ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಹದಿನಾಲ್ಕನೆಯ ಅಧ್ಯಾಯ. ನಾಲ್ಕನೆಯ • • • ಇತ್ಥಂ – ವನಿತಾ ಹಂತು ಮೃಸಯೋ ರೂಢಮನೃವಃ | * ನಿಜಮ್ಮು ರ್ಹು೦ ಕೃತ್ಯ ರ್ವೆ ನಂ ಹತ ಮುಚ್ಚುತನಿಂದಯಾ ||೩೪|| ಋಷಿಭಿ ಸ್ವಾ ಶ್ರಮಪ ದಂ ಗತೇ ಪುತ್ರ ಕಳೇಬರಂ! ಸುಸೀಥಾ ಪಾಲಯಾಮಾಸ ವಿದ್ಯಾಯೋಗೇನ ................

  • *==

ಹಂ ತಂ - ಕೊಲ್ಲುವುದಕ್ಕೆ, ವ್ಯವಸ್ಥಿತಾಃ - ನಿಶ್ಚಯಿಸಿ, ಅಚ್ಚುತನಿಂದಯ - ವಿಷ್ಯ ನಿಂದೆಯಿಂದ, ಹತಂ. ಕೊಲ್ಲಲ್ಪಟ್ಟಿರುವ, ವೆನಂ - ವೇನನನ್ನು, ಹುಂಕೃತೈಃ - ಹುಂಕಾರಗಳಿಂದ, ನಿಜಮ್ಮು - ಕೊಂದು ಹಾಕಿದರು ||೩೪|| ವಿಭಿ8 - ಋಷಿಗಳಿಂದ, ಸ ಮಪದಂ . ತಮ್ಮಾ ಶುನಕ್ಕೆ, ಗತೇ - ಹರಡಲ್ಪ ಪಲು, ಸುನೀಫಾ - ತಾಯಿಯು, ಶೋಚತೀ -ದುಃಖಿಸುತ್ತಾ, ದಯೋಗೇನ - ಯುಕ್ತಿಯಿಂದ, ಸಂ ಹೃತನಾಗಿದ್ದ ವೇನನನ್ನು ಹುಂಕಾರದಿಂದಲೇ ಮಡುಹಿದರು ! ಆ ಮುನಿಗಳಿ೦ತು ವೇನನನ್ನು ಶಾದಿ೦ದಮಡುಹಿ ತಂತಮ್ಮ ಆಶ್ರಮಗಳಿಗೆ ತೆರಳಿದ ಬಳಿಕ, ವೇನನತಾಯಿಯಾ ದ ಸುಸೀಥಾರೇಸಿಯು ಚಿಂತಿಸುತ್ತಾ ಮಂತ್ರಿಗಳೊಡನಾಲೋಚಿಸಿ ಮಗನ ಕಳೇಬರವ ನ್ನು ಎಣೆ ಯ ಕೊಪ್ಪರಿಗೆಯಲ್ಲಿರಿಸಿ ಕೆಡದಂತೆ ಕಾಪಾಡುತ್ತಿದ್ದಳು ||೩೫|| ಅತ್ತ ಮುನಿಗೆ ಳು ಒಂದು ದಿನ ಸರಸ್ವತಿ ನದಿಯ ಜಲದಲ್ಲಿ ಮಿಂದು ಅಗ್ನಿ ಹೋತ್ರಗಳನ್ನು ಮಾಡಿ ಆ 4 ಏ, ಇಲ್ಲ ಮಹಾತ್ಮರಾದ ಬಾಣೋತವರು ರಾಜಹತ್ಯೆಯನ್ನು ಮಾಡಬಹುದೆ ?' ಎಂದು ಅವರು ಆಕ್ಷೇಪಿಸಬಹುದು, ಆದರೆ | ಭಗವನ್ನಿ೦ದಯಾ ವೇನೋ ದಿಂಜೈ ಸವರುತಿ ತಃ || ಎಂಖ ವಹನಾ ಮಸಾಲವಾಗಿ ಆ ಮುನಿಗಳು ವೆನನನ್ನು ಶಪಿಸಿದರೇ ಹೊರತು ಕೊಲ್ಲಲಿಲ್ಲ. ಅವರು ಪ್ರಯೋಗಿಸಿದ 