ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•wwwwwwwww••••••••••••••••••• ೧೯೨ ಹದಿಮೂರನೆಯ ಅಧ್ಯಾಯ. [ನಾಲ್ಕನೆಯ ಯತ್ ಕ್ಷೇಶನಿವಹಾ ಗೃಹಾಃ ||೪೬11 ಏವಂ ಸ ನಿರ್ವಿಣ್ಣವನಾ ನೃಪೋ ಗೃಹಾತ್ ನಿಶೀಥ ಉತ್ಥಾಯ ಮಹೋದಯೋದಯಾತ್ | ಅಲಬ್ದ ನಿದ್ರೆ ನು ಪಲಕ್ಷಿತೋ ನೃಭಿ ಹಿತಾ ಗತೋ ವೇನಸುವಂ ಪ್ರಸುತ್ತು 118೩|| ವಿಜ್ಞಾಯ ನಿರ್ವಿದ್ಭಗತಂ ಪತಿಂ ಪುಜಾಃ ಪುರೋಹಿತಾ 5 ಮಾತೃ ಸುಹೃದ್ದಣಾ ದಯಃ | ವಿಚಕ್ಷು ರುರಾ ಮತಿಕಕಾತುರಾ ಯಥಾ ನಿಗೂಢಂ ಪು ರುಪಂ ಕುಯೋಗಿನಃ 18v!! ಅಲಕ್ಷಯಂತಃ ಪದವೀಂ ಪ್ರಜಾಪತೇ ಕನಾಗುವನೋ, ಅಂತಹ, ಕದರಂ - ದುಷ್ಟುತ್ರನನ್ನೇ, ಕುಟುಂ-ದುಃಖಗಳಿಗೆ, ಪದ - ಸ್ಥಾನ ವೆನಿಸಿದ, ಸದಸತ್ಯಾತ-ಸತ್ನತ್ರನಿಗಿಂತಲೂ, ವರಂ-ಉತ್ತಮನನ್ನಾಗಿ, ಮನೈ-ತಿಳಿಯುತ್ತೇನೆ ೧೯೬೧ ಏವಂ-ಇಂತು, ನಿರ್ವಿಣ್ಣವನಾ- ಖಿನ್ನ ಮನಸ್ಕನಾದ, ಸವತಿ-ಆ ಅಂಗರಾಜನು, ನಿಶೀಥೇ-ನಟ್ಟರು ಳಲ್ಲಿ, ಉತ್ತಾಯ-ಎದ್ದು, ಅಲಬ್ಧ ನಿದ್ರಃ - ನಿದ್ದೆಯನ್ನುಳಿದು, ಮಹೋ...ತ, ಮಹೋದಯ-ಸಕಲ ಸಂಪತ್ತು ಗಳಿಗೂ, ಉದಯಾತ್-ನೆಲೆಯಾದ, ಗೃಹ - ಮನೆಯಿಂದ ಹೊರಟು, ಪ್ರಸುತ್ತು೦.ಮಲ ಗಿಡ್ಡ, ವೆನಸುವಂ - ವೇನನತಾಯಿಯನ್ನು, ಕಿತ್ಸಾ - ತೊರೆದು, ನೃಭಿಃ- ಮನುಜರಿಂದ, ಅನುದಲ ಕಿತಃ- ಕಾಣಲ್ಪಡದಂತೆ, ಗತಃ ಹೊರಟುಹೋದನು || ೪೬ || ಪುರೋ...ಯಃ-ಪುರೋಹಿತರು, ಮಂತ್ರಿ, ಗಳು, ಬಂಧುಗಳು ಮೊದಲಾದ, ಪ್ರಜಾಃ, ಪ್ರಜೆಗಳು, ಪತಿಂ-ಪತಿಯನ್ನು, ನಿರ್ವಿದ್ಯ-ಜುಗುಪ್ಪೆಗೊಂಡು, ಗತಂ - ಹೋದವನನ್ನಾಗಿ, ವಿಜ್ಞಾಯ - ತಿಳಿದು, ಅತಿ...