ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Kಂಧ) - ಶ್ರೀಭಾಗವತ ಮಹಾಪುರಾಣ, 00 wwwwwwwwww . , .. ಶೋಚತೇ ||೩೫ಗಿ ಏಕದಾ ಮುನಯ ಸೇತು ಸರಸ ತೃಲಿಲಾಷ್ಟುತಾಃ | ಹುತ್ತಾ 5 ರ್ಗ್ರೀ ಸತ್ಕಥಾ ಕ್ಲಕು ಗುಪವಿಷ್ಠಾ ಸ್ಪರಿತ್ತವೇ !!ವೀಕ್ಷೆ ಕ್ಲಿರ್ತಾ ಮಹೋತ್ಸಾತಾ ನಾಹುರ್ಲೋಕಭಯಂಕರಾ೯ ಅಪ್ಪಭದ್ರ ಮನಾ ಥಾಯಾ ದಸುಳ್ಳೋ ನಭವೇ ದೈುವಃ ||೩೭|| ಏವಂ ಮೃಶಂತ ಬಯಸಿ ಧಾವತಾಂ ಸರ್ವತೋದಿಶಂ | ಪಂಜು ಸ್ಪಮುತ್ತಿತೋ ಭೂರಿ ಶ್ಲೋರಾ ನಾ ಮಛಲುಂತಾಲ 19/11 ತದುಪದ್ರವ ಮಜ್ಞಾಯ ಲೋಕಸ್ಯ ವಸು ೪.೦ ಪತಾ? | ಛರ್ತಯರ್ುಪರತೇ ತನ್ನನ್ನೊನ್ಂ ಚ ಜಿಘಂಸತಾಂ ||೩೯ || ಒ - ಪುತ್ರ vಳೇಬರಂ - ಮಗನ ಕರಿರವನ್ನು, ಪಾಲಯಾಮಸ ಸಲಹುತ್ತಿದ್ದಳು ||೩|| ಕದಾ - ಒ೦ದು ದಿನ, ತನುನಯನ್ನು - ಆ ಯಮಿಗಳು, ಸರ ..... ತಾ೪ - ಸರಸ್ವತಿ ನದಿಯಲ್ಲಿ ಸನ್ನಿ ನವಾ , ಆಗಿ೯ಅಗ್ನಿಗಳನ್ನು, ಕುತ್ರ - ಹೋಮಮಾಡಿ, ಸರಿತ್ತವೇ - ನದಿಯ ದಡದಲ್ಲಿ, ಉಪನಿ ಪ್ರತಿ - ಕುಳಿಘು, ಸತ್ಕಥಾಃ - ಭಗವಚ್ಚರಿತ್ರೆಗಳನ್ನು, ಚಕ್ಕುಃ - ಹೇಳುತ್ತಿದ್ದರು 1೩41 ಉರ್ತಾ - ಉ೦ಟ- ದ, ಲೋಕಭಯಂಕರ್ರಾ - ಲೋಕಕ್ಕೆ ಭಯವನ್ನುಂಟುಮಾಡುವ, ಉತ್ಪಾರ್ತ - ಉಾತಗಳನ್ನು , ೩೦ ಕ - ಕಂಡು, ಅನಾಥಾಯಾ8 - ದಿಕ್ಕಿಲ್ಲದ, ಭುವಃ - ಭೂಮಿಗೆ, ದನ್ನುಳ್ಳ -ಕಳ್ಳ ಕಾರಿ೦ದ, ಅಭ ದಂ - ಕೇಡು, ನಭವೆತ್ , ಆಗಬೇಡ ಎಂದು, ಆಹುಃ - ಹೇಳುತ್ತಾರೆ, |೩೭|| ಬಿಲ - ತು, ಇದು ಶಯ 8 - ಬಸಿಗಳು, ಮೃತಂತಃ - ಯೋಚಿಸುತ್ತಿದ್ದ ರು ದಿಕ೦ಸರ್ವತಃ - ಎಲ್ಲದಿಕ್ಕುಗಳಲ್ಲಿಯೂ, ಧಾವತಾಂ - ಓಡುತ್ತಿರುವ, ಅಭಿಲು೦ಪತio - ಅಪಹರಿಸುವ, ಚೌರಾಣಾಂ - ಕಳ್ಳರ, ಭೂರಿಃ - ಅಲ್ಲಿ ಕವಾದ, ಶಂಸುಳಿ - ಧೂಳಿನ್ನು, ಸುತ್ತಿ ತಃ • ಎದ್ದಿತು |೩| ತ ೯ ಛರ್ತರಿ - ಆ ದೊರೆಯು, ಉಪರತೆ? - ನಾಶವಾಗಲು, ಲೋಕಸ್ಯ - ಜನರ, ವಸು - ಧನವನ್ನು, ಲುಂ ಸತ್ಯ ೦ - ಅರ ಹರಿಸುತ್ತಿ ನದಿ ಯ ದಡದಲ್ಲಿಯೇ ಕುಳಿತುಕೊಂಡು ಪರಸ್ಪರವಾಗಿ ಭಗವಚ್ಚರಿತ್ರೆಗಳನ್ನ ಸಂಭಾವಿ ಸುತ್ತಿದ್ದರು || ೩೭|| ಆಗ ಲೋಕಕ್ಕೆ ಮಹಾಭಯವನ್ನುಂಟುಮಾಡುವ ಅನೇಕ ಉತ್ತರ ಳು ಏಳುತ್ತಾ ಬಂದುವು. ಅವುಗಳನ್ನು ಕಂಡು ಅವರು ಅಕಟಾ ಇನ್ನೇನು ಗತಿ ? ಅನಾಥ ವಾಗಿರುವ ಲೋಕಕ್ಕೆ ಕೇಡ.೦ಟಾಗದಿರಲಿ || ೩೭!! ಎಂದು ಯೋಚಿ :ುತ ಇರವರ ಲ್ಲಿಯ ದಿಕ್ಕು ದಿಕ್ಕುಗಳಲ್ಲಿಯೂ ಸೂರೆಮಾಡಿಕೊಂಡು ಓಡುತ್ತಿರುವ ಕರರ ಭಸದಿಂದಲೆ ಲ್ಲಿಯ ಧೂಳಯೆದ್ದಿತು !!, !! ತರುವಾಯ ಅ ಮಮ್ಮಿಗಳು ಉಗ್ರ ಶಾಸನನಾದ ವೇ ರಾಜ ನು ಮಾಡಿದುದರಿಂದ ಜನರು ಒಬ್ಬರನ್ನೊಬ್ಬರ ಕೊಲ್ಲುತ್ತಾ ಜನರ ಸ್ವತ್ತುಗಳನ್ನು ಕೊಳ್ಳೆ ಹೊಡೆಯುತ್ತಾ ಇರುವುದನ್ನೂ, ದೆ . .೨ಗುಂದಿ ದಿಕ್ಕಿಲ್ಲದೆ " ದ, ಇಂಡಗು ಮೊದಲಾದವರ ಕೋಟಲೆಯಿಂದ ಸಂಕಟ ಪಡುತ್ತಿರುವುದನ್ನೂ ತಿಳಿದು, ಅ5 ರನ್ನು ೬ ಡಗಿ .... - * | ಬ್ರಹ್ಮಣಾನಾಂ ಪರಧರ್ಮ ವೇದಾನಾಂ ಧ೪ರಸಪಾದಪಿ | ಸ ಸತ್ಯವಚನಂ ಕ್ಷವಾಸಂತೋಷ ಇತ್ಯಪಿ ೧ (ಮಹಾಭಾರತ) ಬ್ರಾಹ್ಮಣರಿಗೆ ಅಹಿಂಸೆಯ ವೇದ ರೈತ ದಿಗಳಿಗಿಂತಲೂ ಉತ್ತಮವಾದುದರಿಂದ ಅವರು ಕಳ್ಳ ಕಾಕರನ್ನು ನಿಗ್ರಹಿಸುವುದರಿಂದ ಹಿಂಸಾ ಇಸವು ಸಸ್ಯವಗುವು ದಂದು ಹೆದರಿ ಅವರನ್ನು ನಿಗ್ರಹಿಸಲಿಲ್ಲ.