ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಹದಿನಾಲ್ಕನೆಯ ಅಧ್ಯಾಯ. [ನಾಲ್ಕನೆಯ ~ ~ ~ ಕೃತ್ಸೆವ ಖಲಃ ಸುಥಾಗರ್ಭಸಂಭವಃ ॥೧oll ನಿರೂಪಿತಃ ಪ್ರಜಾಪಾಲ ಸ ಜಿವಾಂಸತಿ ವೈ ಪ್ರಜಾಃ | ತಥಾವಿ ಸಾಂತಯೇವಾ 5 ಮುಲ ನಾಸ್ಸಾಂ ಸತ್ಪಾತಕಂ ಸ್ಪೃಶೇತ್ || ೧೧ || ತಪ್ಪಿದ ರಸದ ವೇನೋ Sಸ್ವಾಭಿಃ ಕೃತೋ ನೃಪಃ | ಸಾಂತಿ ತೋಯದಿ ನೋವಾಚಂ ನಗ್ರಹಿಷ್ಕ ತೃಧರ್ಮಕೃತಿ ||೧೨|| ಲೋಕ ಧಿಕ್ಕಾರ ಸಂದಂ ದಹಿಪ್ಪಾಮ ಶೃತೇ ಜಸಾ 1 ಏವ ಮಧ್ಯವಸಾಯನಂ ವನಯ ಗೂಢಮಃ | ಉಪವು ಜ್ಞಾ 5 ಒರ್ವ ವೇನಂ ಸಾಂತ್ಪಯಿತ್ವಾಂಚ ಸಾಮಭಿಃ ||೧೩|| ಮುನಯಃ|| ನೃಪವರ್ಯ ! ನಿಬೋಧೈತ ದೃತೇ ವಿಜ್ಞಾಸಯಾವ ಭೂ'8, | ಆಯುಳ್ಳಿ ಅವನೇ, ಪ್ರಜಾಕ - ಪುಜೆಗಳನ್ನು, ಜಿಘಂಸತಿ - ಕೊಲ್ಲಲೆಳಸುತ್ತಿರುವನು, ಆಥಾಪಿ-ಆದರ, ಅಮಾಂಇವನನ್ನು, ಸಾಂತ್ಯೋಮ - ಸಂತೈಸುವ, ಆರ್ಸೆ - ನಮ್ಮ ನ್ನು, ತತ್ಪಾತಕಂ - ಆ ಶಾಪವು, ನನ್ನ ಶೇತ , ಅಂಟದಿರಲಿ !fooli ತ - ಅವನ ದುರುಳತನವನ್ನು, ಏದ್ದತಿ - ತಿಳಿದಿರುವ, ಅಸುಭಿಃ • ನಮ್ಮಿ೦ದೆ, ಅನ ದೂತ - ದುರ್ವೃತನಾದ, ವೇನಃ - ವೇನನು, ನೃಪ - ರಾಜನಾಗಿ, ಕೃತಃ-ಮಾಡಲ್ಪಟ್ಟನು, ಸಾಂಕ್ಷಿತಃ - ಸಂತೈಸಲ್ಪಟ್ಟವನಾಗಿ, ಅಧರ್ಮಕೃತ - ದಪ್ಪನಾದವನು, ನಃ - ನನ್ನ, ವಾಚಂ - ನುಡಿಯನ್ನು, ನಗ್ರಹಿಷ್ಮತಿಯುದಿ - ನಡೆಯಿಸದಿದ್ದರೆ, ಲೋಕ... ಗಂ ಲೋಕದ ತಿರಸ್ಕಾರದಿಂದ ಸುಡ ಲ್ಪಟ್ಟ ಏವಂ - ಇವನನ್ನು, ಸ್ವತೇಜಸು - ನಮ್ಮ ತಪೋಬಲದಿಂದ, ಬಹಿಷ್ಕಾಮಃ - ಸುಡೋಣ, ಏವಂ. ಇಂತು, ಅಧ್ಯವಸಾಯ - ನಿಶ್ಚಯಿಸಿ, ಗೂಢ ಮನಃ-ಕೂಪವನ್ನು ಅಡಗಿಸಿಕೊಂಡ ಮುನಯಃ- ಋ ಸಿಗಳು, ಉಸವ್ರ - ಹತ್ತಿರಕ್ಕೆ ಬಂದು, ವೆನಂ.