ರಾಳಿ- ಬಹಳ ದುಃಖದಿಂದ ಹೆದರಿ, ನಿಗೂಢ-ಹೃ ದಯದಲ್ಲಿರುವ ಪುರುಷಂ-ಪರಮಾತ್ಮನನ್ನು, ಕುಯೋಗಿನೋಯಥ)-ಯೋಗಭ್ರಹ್ಮರಂತ, ಉತ್ಪಾ೦ಭೂಮಿಯಲ್ಲಿ, ವಿಚಿಕ್ಕ- ಅರಸಿದರು || ೪ | ಹೇಸೌರ 3 . ಎಲೈ ವಿದುರನೆ ! ತೇ-ಅವರು, ಪ್ರಜಾ ಯನ್ನು ದುಃಖಮಯವಾಗಿಸಿ,ಸಂಸಾರದಲ್ಲಿ ವಿರಕ್ಕಿಯನ್ನುಂಟುಮಾಡುವುದರಿಂದ ಸತ್ಪುತ್ರ ಸಿಗಿಂತಲೂ ದುಷ್ಟುತ್ರನಾಗುವುದೇ ಲೇಸು 182 ಎಂದು ಬಗೆಬಗೆಯಾಗಿ ಯೋಚಿಸುತ್ತಾ, ಆ ಅಂಗರಾಜನು ದುರಂತವಾದ ಚಿಂತಾಸಮುದ್ರದಲ್ಲಿ ಮುಳುಗಿ ಒಂದಾನೊಂದು ರಾತ್ರಿ ಯಲ್ಲಿ ನಿದ್ದೆ ಬಾರದೆ ನಟ್ಟಿ ರುಳಲ್ಲಿ ಎದ್ದು ಬಳಿಯಲ್ಲಿಯೇ ಮಲಗಿ ನಿದ್ರಿಸುತ್ತಿದ್ದ ವೇನನ ತಾಯಿಯಾದ ಸುನೀಥೆಯೆಂಬ ಪತ್ನಿಯನ್ನೂ ತೊರೆದು, ಯಾರಿಗೂ ಕಾಣದಂತ ಸಕಲ ಸಂಪತ್ಸಮೃದ್ದವಾದ ಅರಮನೆಯಿಂದ ಒಂಟಿಯಾಗಿ ಹೊರಟು ಹೋದನು ||೪೭! ಬೆಳಗಾಗ ಲು, ಎಂದಿನಂತೆಯೆ ರಾಜದರ್ಶನಕ್ಕಾಗಿ ಬಂದ ಪುರೋಹಿತರು, ಮಂತ್ರಿಗಳು, ಬಂಧುಗ ಳು, ಮಿತ್ರರೇವೊದಲಾದ ಪ್ರಜೆಗಳು, ತನ್ನ ಒಡೆಯನಾದ ಅಂಗರಾಜನು ಜಗುಪ್ಪಿತನಾ ಗಿ ಹೊರಟು ಹೋಗಿರುವುದನ್ನು ಕಂಡು, ಶಈ ಕಾತರರಾಗಿ, ಹೃದಯದಲ್ಲಿಯೇ ನೆಲೆಗೊಂ ಡಿವ ಪರಮಾತ್ಮನನ್ನು ಕಾಣಲಾರದೆ, ಎಲ್ಲೆಲ್ಲಿಯೋ ಹುಡುಕಲೆಳಸುವ ಅಜ್ಞಾನಿಗಳಂತ, ಮರೆಯಾಗಿರುವ ದೊರೆಯನ್ನು ಕಾಣದೆ, ವಿಫಲ ಪ್ರಯತ್ನರಾಗಿ ತಮ್ಮ ರಾಜಧಾನಿಗೆ ಬಂದು, ಕಂಬನಿಗರೆಯುತ್ತಾ, ಗುಂಪುಗೂಡಿ ರುವ ಋಷಿಗಳ ಬಳಿಗೆ ತೆರಳಿ, ಅವರೆಲ್ಲರೂ ತಮ್ಮ