ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಹದಿನಾಲ್ಕನೆಯ ಅಧ್ಯಾಯ. [ನಾಲ್ಕನೆಯ wwwwwwwwwwwwwww wwwwww •m ವೋ ಭಕ್ತಿ ರೀದೃಶೀ | ಭ್ರರ್ತೃಸ್ನೇಹ ವಿದರಾಣಾಂ ಯಥಾ ಜಾರೇ ಕುಪಿತಾಂ ||೨೫|| ವಿಷ್ಟು ರ್ವಿರಿಂಚ ಗಿರಿಶ ಆಂದೋ ವಾಯು ರ್ಯ ರವಿ ಸರ್ಜ ಧನದ ಸೋಮಃ ಕ್ಷತಿ ರಕ್ಷಿ ರಾಂಪತಿಃ| ಏತೇ ಚಾನೈಚ ವಿಬ. ಧಾಳಿ ಪ್ರಭವೋ ವರಶಾಸಯೋಃ ದೇಹೇ ಭವಂ ತಿ ನೃಪತ ಸ್ಪರ್ವದೇವ ಮಯೋ ನೃಪಃ | ೨೭lತಸ್ಸನ್ಮಾಂ ಕರ್ಮಭಿ ರ್ವಿ ಪ್ರ ! ಯರ್ಜ” ಗತವತ್ಸರಾಃ | ಬಲಿಂಚ ಮಹ್ಯಂ ಹರತ ಮತ್ತೂ ನೈಃ ಕೋ ಗ್ರಭುಕ ಪುರ್ಮಾ? !!vl! ಮೈತ್ರೇಯಃಇತ್ತಂ ವಿಪರ್ಯ ಯ ಮತಿಃ ಪಾಪೀಯಾ ನುತ್ಪಥಂ ಗಃ | ಅನನೀಯವಾನ ಸಾಕ್ಷಾಂ ದುಬ್ಬರ ರಿಗೆ, ಜಾಇನ - ಉಪಪತಿಯಲ್ಲಿಯೋಪ ದಿಯಲ್ಲಿ, ವಃ-ನಿಮಗೆ, ಯತ-ಯಾವನಲ್ಲಿ, ಈ ದೃಶಿ - ಇಂತಹ ಭಕ್ತಿಃ - ಭಕ್ತಿಯುಂಟೆ, ಆ, ಯಜ್ಞಪುರುಷನಾಮ - ಯಜ್ಞಪುರುಶನಂ ಬನ್ನು, ಕನಾವ ಯಾವನು || ೩ || ವಿಸ್ಮವು, ಬ್ರಹ್ಮನು, ಶಿವನು, ಇ೦ದ್ರನು, ವಾಯು, ಯಮ ನು, ಸೂರ್ಯ -ಎ, 5' ನ್ನು, ಕುಬೇರನ್ನು, ಚಂದ್ರನು, ಭೂಮಿ, ಅಗ್ನಿ, ವರುಣ, ಏತೆ'ಚ - ಇವರು ಅನ್ನ - ಇತರರಾವೆ, ಬೆರಕಪಯೋ8 - ಶಿಕ್ಷೆರಶ್ನೆಗಳಿಗೆ, ಪ್ರಭವಕಿ- ಸಮರ್ಥರದ, ಅವೈಚಏಖುಧಾಃಇತರ ದೇವತೆಗಳೂ, ನೃಪತೇಃ ರಾಜವ, ದೆ?ಹೇ - ಶರಿರದಲ್ಲಿ, ಭವಂತಿ-ಇರುತ್ತಾರೆ, ನೃಪಃ.