ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧ). ಶ್ರೀ ಭಾಗವತ ಮಹಾಪುರಾಣ, ೨೦೧ ಒ vvvv ೧watch ನಟ ಭುಮಂಗಳಃ||೨೯|| ಇತಿ ಈ 5 ಸತ್ಮತಾ ಸೈನ ದಿಜಾಪಂ ಡಿತಮಾಸನಾ | ಭಾಯಾಂ ಭವ್ಯ ! ಯಾಟ್ಟಾಯಾಂ ತನ್ನೆ ವಿದುರ ! ಚು ಕುಧುಃ qoll ಹನ್ಯತಾಂ ಹತಾ ಮೇಪ ಪಾಪಃ ಪ್ರಕೃತಿದಾರುಣಃ || ೫ ರ್ವ ಜಗದನಾ ವಾಕು ಕುರುತೇ ಭಸ್ಮ ಸಂ ದ್ದು ವಂ |||| ನಾಯ ಮರ್ಹ ತಸದ ನರದೇವವರಾಸನಂ ! ಯೊ S ಧಿ ಯಜ್ಞಪತಿಂ ವಿಸ೦ ವಿ ನಿಂದನಪತ್ರಪಃ || ೩೨il ಕೊವೈನಂ ಪರಿಚಕ್ಷೇತ ? ವೇನಮೇಕಮರ್ತೇ ಶುಭಂ | ಪ್ರಾಪ್ತ ಈದೃಶ ಮೈಸೂರ್ಯಂ ಯದನುಗ್ರಹಭಾಜನಃ || ೪ || ...... ........ . . --- ನಚಕ್ರ-ನಡೆಯಿಸಲಿಲ್ಲ lor| ಹೇಭವ್ಯ- ಎಲೈ ಪುಣ್ಯಶಾಲಿಯಾದ, ವಿದುರ -ವಿದುರನೆ ! ತೇದೋಜಕಿ-ಆಬ್ರಾ ಹ್ಮಣರು, ಪಂಡಿತಮಾನಿನಾ- ವಿದ್ವಾಂಸನೆಂದು ತಿಳಿದಿರುವ, ತೇನ, ಅವನಿಂದ ಇತಿ-ಇಂತು, ಅಸತ್ಯ ತಾ8 ತಿರಸ್ಕರಿಸಲ್ಪಟ್ಟ ವರಗಿ, ಯಾಚಾ ಯಾಂ-ಸಾ ರ್ಫನೆಯು, ಅಥವಾ ಭವ್ಯಾಖ್ಯಾಯಾಂ-ಲೋಕಕ್ಷೇಮಕರ ವಾದ ಸುರ್ಘನೆಯು, ಭಗಾಯಂ - ನೆರವೇರದಿರಲು, ತಸ್ಕೃ 3 - ಅವನಿಗಾಗಿ, ಚುಕ್ಕುರುಃ - ಪಗೊಂಡರು ೩೦! ಪ್ರಕೃತಿದಾರುಣ - ಸ್ಪಭಾವದಿಂದ ಕಟುಕನಾದ, ಪಾಪಃ - ಪಪಿಪನಾದ, ಏಷಃಇವನು, ಹವ್ಯತಾಂ ಹವ್ಯತಾಂ - ಖಂಡಿತವಾಗಿ ಕೊಲ್ಲಲ್ಪಡಲಿ, ಅಸಣ - ಇವನು, ಜೀರ್ವ - ಬದುಕಿದ್ದ ರೆ, ಆಶು - ಬೇಗನೆ ಜಗತ್ - ಲೋಕವನ್ನು , ಭಸ್ಮ ಸುತರುತೇ - ಬೂದಿಯನ್ನು ಮಾಡುವನು, ರು ವಂ - ದಿಟವು 11 ೩೧ ೧ ಯಃ - ಯವನು, ಅನಪತ್ರದಃ - ನಾಚಿಕೆಮ್ಮಿಗೆ, ಅಧಿಯಜ್ಞಪತಿಂ - ಯಜ್ಞ ನಾಯಕನಾದ, ವಿಷ್ಣುಂ - ವಿಷ್ಯವನ್ನು , ನಿಂದತಿ - ದೂಮಿಸುವನೋ, ಅಯಂ - ಆ ಇವನು, ಅಸದತ - ದುಮ್ಮನಾದುದರಿಂದ, ನರ... ನಂ - ಸಿಂಹಾಸನವನ್ನು, ನಾಹ೯ತಿ - ಪಡೆಯತಕ್ಕ ವನy la! ಯದ...