ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರಾಣ. ೧f M Y + + ++ +++ ++++ + +++-- - w ww• • • • • • •••••••••••• ಬಲಕೀರ್ತಿನಾಂ ತವ ತತ! ವಿವರ್ಧನಂ ೧೪ ಧರ್ಮಆಚರಿತಃ ಪಂ ಸe ವಾಲ್ಮನಃ ಕಾಯವೃತಿಭಿಃ | ಲೋರ್ಕಾ ನಿಶೋರ್ಕಾ ವಿತರತೃ ಥಾನಂ ಈ ಮಿಸಂಗಿನಾಂ ||೧೫| ಸತ್ರೆ ಮಾವಿನಶೇ ದೀರ ! ಪ್ರಜಾನಾಂ ಕ್ಷೇಮ ಲಕ್ಷಣಃ | ಯರ್ಸ್ಸಿ ವಿನ ನೃಪತಿ ಶರ್ಯಾ ದವರೊಡತಿ || ೧೬ || ರಾಜ ಸಾಧ್ಯಮಾತೃಭ್ಯ ಶಾದಿಭ್ಯಃ ಪ ಜಾ ನೃಪಃ | (ರ್ಕೈ ಯ ಥಾಬಲಂ ಗೃಹನ್ನಿಹ ಪ್ರೇತೃತ ಮೋದತೇ || ೧೭ || ಯಸ್ಯ ರಿಪ್ಟ್ ಪು ರೇಚೈವ ಭಗವಾ೯ ಯಜ್ಞಪೂರ. ಪಃ | ಇಜ್ಞತೇ ಸೈನ ಧರ್ಮ ಣ ಜನೈ - - - ---- -------- ನ್ನು, ನಿಬೋಧ - ಲಾಲಿಸು, Il೧೪ ವಾ .. ಭಃ - ಎಕ್ಕು, ಮನಸ್ಸು, ಶರೀರ ಇವುಗಳ ವ್ಯಾಪಾ ರಗಳಿಂದ, ಆಚರಿತಃ - ನಡೆಯಿಸಲ್ಪಟ್ಟ, ಗ್ರಂಸeo - ಪುರಪರ, ಧರ್ವಃ - ಧರ್ಮೋ ವು, ಲೋಕir - ಲೋಕಗಳನ್ನು, ವಿಶೋಕ - ದುಃಖರಹಿತಗಳನ್ನಗಿ, ವಿತರತಿ - ಮಾಡುತ್ತದೆ, “ಥ - ಅಲ್ಲದೆ, ಆ ಸಂಗಿನಾಂ - ಐcಆರಿಗೆ, ಅನಂತ್ಯಂ - :ಕವನ್ನೂ, ವಿತರತಿ - ಕೊಡುವುದ, 1೧n!! ಹೇ ವೀರ : ಎ ಲೈ ರಸ ! ರ್ಯ - ಯಾವುದು, ಏನಪ್ಪೆ - ನಮ್ಮ ವಾದರೆ, ನೃಪತಿ-ರಾಜನು, ಐಶ್ವರ್ಯಾ ತ್ ಸಂಪತ್ತಿನಿಂದ, ಅವರೋಹತಿ – ಉರುಳುವನೋ, ಪಂಜಾನಾಂ - ಪ್ರಜೆಗಳಿಗೆ, ಕೈಮಲಕ್ಷಣ... ಹೇ ಮವನ್ನು ಂಟುಮಾಡುವ, ಸಃ - ಆಧರ್ಮವ, ತೆ - ನಿನಗೆ ನೋವಿನ ಕ್ಷೇತ್ರ - ನಾವಾಗಬೇಡ !lnad ಹೇರಾಜ - ಎಲೈ ರಾಜನೆ ! ನೃಪಃ - ದೊರೆಯಾದವನ್ನು, ಅಸ...೯೬ - ದುಷ್ಟರಾದ ಅಧಿಕಾರಿಗಳಿಂ ದಲೂ, ಚರಾದಿಭ್ಯ - ಕಳ್ಳರು ಮೊದಲಾದವರಿಂದಲ, ಪ್ರಜ8- ಪ್ರಜೆಗಳನ್ನ, ರರ್ಕ - ಸಲಹು ಶಾ, ಯಥಾ - ಶಾಸೋಕ್ಷವಾಗಿ, ಬಲಿಂ - ಕಾಣಿಕೆಯನ್ನು, ಗೃರ್ಸ್ಥ. ಪಡೆದು, ಇಹ - ಇಲ್ಲಿಯk, ಪ್ರತ್ಯಚ - ಪರದಲ್ಲಿಯ, ಮೊದತೆ - ಸುಖಿಸುತ್ತಾನೆ ll೧೭ ಯಸ್ಯ - ಯವನ ರುಪೈ -ದೇಶ ದಲ್ಲಿಯೂ, ಪುರೈಚೈವ - ಪಟ್ಟಣದಲ್ಲಿಯ, ಭಗರ್ವಾ - ಭಗವಂತನಾ ತ, ಯಜ್ಞಪೂರುಷಃ - ಯಜ್ಞ ಪುರುಷನು, ವರ್ಣಾ...ತೈತಿ - ವರ್ಣಾಶ್ರಮಗಳಿಂದ ಕೂಡಿದ, ಜನೈತಿ - ಜನರಿಂದ ಸೈನಧರ್ಮಣ - ಸ್ಮವೂ, ಐಶ್ವರ್ಯವೂ, ಬಲವೂ ಕೀರ್ತಿಯೂ ಸಹ ಬೆಳೆಯುವುದು ||೧೪|| ಮನೋವಾ ಕಾಯಗಳೆಂಬ ತ್ರಿಕರ -೧ಗಳಿಂದಲೂ ಶ್ರದ್ದಾ ಪುರಸ್ಸರವಾಗಿ ನಡೆಯಿಸಲ್ಪಡುವ ಭಗವದಾ ರಾಧನರೂಪವಾದ ಧರ್ಮವು ಸಕಾಮರಿಗೆ ಐಹಿಕ ಸುಖಗಳನ್ನೂ ನಿಪ್ಪಾಮರಿಗೆ ನಿತ್ಯವಾದ ಮೋಕ್ಷಪದವನ್ನೂ ಕೊಡುವುದು ||೧|| ಅಯ್ಯಾ ಶೂರನೆ! ಅಂತಹ ಧರ್ಮವನ್ನುಳದಲ್ಲಿ ರಾ ಜನಾದವನು ಭಾಗ್ಯಹೀನನಾಗುವನ. ಆದುದರಿಂದ ಪ್ರಜೆಗಳಿಗೆ ಕ್ಷೇಮವನ್ನುಂಟುಮಾಡುವ ಧರ್ಮವನ್ನು ನಾಶಗೊಳಿಸಬೇಡ |೧೩|| ಎಲೈ ವೇನನೆ ! ದುರಾದ ಅಧಿಕಾರಿಗಳ ಕಾಟ ವಿಲ್ಲದಂತೆಯೂ, ಕಳ್ಳಕಾಕರ ಕೋಟಲೆಯಿಲ್ಲದಂತೆಯ, ಪ್ರಜೆಗಳನ್ನು ನೆಮ್ಮದಿಯಾಗಿ ಸ ಲಹುತ್ತಾ, ಅವರಿಂದ ಶಾಸ್ತ್ರದಲ್ಲಿ ಹೇಳಿರುವಂತೆ ಕಾಣಿಕೆ (ತೆರಿಗೆಗಳನ್ನು ತೆಗೆದುಕೊಳ್ಳುವ ರಾಜನು ಈ ಲೋಕದಲ್ಲಿ ಸುಖವನ್ನೂ ಪರದಲ್ಲಿ ಸದ್ಧತಿಯನ್ನೂ ಪಡೆಯುವನು ||೧೭|| ಯಾವದೊರೆಯ ರಾಷ್ಟ್ಯ ವಲ್ಲಿಯ, ದೇಶದಲ್ಲಿಯೂ, ಪಟ್ಟಣದಲ್ಲಿಯ ಬ್ರಾಹ್ಮ ಹಾದಿ ಚಾತುರ್ವಣ್ಯ್ರದವರೂ ತಂತಮ್ಮ ಜಾತಿಕಟ್ಟಳೆಯನ್ನನುಸರಿಸಿ ಭಗವಂತನಾದ ಯಜ್ಞಪುರುಷನನ್ನು ಪೂಜಿಸುವರೋ Mov ತನ್ನಾಜ್ಞಾನುರೂಪವಾದ ಶ್ರುತಿಯಲ್ಲಿ ಹೇ -~- ~ ~ -