ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) . ಶ್ರೀ ಭಾಗವತ ಮಹಾಪುರಾಣ, Ad ಖಲಂ ಪುತ್ರಂ ಶಾಸನ ರ್ವಿವಿಧೈ ನೃಪಃ। ಯದಾ ನಕಾತುಂ ಕಿ ಜೈ ಕಮಾನೀ ತು ದುರ್ಮನಾಃ 18೨ ಪಾಯಣಾ 5 ಭರ್ಚಿತ ದೇವೋ ಯೇ 5 ಪ್ರಜಾ ಗೃಹವೇಧಿನಃ | ಕದಂತ್ಯಕೃತಂ ದುಃಖಂ ಯೇನ ವಿಂದಂ ತಿ ದುರ್ಭರಂ 118!! ಯತಃ ಪಾನೀಯಸೀ ಕೀರ್ತಿ ಧರ್ಮ ಮಹಾ ನೃಣಾಂ | ಯತೋ ವಿರೋಧ ಸ್ಪರ್ವವಾಂ ಯತ ಆಧಿ ನಂತಕಃ || 88॥ ಕಸ್ತಂ ಪ್ರಜಾ 5 ಪದೇಶಂ ವೈ ಮೋಹಬಂಧನ ಮಾತ್ಮನಃ । ಪಂಡಿತೋ ಬಹು ಮನೈತ ಯುದರ್ಥಾಃ ಕೇಶದಾ ಗೃಹಾಃ ||೪೫! ಕದಪ ತೃ೦ ವರಂ ಮನೈ ಸದಸತ್ಯಾ ಚೌ ಚಾಂ ಪದಾತ್ | ನಿರ್ವಿದ್ಭತ ಗೃಹಾ ನೃರ್ತ್ಯ ಶಿಕ್ಷಿಸುವುದಕ್ಕೆ, ನಕಲ್ಪ - ಸಮರ್ಥನಾಗಲಿಲ್ಲವೋ, ತದು . ಆಗ ಭ್ರಕಂ - ಬಹಳವಾಗಿ, ದುರ್ವನಾಃಮನಗುಂದಿದವನು, ಆಸೀತ್ - ಆದನ್ನು, - ಯಾರು, ಕದ...ತಂ - ದುಷ್ಟುತರಿಂ ದುಂಟಾದ, ದುಃಖಂ - ದುಃಖವನ್ನು, ನವಿಂದಂತಿ - ತಿಳಿಯಲಿಲ್ಲವೊ, ಅಪಜಾತಿ - ಮಕ್ಕಳಿಲ್ಲದ ಯ - ಯಾವ, ಗೃಹಧಿನಃ - ಗೃಹಸ್ಥರುಂ, ಅವರಿಂದ, ಸಾಯಣ - 8ಹಳ ಮಟ್ಟಿಗೆ ದೇವಃ - ಭಗವಂತನು, ಅಭ್ಯರ್ಚಿತಃ - ಪೂಜಿಸಲ್ಪಟ್ಟನು ||೪೩!! ಯತಃ - ದುಸ್ವಂತತಿಯಿಂದ, ನೃಣಾಂ - ಮನುಷ್ಯರಿಗೆ, ಪಾಪೀಯಸೀ - ಪಾಪಿಷ್ಟವಾದ ಕೀರ್ತಿ... - ಹಸರೂ, ಮರ್ಹಾ.ಅಧಿಕವಾದ, ಅಧರ್ಮಅಧರ್ಮ ವೂ , ಯತಃ - ಯಾವುದರಿಂದ, ಸರ್ವೆಪಲ? - ಎಲ್ಲರೊಡನೆಯ, ವಿರೋಧಃ- ದ್ವೇಷವೂ, ಯ ತಃ - ಹಾವುದರಿಂದ, ಅನಂತಕಃ - ನಿರಂತವಾದ, ಆಧಿ3- ಮನೋರೋಗವುಂಟೋ, 19೪|| ಯದರ್ಥಾ8ಯವ ಮಗನ ನಿಮಿತ್ತವಾಗಿ, ಗೃಹ.8 - ಮನೆಯು, ಕೃಶದ8 - ದುಃಖಕಾರಿಯಾಗುವುದೊ, ಅಂತ ಹ, ಪ್ರಜಾಪದೇಶಂ - ಮಗನೆಂಬ ನವವುಳ್ಳ, ಆತ್ಮನಃ - ತನಗೆ, ಮೊಹಬಂಧನಂ - ಅಜ್ಞಾನದಿಂದ ಸರೆ ಯೆನಿಸಿರುವ, ತಂ - ಅವನನ್ನು, ಪಂಡಿತಃ - ತಿಳಿವಳಿಕೆಯುಳ್ಳವನು, ಕಃ - ಯಾವನು, ಬಹುಮನೇ ತ - ಗೌರವಿಸುವನು ? |೪|| ಯತ್ , ಯವನಿಂದ, ಗೃಹ 8 - ಮನೆಯು, ಕ್ಷೇಶನಿವಹ8 - ದುಃಖ ಸಮೂಹವುಳ್ಳದಾಗಿರುವುದೋ, ವರ್ಸ್ಕೃ - ಮನುಷ್ಯನು, ಗೃಹಾತ್ . ಮನೆಯಿಂದ, ನಿರ್ವಿ ದೈತ- ವಿರ ದಾರಿಗೆ ತರುವುದಕ್ಕಾಗದೇ ಹೆ ಗಳು, ಮನಸ್ಸು ಮುರಿದು ಬಹಳ ಚಿಂತಾಕ್ರಾಂತನಾದ ನು ||೪೨!! ಅಕಟಾ | ಲೋಕದಲ್ಲಿ ಮಕ್ಕಳಿಲ್ಲದವರಾರೂ, ಮಕ್ಕಳರವವರಲ್ಲಿಯ ಹಗಲಿ ರುಳೆಲ್ಲವೂ ದುಸ್ಸು ತನಿಂದುಂಟಾಗುವ ಸಂಕಟವನ್ನು ಅನುಭವಿಸದವರಾರೆ, ಅವರು ಜನ್ಮಾಂತರದಲ್ಲಿ ಚೆನ್ನಾಗಿ ಭಗವಂತನನ್ನು ಪೂಜಿಸಿದವರೆಂದು ತಿಳಿಯಎವೆ ಮು ||8|| ಜಗತ್ತಿ ನಲ್ಲಿ ಪಾವಿಷ್ಟವಾದ ಕೆಟ್ಟ ಹೆಸರನ್ನು ಬೆಳೆಯಿಸುತ್ತಾ, ಅಧಿಕವಾದ ಪಾಸವನ್ನು ಗ೪ ಸುತ್ತಾ, ಸರ್ವರೊಡನೆಯೂ ದ್ವೇಷವನ್ನು ಸಂಪಾದಿಸುತ್ತಾ, ಅನವರತವೂ ಮನೋರೋ ಗವನ್ನು ಹೆಚ್ಚಿಸುತ್ತಾ, ಮನೆಯನ್ನು ದುಃಖಮಯವಾದ ನರಕದಂತೆ ಮಾಡುತ್ತಾ, ಪುತ್ರ ನೆಂಬ ಹೆಸರಿನಿಂದ ತನ್ನ ಸದ್ದತಿಗೆ ಬಂಧಕನಾಗಿರುವನನ್ನು ಪುಡಿ ಕನಾದವನಾವನು ತಾನೇ ಸಮ್ಮತಿಸುವನು ? ||೪೦-೪೫|| ಎಂದು ಚಿಂತಿಸುತ್ತಾ, ಆಹಾ! ಸತ್ಸುಕನುಂಟಾದಲ್ಲಿ ಯಾವ ಮನೆಯ ಸರ್ಗದಂತೆ ಸುಖಮಯವಾಗಿ ತೋರುತ್ತಾ ಗೃಹವಾಸದಲ್ಲಿಯೇ ಆಸ ಸ್ತ್ರೀಯ ನ್ನು ಹೆಚ್ಚಿಸುತ್ತಾ ಸಂಸಾರ ದುಃಖಗಳಿಗೆ ಗುರಿಗೈಯುವುದೋ, ಅಂತಹ ಮನೆ