ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೨d. AM ಸ್ತನಪಾಯಿನೀ||೩|| ಅತ್ತತು ಪ್ರಥಮ ರಾಷ್ಣಾಂ ಪುರ್ಮಾ ಪ್ರಥಯಿತಾ ಯಶಃ | ಪೃಥರ್ನಾಮ ಮಹಾರಾಚೆ ಭವಿಷ್ಯತಿ ಸೃಥುಶ್ರವಾಃ || ೪ || ಇಯಂಚ ಸುದತೀ ದೇವೀ ಗುಣಭೂಷಣ ಭೂಷಣಾ | ಅರ್ಚಿನರ್ಾಮ ವರಾರೋಹಾ ಪೃಥು ಮೇವಾSವರುಂಧತೀ 11೫!! ಏಷ ಸಾ ದ ರೇ ರಂ ಶೋ ಜಾತೋ ಲೋಕbರಕ್ಷಯlಇಯಂಚ ತತ್ಪರಾಹಿ ಶ್ರೀ ರನುಜಜ್ಜೆ ನಪಾಯಿನೀ (೬ ಪಶುಸಂಸ್ಕೃತಂ ವಿಶ್ರಾ ಗಂಧರ್ವಪ್ರವರಾಜಗುಃಮು ಮುಚು ಸ್ಪುಮನೋಧಾರಾ ಸ್ಪಿದ್ದಾ ನೃತೃಂತಿ ಸಸಿಯಃ ||2|| ಶಂಖತೂ ಭಗವತಃ - ಭಗವಂತನಾದ, ವಿಪ್ರೋಳಿ - ವಿಷ್ಣುವಿನ, ಭುವನಮಾಲಿನಿ - ಲೋಕವನಾಳುವ, ಕಲಾಅಂಶವು, ಇಯಂಚ . ಈ ಹೆಣ್ಣ ಕೂಸು, ಪುರುಷಸ್ಯ - ಪರಮಾತ್ಮ ನನ್ನು, ಅನಪ ಯಿನೀ - ಎಡೆಬಿಡದೆ, ಲಕ್ಷ 8-ಲಕ್ಷ್ಮಿಯ, ಸಂಭೂತಿಃ - ಅವತಾರವು || ೩ || ಅತ್ರಾತು - ಇವರಲ್ಲಿ, ಪುರ್ವಾ - ಗಂಡು ಮಗುವು, ರಾಞಂ - ರಾಜರಲ್ಲಿ, ಪ್ರಥಮ - ಮೊದಲನೆಯವನಾಗಿ ಯ, ಪೃಥು ವಾ೪ - ವೇದಶಾಸ್ತ್ರ ಗಳನ್ನು ಬಲ್ಲವನಾಗಿ ಯೂ, ಯಕಃ - ಕೀರ್ತಿಯನ್ನು, ಪ್ರಥ ಬಿತ - ಹರಡಿಸುತ್ತಾ ದೃಢರ್ನಾಮ. ಪೃಥುವಂಖ, ಮಹಾರಾಜ8-ಚಕ್ರವರ್ತಿಯು, ಭವಿತಿ-ಆಗುವನು || 9 || ಸುದತೀ - ಸುಲಿಹಲ್ಲುಳ, ಆಯಂದೇವಿ - ಪ್ರಕಾಶಮಾನಳಾವ, ವರಾರೋಹಾ - ಈ ಹೆಣ್ಣುಮಗು, ಗುಣ ...ಣೆ - ಸುಗುಣಗಳಂಖ ಆಭರಣಗಳಿಂದಲಂಕೃತೆಯಾಗಿ, ಅರ್ಚಿ ರ್ನಾಮ - ಅರ್ಚಿಗೆ.