆ, ಫಲೋದಯಃ - ಫಲಸಿದ್ದಿ ಯುಂಟಾ ಗುವುದು || ೩೪ | ಇತಿ-ಹೀಗೆ, ವ್ಯವಸ್ಥಿತಾಃ- ನಿಶ್ಚಯಿಸಿದ, ವಿಸ್ತ? - ಟ್ರಾಹ್ಮಣರು, ತಸ್ಯರಾದ್ಧಆ ರಾಜನಿಗೆ, ಪುಜಾತಿ - ಸಂತಾನವಾಗುವುದಕಗಿ, ಶಿಪಿವಿಸ್ಮಯ - ಪಶುಗಳಲ್ಲಿ ಯಜ್ಞ ರೂಪದಿಂದ ರುವ ವಿಪ್ಪುವಿಗೆ, ಪುರೋಡಾಶಂ - ಪುರೊಡಕವನ್ನು ನಿರ ವರ್ಷ - ಹೋಮಮಾಡಿದರು || ೧೫ || ತಸತ್ - ಆ ಹೋಮಕುಂಡದಿಂದ ಹೇಮಮಾಲೈತಿ - ಬಂಗಾರದ ಮಾಲಿಕಗಳುಳ್ಳ, ಅಮಲಾಂ ಬರಃ - ನಿರ್ಮಲವಸ್ತ್ರಗಳುಳ್ಳ, ಪುರುಷಃ - ಪುರುಷನು, ಹಿರಣ್ಮಯನ - ಚಿನ್ನದ, ಪಾತ್ರಣ - ಪ ತದಿಂದ, ಇದ್ದಂ - ಸಿದ್ದ ವಾದ, ಪಾಯಸಂ - ಪಾಯಸವನ್ನು, ಆದುದು - ತೆಗೆದುಕೊಂಡು, ಉತ್ತ ಸಲ್ಲಿ . ಎದ್ದನು ೩೬ ಸರಾಜಾ - ಆತಾಜನು, ವಿಪ್ರಾನುಮತಃ - ಬ್ರಾಹ್ಮಣರಿಂದ ಸವತಿಸಲ್ಪಟ್ಟವ ನಾಗಿ, ಅಂಜಲಿನಾ - ಬೊಗಸೆಯಿಂದ, ಓದನಂ - ಪಾಯಸವನ್ನು, ಗೃಹೀತಾ - ತಗೆದುಕೊಂಡು, ಅನಘಾಯ - ಮೂಸಿನೋಡಿ, ಮುದಾ - ಸಂತೋಷದಿಂದ, ಯುಕ್ತ - ಕೂಡಿ, ಉದಾರಧೀ8 - ಧಾ ರಾಳವಾದ ಮನಸ್ಸುಳ್ಳವನಾದುದರಿಂದ, ಪತ್ನ - ಹೆಂಡತಿಗೆ, ಸದಾ - ಕೊಟ್ಟನು ||೩೭11 ಸಾರಿ ಯಾವ ಫಲವನ್ನು ಬಯಸಿ ಆರಾಧಿಸುವರೋ, ಅವರಿಗೆ ಭಗವಂತನು ಆ ಆ ಫಲಗಳನ್ನು ದ ಯಪಾಲಿಸುವನಾದುದರಿಂದ, ನೀನು ಪುತ್ರಾಭಿಲಾಷೆಯಿಂದ ಯಜ್ಞವನ್ನು ಮಾಡಿದಲ್ಲಿ ನಿನಗೆ ಪುತ್ರ ಸಂತಾನವಾಗುವುದು'!! 481 ಎಂದು ಆ ಋ ಜರು ನಿಶ್ಚಯಿಸಿ, ಅಂಗರಾಜನಿಗೆ ಪುತ್ರ ಸಂತಾನವಾಗಲೆಂದು ಸಂಕಲ್ಪಿಸಿ, ಪಶುಗಳಲ್ಲಿ ಯಜ್ಞರೂಪದಿಂದ ನೆಲೆಗೊಂಡಿರುವ ಶ್ರೀಹ ರಿಗಾಗಿ ಪುರೋಡಾಕ ಹೋಮವನ್ನು ಮಾಡಿದರು ||೫|| ತರುವಾಯ ಬಂಗಾರದ ಮಾಲಿ ಕಗಳಿಂದಲೂ, ನಿರ್ಮಲವಸ್ತಗಳಿಂದಲೂ, ಅಲಂಕೃತನಾದ ಅಗ್ನಿ ಪುರುಷನು, ಸಿದ್ದವಾದ ಪಾ ರಸದಿಂದ ತುಂಬಿದ ಚಿನ್ನದ ಪಾತ್ರೆಯನ್ನು ಕೈಯಲ್ಲಿಟ್ಟುಕೊಂಡು ಅಗ್ನಿ ಕುಂಡದಿಂದ ಆ ವಿರ್ಭ ವಿಸಿದನು |||| ಆಗ ಅಂಗರಾಜನು ಬ್ರಾಹ್ಮಣರ ಅನುಮತಿಯಿ೦ಗ ಪಾಯಸ ಪಾತ್ರೆಯನ್ನು ತೆಗೆದು ಕೊಂಡು ತನ್ನ ಬೊಗಸೆಯಿಂದ ಅದನ್ನು ಮೂಸಿನೋಡಿ, ಅತ್ಯಂತ ಸಂತುಷ್ಮನಾಗಿ ಆ ಪಾಯಸವನ್ನು ಧಾರಾಳದಿಂದ ತನ್ನ ಮಡದಿಯಾದ ಸುನೀಧಾದೇವಿಗಿತ್ತ ನು ||೩೭|| ಆಕೆಯು ಪುರುಷಸಂತತಿಯನ್ನುಂಟುಮಾಡುವ ಆಪಾಯಸವನ್ನು ಭಜಿಸಿ, ಪತಿ

  • ಭಾ. (ಶಿಸಿ-ಯಜ್ಞ ಕುಗಳಲ್ಲಿ, ವಿಜ್ಞಾನ-ನೆಲಸಿರುವವನು) ವಿಶ್ಚವು. ಶ್ರುಗಿ ಯಜೈವೈ ವಿಷ್ಣುಃ ಪರವ ಶಿಖಃ ಯಜ್ಞಏವ ಪರುದು ಪತಿತಿತಿ ||