ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀ ಭಾಗವತ ಮಹಾಪುರಾಣ, ೧ . - ದೇಕಾ ನನು ದ್ದು ವರ್ಹಸಿ | soll ಯಜ್ಞನ ಯುದ್ವಿಪಯೇ ಶ್ರೀ ಜಾತಿ, ರ್ವಿಕಾಯಮಾನೇನ ಸುರಾಃ ಕಲಾ; ಹರೇಃ ! ನಿಮ್ಮ ಕ್ಷುತುಪ್ಪ ಪದಿಶಂತಿ ವಾಂಛಿತಂ ತದ್ದೇಳನಂ ನಾರ್ಹಸಿ ವೀರ ! ಚೇತುಂ |೨೨| ಷ್ಣ ಯೇ ವೃತ್ತಿದಂ ಪತಿಂ ಹಿತ್ತಾ ಜಾರಂ ಪತಿ ಮುಪಾಸತೇ || ೨|| ಅವಜನಂ ತಮಿಾ ಮೂಢಾ ನೃಪರೂಮಿಣ ಮಿಾಶ್ಚರಂ | ನಾನುವಿಂದಂತಿ ತೇ ಭದ್ರ ಮಿಹಿಕ ಪರತ್ರಳ |೨೪| ಕೊ ಯಜ್ಞಪುರುಷೋ ನಾಮ ? ಯತ್ರ ಯ - ತಃ - [ಜಿಸುವ, ತೇ - ನಿನಗೆ, ಭವದು - ಅಭಿವೃದ್ಧಿಗಾಗಿ ಆಥ ವಾ ಅಭ ವಾಯು-ವ'ಕ್ಷಕಗಿ ಆಗುವುದು, ದೇರ್ಶಾ ನಿನ್ನ ದೇಶದವರನ್ನು, ಅನುರೂ?ದ೦ -ಅನುಸರಿಸುವುದಕ್ಕೆ, ಅರ್ಹನಿಯ ಗ್ಯನಾಗುತ್ತೆ ||೧೧ ಹೇ ವೀರ - ಎಲೈ ಈರನ ! ಯುಧಿಷಯ , ನಿನ್ನ ದೇಶದಲ್ಲಿ, `ಜಾತಿಭಿಃ - ಬಹ್ಮಣರಿಂದ, ವಿಶದವಾನೇನ - ಬೆಳಯಿಸಲ್ಪಡುವ, ಯಜ್ಞ-ಯಜ್ಞದಿಂದ, ಹರೇಃ - ಹರಿಯ, ಕಲ18 - ಅಂತರೂಪರಾದ, ಸುರಾಃ - ದೇವತೆಗಳು, ಶ್ರೀಪತಿ - ಚೆನ್ನಾಗಿ ಪೂಜಿಸಲ್ಪಟ್ಟು, ಸಂತು ಸ್ವಾತಿ - ಸಂ ತುಮ್ಮರಾಗಿ, ವಾಂಛಿತಂ - ನಿನ್ನ ಇಷ್ಟಾರ್ಥವನ್ನು, ಪ್ರದಿಶಂತಿ ಕೊಡುತ್ತಾರೆ, ತy - ಆ ದುದರಿಂದ, ದೇವ ಹೇಳನಂ . ದೇವತಾ ತಿರಸ್ಕಾರವನ್ನು, ಚೇಪ್ಪಿತುಂ - ಮಾಡುವುದಕ್ಕೆ, ನರ್ಹಸಿಯೋಗ್ಯನಾಗುವುದಿಲ್ಲ || || ವೆನನು ಹೇಳುತ್ತಾನೆ, ಯ - ಯಾರು, ವೃದಂ - ಜಿ'ವನವನ್ನು ! ಕೊಡುವ, ಪತಿಂ-ಪತಿಯನ್ನು, ಗಂಡನನ್ನು , ಹಿತ್ತಾ-ತೊರೆದು, ಜಾರ ೦ಪತಿಂ-ವಿಂಡನನ್ನು, ಉಪಾ ಸತ-ಸೇವಿಸುವರೋ, ಅಂತು, ಅಧರ್ಮ - ಅಧರ್ಮ ದಲ್ಲಿ ಧರ್ಮ ಮಾನಿನಃ - ಧರ್ಮವನ್ನು ತಿಳಿದಿರುವ, ಯಯಂ -ನೀವು, ಭ: ಲಿಖತ - ಮೂರ್ಖರೇ ದಿಟ || ೧೩ || ಅಮಢ8- ಈ ಮೂಢರು, ನೃಪ ರೂಪಿಣಂ - ರಾಜರೂರನಾದ ಈ ಕ್ಷ ರ೦ - ಭಗವಂತನನ್ನು ಅವಳಿನಂತಿ - ತಿರಸ್ಕರಿಸುತ್ತಾರೆ ತೇವ ರು, ಇಹಲೋಕ - ಈ ಲೋಕದಲ್ಲಿಯೂ, ಪರಚ ಏರಿಕರಲ್ಲಿಯೂ, ಭದ್ರಂ- ಶುಭವನ್ನು, ನಾ ನುವಿಂದಂತಿ-ಪಡೆಯುವುದಿಲ್ಲ || ೧೪ || ಛರ್ತೃ ... ಹಾಂ-ಗಂಡನಪ್ರೀತಿಗೆ ದೊರರಾದ, ಕುಯೋಮಿಷಾಂ ಳಲ್ಲಿ ಧರ್ಮ ಸಿರೋಧವನ್ನು ಮಾಡದೆ ಅವರಂಗೆ ನೀನೂಆಚರಿಸು೨ . ನಿನ್ನ ದೇಶ ಎಲ್ಲಿ ಬು ಹ್ಮಣಾದಿಗಳು ಯಜ್ಞಗಳನ್ನು ನಡೆಯಿಸಿದಲ್ಲಿ ಭಗವಂತನಿಗೆ ಅಂಶಭಕರಾದ ದೇವತೆ ಗಳು ಆ ಯಜ್ಞಗಳಿಂದ ಸಂಸ್ಕೃರಾಗಿ ನಿನ್ನ ಮನೋಭೀಷ್ಟವನ್ನು ಸಲ್ಲಿಸುವರು, ಆ ನ್ನು ಮೇಲಾದರೂ ನೀನು ದೇವತೆಗಳನ್ನು ನಿಂದಿಸಬೇಡ, ಎಂದು ನುಡಿಯಲು || ೨೨|| ವೇನ ನು ಹೇಳುತ್ತಾನ_ಅಯಾ ಬ್ರಾಹ್ಮಣರಿರಾ ! ಸರ್ವ ಸಸರಗಳನೂ ಇತ್ತು ಸಂ ತೋಷದಿಂದ ಜೀವನವನ್ನು ನಡೆಯಿಸುವ ಗಂಡನನ್ನುಳಿದು ಮಿಂಡನನ್ನು ಸೇವಿಸುವ ಬ ಜಾರಿಯರಂತೆ ಅಧರ್ಮವನ್ನೇ ಧರ್ಮವೆಂದು ತಿಳಿದಿರುವ ಸೀವು ಮೂರ್ಖ ರೇಡಿಟ |೨೩|| ಯಾವ ಮೂರ್ಖರಾದರೆ ರಾಜರೂಪದಿಂದಿರುವ ಭಗವಂತನನ್ನು ಕಡೆಗಣಿಸುವರೋ, ಅವರು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವನ್ನು ಪಡೆಯಲಾರರು ||೨೪|| ಆಯಾ ಮುನಿಗಳಿರಾ ! ಕೈ ಹಿಡಿದ ಪತಿಯಲ್ಲಿ ಅನುರಾಗವಿಲ್ಲದೆ ಉಪಪತಿಯಲ್ಲಿ ಪ್ರೀತಿಯನ್ನು ತೋರುವ ದುಪ್ಪಂಗನೆಯರಂತೆ ಜೀವನ ಪ್ರದನಾದ ನನ್ನಲ್ಲಿ ಭಕ್ತಿಯಿಲ್ಲದೆ ಮತ್ತಾವನ