'ನೀನ, ಸಾಯಿ:' ಎಂಬ ಶಾಪವಾಕ್ಯವು ಓದುವವರಿಗೆ ಅಶ್ಲೀಲವಾಗಿ ತೋರುವುದೆಂದೆಣಿಸಿ ಗ್ರಂಥದಲ್ಲಿ ಕೊ೦ದರ೦ದು ಹೇಳಲ್ಪಟ್ಟಿರುವುದೆ.. ಈ ವಿಷಯದಲ್ಲಿ ಮಧ್ವಮತ ಗ್ರಂಥಗಳ ಅಭಿಪ್ರಾಯವೇನೆಂದರೆ - ಅಹಂಬ್ರಹ್ಮಾಸ್ಮಿ ನಾನೇ ಇಷ್ಟವಾಗದವನು, ಎಂಖ ಉಪಾಸನಾ ಶಾಸ್ತ್ರಪ್ರವೃತ್ತಿಗೆ ವೇನನೇ ಮೂಲವು, ಅವನು ದೇವರೇ ಇಲ್ಲವೆಂದು ಹೇಳುತ್ತಾ, ಎಲ್ಲರೂ ತನ್ನ ನಾಸ್ತಿಕಮತವನ್ನೇ ಅವಲಂಬಿಸಬೇಕೆಂದು ಲೋಕದಲ್ಲಿ ಡಂಗುರವನ್ನು ಹೊಯ್ಲಿ ಹರಡಿದನು. ಅದರಿಂದ ಅವನ ಸಿದ್ದಾಂತವು ಜಗತ್ತಿನಲ್ಲೆಲ್ಲಾ ವ್ಯಾಪಿಸಿತು ದೈತ್ಯರು, ಅಸುರರು, ಪಿಶಾಚರು ಇವರು ಆ ಮತವನ್ನು ಅವಲಂಬಿಸಿದರು. ಇದಕ್ಕಾಗಿ ಬಾಹ್ಮಣರು ದೇವನನ್ನು ಶಪಿಸಿಕೊ೧ದರು. ಬಳಿಕ ದೃತರಾಜನು ಜನಿಸಿ ಭೂಮಿಯಲ್ಲಿ ಆ ಮತವನ್ನು ಹಾಳುಮಾಡಿ ದನು. ಮರಳಿ ಭೀಮಸೇನನು ಗಂಧಮಾದನಕ್ಕೆ ಹೋಗಿದ್ದಾಗ ಅಲ್ಲಿ ಮಣಿಮಂತ ಮೊದಲಾದ ರಾಕ್ಷಸ ರನ್ನು ಕೊಂದನು. ಅವರು ಬೀಮಸೇನನ ಮೇಲಣ ದ್ವೇಷದಿಂದ ಅವನ ಮತವನ್ನು ಹಾಳುಮಾಡಬೇ ಕದು ಇಪ್ಪತ್ತೆಂಟನೆ ವೈವಸ್ವತಮನುವಿನ ಕಾಲದ ಕಲಿಯುಗದಲ್ಲಿ ಶಂಕರಾದಿ ರೂಷದಿಂದ ಜನಿಸಿ ವೇನ ಮತವನ್ನು ಆಕ್ರಮಿಸಿದರು. ಅವರಲ್ಲಿ ಮಣಿಮಂತನೆ? ಶಂಕರರೂಪದಿಂದ ಅದ ತಲಾಷೆ ಅವನು ರಚಿಸಿದನು. || ಅಹಂ ಬ್ರಹ್ಮತಿ ವೇನನ್ನು ಧ್ಯಾಯ ನಾನಾ $ ಧರ೦ತಮಃ | ತದಾದ್ದಾಂತೋ ಮಾಹಿಂ ವಾಸೋ ಭೇರ್ಯ ಗ್ರಾಪಂತೋನಿಶಂ || ಅಸುರ ರಾಕ್ಷಸಾಕ್ಷ್ಯವ ಬಕಾಚಾ ತತ್ನರಿ ರ್ತಾ | ಭ ಮ ತ ಥುವಾ ಸರ್ವ೦ ನಿರಸ್ತಂ ಮಹಿವಾತ್ಮನಾ ಗಿಗಿ ಪುನಃ ಕಲಿಯುಗೇ ಶಕ್ತಿ ಆ ಪ್ರಸ೦ಗತಿ ಮೇ ಮನೋ8 | ವೈವಸ್ವತ ಸಮಯೇ ಜಾತಾ ಕಧನಕಾ ಭುವಿ | ಖ್ಯಾದಯಂತಿ ದುರಾ ನೋ ಮಣಿವಾಂ ಸ್ವತ್ತು ರಸ್ಸರಃ ||