ರಾಜನು, ಸರ್ವ ದೇವಮಯಃ-ಸಕಲ ದೇವತಾಸ್ಪರಸ ನು ||೨೭ಗಿ ಹೇ ವಿನಃ- ಅಯ ಖ್ಯಾ ಬ್ರಾಹ್ಮಣರಿತಾ | ತಸ್ಮಾತ್-ಆದ) ದರಿಂದ ಗತವತ್ಸರ)8 - ಮತ್ಸರವಿಲ್ಲದೆ, ವಂ ನನ್ನನ, ಯಜಲ್ಬಂವ ಜಿಸಿರಿ, ಮಹೇಂ- ನನಗೆ ಬ ಲಿಂ-ಕಾಣಿಕೆಯನ್ನು, ಹರತ -ಕೊಡಿರಿ, ಮತ್ತಃ -ನನಗಿಂತಲೂ ಅವೃತಿ - ಬೇರೆಯಾದ ಅಗಳುಅಗಮರಾದಗರ್ಹನು, ಕಃ , ಯಾವ ಪುರುಷನು | ov || ಮೈತ್ರೇಯನು ಹೇಳುತ್ತಾನೆ:-ಇತ್ಯಂ-ಇಂತು, ವಿಪರ್ಯಯಮತಿ ಮತಿಗೆಟ್ಟ, ಪಾಪೀರ್ಯಾಸ್ ಸಿದ್ಧನಾದ, ಉತ್ಪಥಂದುರ್ವಿಗ್ರವನ್ನು ತಳ್ಳಿ ಹೊಂದಿರುವ ವೆ' ನನ್ನು, ಭ್ರಷಮಂಗಳಃ-ನಿರ್ಭಾಗ್ಯ ನಾದುದರಿಂದ, ಅನುನೀ ಮು ಮಾನೆಸಿ - ಸಂತೈಸಲ್ಪಟ್ಟರೂ, ತದ೬೦ - ಅವರ ಪ್ರಾರ್ಥನೆಯನ್ನು, ನೆ: ನೀವಿನ್ನು ಕೊಂಡಾಡುತ್ತಿರುವಗಲ್ಲಾ! ಆ ಯಜ್ಞ ಸದಸನೆಂಬುವನು ಯಾವನು? | ವಿಪ್ಪು, ಬ್ರಹ್ಮ, ಮಹೇಶ್ವರ, ಇಂದ್ರ, ವಾಯು, ಯವ, ಸರ್ಯ, ಪರ್ಜನ್ಯ, ಕುಬೇ ರ, ಚಂದ್ರ, ಭೂಮಿ ಅಗ್ನಿ, ವರುಣ, ಇವರು, ಇನ್ನೂ ಸಿಗ್ರಹಾನುಗ್ರಹ ಸಮರ್ಥರಾದ ಇತರ ದೇವತೆಗಳೂ ಸಹ ರಾಜನ ಶರೀರದಲ್ಲಿ ಯೇ ನೆರ ವು ದರಿಂದ ರಾಜನು ಸಕಲ ದೇ ವತಾಸರೂಪನೆನಿಸುವನು ||೨೬|| ಎಲೈ ವಿಪ್ರರಿರಾ ! ಇಂತಿರುವುದರಿಂದ ಇನ್ನು ಮೇಲೆ ಈ ಅಸೂಯೆಯನ್ನು ಬಿಡಿರಿ. ನೀವು ಮಾಡುವ ಸಕಲ ಕ : ರ್Jಗಳಿಂದ ಪ್ರತ್ಯಕ್ಷದೇವತೆ ಯಾದ ನನ್ನನ್ನು ಪೂಜಿಸಿರಿ. ನನಗೆ ಸರಿಯಾಗಿ ಕಾಣಿಕೆಗಳನ್ನು ಒಪ್ಪಿ ಸಿರಿ, ಅಗ್ರಪೂಜೆಯ ನ್ನು ಪಡೆಯತಕ್ಕ ಪುರುಷನು ನನಗಿಂತಲೂ ಮತ್ತಾರನೂ ಇಲ್ಲ `೦ದುನುಡಿದನು |೨v ಅಯ್ಯಾ ವಿದುರನೆ ! ಇಂತು ಮತಿಗೆಟ್ಟು ಪಾಕಕ್ಕೆ ಹೇಸದೆ ದುರ್ಮಾರ್ಗನಾದ ವೇನನು, ನಿ ರ್ಭಾಗ್ಯನಾಗುವ ಕೇಡುಗಾಲ ವೊದಗಿರುವುದರಿಂದ ಎಷ್ಟು ಬಗೆಯಾಗಿ ಬೋಧಿಸಿದ ಆ ಮಹರ್ಷಿಗಳ ಬಿನ್ನ ಪವನ್ನು ನಡೆಯಿಸಲಿಲ್ಲ || ೨೪ || ಆ ಮಹರ್ಷಿಗಳು, ದುರಹಂಕಾರದಿಂದ