ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧ] ಶ್ರೀ ಭಾಗವತ ಮಹಾಪುರಾಣ, ೧೯೫ . ಆತ ನೈವಾರಯ ದರ್ಮ೦ ಭೇರೀಫ್ಪೇಣ ಸರ್ವಶಃ ||೬.! ವೇನಸಾ S ದೇಹ S ಮುನಯೋ ದುರ್ವೃತಸ್ಥ ವಿಜೇತಂ | ವಿಮೃ ಈ ಲೋಕ ಸನಂ ಕೃಪಯೋಚುಕ್ಯ ಸತಿಣಃ || 2 || ಅಹೋ ! ಉಭಯತಃ ಪ್ರಾಪ್ತಂ ಲೋಕಸ್ಯ ವ್ಯಸನಂ ಮಹಲ್ | ದಾರುಣ್ಯ ಭಯತೋ ದೀಪೈಆವ ತಸ್ಕರ ಪಾಲಯೋಃ |lyrl! ಅರಾಜಕ ಭಯಾ ದೇವ ಕೃತೋ ರಾಜಾ 5 ತದರ್ಹಣಃ | ತತೋಪ್ಲಾಸೀ ಧ್ವಯಂ ತದ್ ಕಥಂ ಸ್ವಾ ? ತೃಪ್ತಿ ದೇಹಿನಾಂ || ೯ || ಅಜೀವ ಪಯಃ ಪೋನಃ ಪೋಷಕಸ್ಥಾ ಸೃನರ್ಥ ಭೌತ ವೇನಃ ಪ್ರ v= = = * * - --... ... - ತಡೆದನು ೬ ಸಣ8 - ಯಜ್ಞ ಮಾಡುವ, ಎನ.8 - ಮಮ್ಮಿಗಳು, ದುರ್ವತಸ್ಥ - ದುಪ್ಪನಾದ, ವೇನಸ್ - ವೇತನ, ವಿಚೇತಂ - ನಡವಳಿಯನ್ನು ಅವೇಕ್ಷ - ಕಂಡು, ಲೋಕಸ್ಯ - ಜನರ, ನನಂಚ - ದುಃಖವನ್ನೂ, ನಿಮ್ಮ ಕ್ಯ - ಆಲೋಚಿಸಿ, ಊಚುಃ - ಹೇಳಿ ದರು, !೬|| ಉಭಯ ತಃಎರಡುಕಡೆಗಳಲ್ಲಿಯ , ದೀಪೈ - ಉರಿಯ ಎವ, ದಾರುಣೀವ - ಕಾಷ್ಠದಲ್ಲಿಯೋಪಾದಿಯಲ್ಲಿ, ಲೋಕ ಸ್ಥ - ಜನರಿಗೆ, ತಸ್ಕರಗಾಲಿ... - ಕಳ್ಳರು ಮತ್ತು ರಾಜರು, ಉಭಯತಕ - ಇರಿ೦ದ, ಮಹ ತ್ - ಅಧಿಕವಾದ, ವ್ಯಸನಂ - ದ.8ಖವು, ಪರಂ - ಒದಗಿತು, ಅಹೋ - ಇನ್ಯಾವುವು | v 1 ಏಷಃ - ಇವೇನನು, ತದರ್ಹ 25 - ರಾಜ್ಯಕ್ಕೆ ಆರ್ಹ ನಲ್ಲದಿದ್ದ ರ, ಅರಾಜಕಳೆಯತ- ರ೦ಜರಿಲ್ಲ ಎಂಬ ಭಯದಿಂದ, ರಾಜಾ - ದೊರೆಯಾಗಿ, ಕೃತಃ - ಮಾಡಲ್ಪಟ್ಟನು, ಅದೃತು - ಈ7 ಲಾದರೆ, ತತೂಪಿ - ಅವನಿಂದಲೂ ಭಯಂ - ಭಯವು, ಆಸೀತ್ - ಉಂಟಾಯಿತು, ದೇಹಿನಾಂ - ಪಾಣಿಗಳ ಗೆ, ಕಥಂ - ಹೇಗೆ ಸಸಿ - ಕ್ಷೇಮವು, ಸಾತ್ - ಆದಿತು ? |\>| ಪೋಷಕಸ ಪಿ - ಸಲಹಿದವನಿ ಗೂ, ಅನರ್ಥಕೃತಿ - ಕೇಡನ್ನು ವಾಡ ವ, ಅಹೇಳಿ , ಹ ದಿನ ಪಯಃಪೊ?