ನಃ - ಯರ ಅನುಗ್ರಹಕ್ಕೆ ಪಾತ್ರನಾಗಿ, ಈ ದೃಶಂ' ಇ೦ತಹ, ಇಪ್ಪರ್ಯ೦ಸಂಗತ ನು, ಪಪ್ಪ... - ಪಡೆದನೋ, ಅಶುಭಂ - ಅಮಂಗಳ ನಾದ, ವನವಕಂ - ವೇನನೊಬ್ಬನ ನ್ನು, ಯತೇ - ಉಳಿದು, ಕೋವಾ - ಮತ್ತಾವನು ತಾನೇ, ಏನು - ಈ ವಿಷ್ಣುವನ್ನು ಪರಿಚತ - ನಿಂದಿಸುವನು |೩೩|| ಇತ್ಥಂ - ಇಂತು, ರೂಢ ತನ್ವಃ - ಅಧಿಕಕೋಪವುಳ, ನಿಮಶ್ರ ಯಃ - ಋಷಿಗಳು, ......-- --- ----



-

ಪಂಡಿತಮ್ಮನಾದ ವೇನನು ಕಕ್ಷೇಮಕರವಾದ ತಮ್ಮ ಪ್ರಾರ್ಥನೆಯನ್ನು ನಿರಾಕರಿ ಸಲು, ಅವನಮೇಲೆ ಅತ್ಯಾಗ್ರಹವನ್ನು ಪಡೆದರು ||೩೦|| ಪ್ರಭಾವದಿಂದಲೇ ಕಟುಕನಾಗಿರುವ ಪಾಪಿಯಾದ ಈ ದುಘ್ನ ವೇನನನ್ನು ಈಗಲೇ ಕೊಲ್ಲಿರಿ, ಕೊಲ್ಲಿರಿ. ಈ ದು ರಾತ್ಮನು ಬ ದುಕಿದ್ದಲ್ಲಿ ಜಗತ್ತನ್ನೆಲ್ಲಾ ಶಿಘ್ರದಲ್ಲಿ ಖೆ ಸುಟ್ಟು ಬೂದಿ ಮಾಡಿಬಿತವನು ||೨೧|| ಈ ಪಾಪಿ ಯು ಶ್ರೀಮನ್ನಾರಾಯಣಮೂರ್ತಿಯ ಅನುಗ್ರಹಕ್ಕೆ ಪಾತ್ರನಾಗಿ ಇಷ್ಟು ಸಂಪತ್ತನ್ನು ಸಹ ಡೆದಿದ್ದರೂ ಅದನ್ನೆಣಿಸದೆ ನಾಚಿಕೆಗೆಟ್ಟು ಆ ಭಗವಂತನನ್ನೇ ದೊಪ್ಪಿಸುತ್ತಿರುವನಾದುದರಿಂದ ಈ ದುಘ್ನನು ರಾಜಾಸನವನ್ನೇರುವುದಕ್ಕರ್ಹನಲ್ಲ || ೨ || ಭಗವಂತನ ಪ್ರಸಾದದಿಂದ ಸಂಪತ್ತನ್ನು ಪಡೆದವರಲ್ಲಿ ಈ ವೇನನೆಬ್ಬನನ್ನುಳಿದು ಮತ್ತಾರು ತಾನೇ ಯಜ್ಞ ಪುರುಷ ನಾದ ಭಗವಂತನನ್ನು ತಿರಸ್ಕರಿಸುವರು? | {{! ಎದು ಆಮ ಸವಿ ಗಳೆಲ್ಲ ಯೋಚಿಸಿ ಕೊಂಡು ಮೊದಲಿನಿಂದಲೂ ಒಳಗೆ ಅಡಗಿದ್ದ ಕ್ರೋಧವೆಂಬುದುಉದ್ದುದ್ದವಾಗಲು,ಆವೇನ ನನ್ನು ಕೊಲ್ಲುವುದೇ ನ್ಯಾಯವೆಂದು ನಿಶ್ಚಯಿಸಿದ ವರಾಗಿ, ವಿಷ್ಣುನಿಂದೆಯಿಂದ ಮೊದಲೇ 886