ವೇನನನ್ನು, ಸಾಮಭಿಃ- ಸನಿನುಡಿಗಳಿಂದ, ಸಾಂತಯಿ ತಾ-ಸಂತ್ರಸಿ, ಅಪ್ಪುರ್ವ - ಹೇಳಿದರು ||೧೦-೧೩ ಭೂತೃಪವರ್ರು.ಎಲೈ ರಾಜೇಂದ್ರನ ! ಹೇwತ. ಎಲೈ ತಂದೆಯ ! ತವ-ನಿನಗೆ, ಆಯುನಃಂ -ಆಯುಷ್ಯ, ಐಶ್ನ, ಬಲ, ಕೀರ್ತಿ ಇವುಗಳನ್ನು, ವರ್ಧ ನಂ-ಬೆಳಯಿಸುವ, ಯತ್ -ಯುವುದನ್ನು, ತೇ-ನಿನಗೆ, ವಿಜ್ಞಾಪಿಯಮ - ಬಿನ್ನವಿಸುವೆವೋ, ತತ್-ಅರ ಟೈಎಸ್ಪಿ ತಂತಾಯಿತು. ರಾಜನಾದ ಇವನೇ ಪ್ರಜೆಗಳನ್ನು ನಾಶಗೊಳಿಸಬೇಕೆಂದಿರುವನ ಲ್ಲಾ ! ಇದೇನನ್ನಾಯ ? ಅದರೂ ಅವನಿಗೆ ಧರ್ಮಮಾರ್ಗವನ್ನು ತಿಳಿಹಿಸಿನೋಡೋಣ | ಚಿಕ್ಕಂದಿನಿಂದಲೂ ಇವನ ದುರಳತನವನ್ನು ಬಲ್ಲವರಾದರೂ ನಾವು ಇವನನ್ನೇ ದೊರೆಯ ನಾಗಿಮಾಡಿದುದರಿಂದ, ಇವನು ಪ್ರಜೆಗಳನ್ನು ಗೋಳಾಡಿಸುವುದಕ್ಕೆ ಅವಕಾಶವಾಯಿತು. ಆದ ಕಾರಣ ನಾವು ಇವನನ್ನು ಸವಿನುಡಿಗಳಿಂದ ಸಂತೈಸಿದಲ್ಲಿ ಭೂತದ್ರೋಹದಿಂದುಂಟಾಗು ವದೋಷವು ನನ್ನಂಟಲuರದು, ಇವನು ನಮ್ಮ ನುಡಿಯನ್ನು ಕೇಳದೆ ಅನ್ಯಾಯವನ್ನೇ ಮಾಡಿದಲ್ಲಿ, ಲೋಕಧಿಕಾರದಿಂದ ಸುಡಲ್ಪಟ್ಟ ಇವನನ್ನು ನನ್ನ ತಪೋಬಲದಿಂದ ಸುಟ್ಟು ಬಿಡೋಣ' ಎಂದು ನಿಶ್ಚಯಿಸಿ ಆ ಮಹರ್ಷಿಗಳು ಉಕ್ಕಿಬರುವ ಕೋಪವನ್ನು ಮನಸ್ಸಿನಲ್ಲಿ ಯೇ ಅಡಗಿಸಿಕೊಂಡು ವೇನನ ಒಳಗೆ ಬಂದು ಮಧುರೋಕ್ತಿಗಳಿಂದ ಸಂತೋಷಗೊಳಿಸಿ, ಹೇಳತೊಡಗಿದರು !!೧೨-೧೩|| ಆಯಾ ರಾಜೇಂದ್ರನೆ ! ನಾವೆಲ್ಲರೂ ನಿನಗೊಂದು ಬಿನ್ನ ಸವನ್ನು ಅರುಹಬೇಕೆಂದು ಬಂದಿರುವೆವು. ಅದನ್ನು ಲಾಲಿಸು, ಇದರಿಂದ ನಿನಗೆ ಆಯು