ಪವ - ಹಾಲಿನ ಪೋಪ ಹೆಯಂತೆ ಸುನೀ...ವ', ಸುನಿಥೆಯ ಗರ್ಭದಿಂದ ಜನಿಸಿದೆ, ಪ್ರಕೃತವ : ಸ್ವಭಾವದಿಂದಲೇ, ಖಲಃದುಪ್ಪನಾದ, ವೇನಃ - ವೇನನು, ಪ್ರಪ೦ಪ - ರಾಜನಾಗಿ, ನಿರೂಪಿತಃ , ಇಡಲ್ಪಟ್ಟ ನ್ನು ಸವೆ - -- ಳನ್ನು ಆಚರಿಸಕೂಡದು ಹೂವುಗಳನ್ನು ನಡೆಯಿಸಕೂಡದು” ಎಂದು,ಎಲ್ಲೆಡೆಗಳಲ್ಲಿಯೂ ಡಂಗುರವನ್ನು ಹೋದನು !!!! ಈರೀತಿಯಾಗಿ ಧರ್ಮಕಂಟಕನಾಗಿ ರುವ ವೇನನ ದು ರಿಚಾರವನ್ನು ಕಂಡು, ಲೋಕಕ್ಕೆ ಪ್ರಸ್ತವಾಗಿರುವ ಅಪಾರವಾದ ಸಂಕಟವನ್ನು ಯೋ ಚಿಸಿ, ಸತ್ರಯಾಗವನ್ನು ಮಾಡುತ್ತಿದ್ದ ಮಹರ್ಷಿಗಳೆಲ್ಲರೂ ಯಾಗವನ್ನುಳಿದು ಬಂದು, ಕನಿಕರದಿಂದ ಚಿಂತಿಸಿದರು. ಅಯ್ಯೋ ! ಏನಿನ್ನಯ ? ಈ ದುಘ್ನನು ಮೊರೆಯಾದು ದರಿಂದ, ಎರಡು ಕಡೆಗಳಲ್ಲಿ ಹೊತ್ತಿಬೇ ಒುವ ಕಾಷ್ಠದ ನಡುವೆಯಿರುವ ಹುಳುಗಳ೦ತೆ, ಜನ ರಿಗೆ ಕಳ್ಳಕಾಕರ ಭಯವೊಂದು ಕಡೆ. ಚಾಜಭ ವೊಂದು ಕಡೆ, ಎರಡು ಕಡೆಗಳಲ್ಲಿಯೂ ಮಹಾವಸನವುಂಟಾಯಿತ್ತಲ್ಲಾ ! 111 ಇವನು ರಾಜ್ಯಾಧಿಕಾರಕ್ಕೆ ಅರ್ಹ ನಲ್ಲವೆಂದು ತಿಳದಿ (ರೂ, ಅರಾಜಕವಾದೀತೆಂಬ ಭಯದಿಂದ ಇವನಿಗೆ ಪಟ್ಟವನ್ನು ಕಟ್ಟಿದೆವು, ಅರಾಜಕ ಕ್ರಿಕತಲೂ ಅಧಿಕವಾದ ಭಯವು ಈಗ ಅವನಿಂದಲೇ ಜಗತ್ತಿಗುಂಟಾಗಿರುವುದು. ಆಹಾ ! ಈಗ ಪುಜೆಗಳಿಗೆಂತು ಕ್ಷೇಮವಾದೀತು ? Fll ಹಾವಿಗೆರದಹಾಲು ವಿಷವಾಗಿ ಸಲಹಿದವನ ಕೊಲ್ಲುವಂತೆ, ಹುಟ್ಟಿದ ಮೊದಲು ದುರುಳನಾದ ಇವನಿಗೆ ಪುಜಾನಾಶಕ್ಕಾಗಿಯೇ ಪ