೦ಬ ಹೆ 5ರಿನಿಂದ, ಪೃಥುಮೇವ - ಪೃಥುರಾ ಜನನೇ, ಅವರುಂಧತೀ-ಅನುಸರಿಸುವಳು || ೫ || ಏಪಃ -ಇವನ್ನು, ನಕ್ಷತ್-ಪ್ರತ್ಯಕ್ಷವಾಗಿ, ಹರೇ ಹರಿಯು, ಅಂಶಃ - ಕಳೆಯಾಗಿ, ಲೋಕಂರಕ್ಷ ಯಾ - ಲೋಕವನ್ನು ಸಂಸಲೆಳಸಿ, ಜಿತಃ-ಹುಟ್ಟಿ ದನು, ಆಯಂಚ-ಈಕೆಯು, ತತ್ತರಾ-ಆ ಹರಿಯಲ್ಲಿ ಆಸಕ್ತಳಾದ, ಅನಪಾಯಿನೀ-ಆತನನ್ನು ಬಿಟ್ಟರದ, 88vkಯೇ, ಜಜ್ಜೆ - ಹುಟ್ಟಿದಳು || ೭ || ತ೦- ಆ ಪೃಥುವನ್ನು, ವಿಷ - ಬ್ರಾಹ್ಮಣರು, ಪ್ರಕಂ ನಂತಿಕ್ಕ ಹೊಗಳಿದರು, ಗಂಧರ್ವರವರು-ಗಂಧರ್ವ ಶ್ರೇಷ್ಠರು, ಜಗುಃ - ಗನವಾಡಿದರು, ಸಿದ್ದಾ8ಸಿದ್ದರ, ಸುಮನೋಧಾರಾಳಿ- ಹೂಮಳೆಯನ್ನು, ವ ಚು - ಕರೆದರು, ಸಕ್ರಿಯಃ - ಅರಸಿ: ಯರು, ನೃತ್ಯಂತಿ -ಕುಣಿದರು | ೭ || ಶಂಖ... ದ್ವಾ-ಶಂಖ, ತೂರ್ಯ, ಮೃದಂಗ ಮೊದಲಾದುವು, ಸಂತೆ ಪಗೊಂಡು ಹೇಳಿದರು ||೨| ಈ ಗಂಡು ಮಗುವು ಲೋಕವನ್ನು ಸಲಹುವುದ “ಾಗಿ, ಭಗವಂತನಾದ ವಿಷ್ಣುವಿನ ಪಾಲನಾಂಶದಿಂದವತರಿಸಿರುವನು. ಈ ಹೆಣ್ಣು ಮ ಗುವು ನಿರಂತರವೂ ಪರಮಾತ್ಮನನ್ನ ಡ ಬಿಡದ ಲಕ್ಷ್ಮಿಯು ರೂಪದಿಂದ ಜನಿಸಿರುವಳು|a| ಆವರಲ್ಲಿ ಗಂಡು ಮಗುವು ಬಹ) ಶ್ರುತನೂ, ಆದಿರಾಜನೂ, ಆಗಿ ಹೃಥುವೆಂಬ ಹೆಸರಿನಿಂದ ತನ್ನ ಕೀರ್ತಿಯನ್ನು ವಿಸ್ತರಿಸುವನು ||8|| ದಿವ್ಯಪ್ರಕಾರವತಿಯಾದ ಈಕೆಯ, ಗುಣ ಭೂಷಣೆಯಾಗಿ ಅರ್ಚಿಯೆಂಬ ಹೆಸನಿಂದ ಸೃಥುರಾಜನಿಗೆ ಪಟ್ಟ ಮಹಿಷಿಯಾಗವಳು ||೫|| ಈತನು ಲೋಕರಕ್ಷಣೆಗಾಗಿ ಅವತರಿಸಿರುವ ಸಾಕ್ಷಾತ್ ಭಗವಂತನ ಅಂಶವೇ ಸರಿ. ಭಗ್ನ ವತ್ಪರಾಯಣೆಯಾಗಿ ಆತನನ್ನೆಡಬಿಡದಿರುವ ಲಕ್ಷ್ಮಿಯ ಅಂತು ಅವತರಿಸಿರುವಳು. ದಿಟ |la ಎಂದಾಗಿ ಅಲ್ಲಿರುವ ಬ್ರಾಹ್ಮಣರೆಲ್ಲರೂ ಆ ಪೃಥುವನ್ನು ಕೊಂಡಾಡಿದರು, ಗಂ ಧರ್ಮರಾಜರು ಗಾನಮಾಡಿದರು. ಸಿದ್ದರು ಹೂಮಳೆಯನು ಕರೆದರು. ಅಪ್ಪರಸ್ತ್ರೀಯ