ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನೆಯ ಅಧ್ಯಾಯ. [ನಾಲ್ಕನೆಯ ರ್ಯಮೃದಂಗಾದ್ಯಾ ನೇದು ರ್ದುಂದುಭಯೋ ದಿವಿ | ತತ್ರ ಸರ್ವ ಉಪಾಜ ಗು ರ್ದವ್ರಪಿತೃ * ಣಾಂ 7ಣಾಃ lv !! ಬ್ರಹ್ಮಾ ಜಗದ್ಗುರು ರ್ದವ ಉಪಸೃಷ್ಣ ಸುರೇಶರೈಃ | ವೈ# ದಕ್ಷಿಣೇ ಹಸ್ತ ದೃಷ್ಟಾ 3 ಚಿಹ್ನಂ . ಗದಾಭ್ಯತಃ ||೯||ಪಂದಿ ಕರವಿಂದಂತ ವೈನ್ ಮೇನೇಹ ಕಳಾಂ | ಯಸುಪ್ರತಿಹತ ಚಕ್ರವಂಶ ಸ್ಪ ಪರಮೇವಿನಃ ll೧ol! ತಸಭಿಪೇ ಕ ಆರಬೇ ಬ್ರಾ ಬ್ರಹ್ಮವಾದಿಭಿಃ।ಆಭಿಪೆ ಚನಿ ಕಾಸು ಆಜ ಹು ಸ್ಪರ್ವ ಜನಾಃ|| onliಸರಿತ್ಸಮುದ್ರಾ ಗಿರಿ ನಗಾಗಾವಃ ತೊಗಾ ದುಂದುಭೆಯಃ - ದುಂದುಭಿ ವಾದಗಳು, ದಿವಿ - ಅಂತರಿಕ್ಷದಲ್ಲಿ, ನೇದುಃ - ಮೊಳಗಿದುವು, ಅತ - ಆ ಲ್ಲಿಗೆ, ಸರ್ವೇ - ಎಲ್ಲಾ ದೇವ ಣಾಂ - ದೇವತೆಗಳು, ಋಷಿಗಳು, ಪಿತೃಗಳು ಇವರ, ಗಣಾಃ - ಸಮ ಹಗಳು, ಉtಂಜಗ್ಗು - ಬಂದುವು || || ಜಗದ್ಗುರುಃ - ಜಗನ್ನಾಯಕನದ, ದೇವಃ ಸವಕಾಶ ನಾದ ಬ್ರಹ್ಮಾ-ಬ್ರಹ್ಮ ನು, ಸುರೇಶ ರೈಃ- ದೇವತೆಗಳೊಡನೆ, ಉಪಕೃತ್ಯ - ಬಂದು, ವೈನಸ್ಥ-ವೇನನ ಮಗನಾದ ಪೃಥುವಿನ, ದಕ್ಷಿಣೇಹಸ್ತ-ಬಲಗೈಯಲ್ಲಿ, ದುಭ್ರತಃ- ವಿಷ್ಣುವಿನ, ಚಿಹ್ನಂ-ಗುರುತಾದ ಚಕ ವನ್ನು, ಪಂದರ್ಯ-ಅಡಿಗಳಲ್ಲಿ, ಅರವಿಂದಂಚ - ಪದ್ಮ ರೇಖೆಯನ್ನೂ ದೃ -ಕಂಡು, ವೈನ್ ಪೃಥುವನ್ನು, ಹರೇಃ-ವಿಷ್ಯ ವಿನ, ಕಲಾಂ-ಅಂಕವನಾಗಿ, ಮನೆ - ತಿಳಿದನು, ಅಪ್ರತಿಹತ೦-ರೇಖಾಂ ತರಗಳಿಂದ ಮಿಶ್ರವಾಗದ, ಚಕಂ- ಚಕ್ರರೇಖೆಯು, ಯಸ್ಯ-ಯರಿಗೆ, ಚಿಹ್ನ೦-ಗುರುತಾಗಿರುವುದೂ ಸಃ-ಅವನ್ನು, ಪರವ ವಿನಃ, ಭಗವಂತನ, ಅ೦ಶಃ - ಅಂಶವು | ೧೨ | ಬ್ರಹ್ಮ ವಾದಿಭಿಃ - ವೇದಠಕ ರಾದ, ಬಾಳಿ- ಬುಹ್ಮಣರಿಂದ, ತಸ್ಯ - ಆ ಪೃಥುವಿಗೆ, ಅಭಿಷೇಕ - ಪಟ್ಟಾಭಿಷೇಕೋತ್ಸವವು. ಆರಶ್ನೆ-ಸುರ೦ಭಿಸಲ್ಪಡಲು, ಅಸ್ಕೃತಿ - ಇವನಿಗಾಗಿ, ಸರ್ವತಃ - ಎಲ್ಲಾಕಡೆಗಳಿಂದಲೂ, ಆಭಿಪೇಚನಿ ಕಾನಿ-ಅಭಿಫ್ಕ ಸಂಭಾರಗಳನ್ನು, ಆದರು - ತಂದರು || ೧೧ | ಸರಿ....ದಾಳಿ-ನದಿಗಳು, ಸಮುದ್ರ ಗಳು ಗಿರಯಃ-ಬೆಟ್ಟಗಳು, ನಗು8-ವೃಕ್ಷಗಳು, ಗಾವತಿ-ಗೋವುಗಳು, ಖಗಃ – ಪಕ್ಷಿಗಳು, ಮೃಗಾಳಿ ರು ನಾಟ್ಯವಾಡಿದರು ||೭|| ಅಂತರಿಕ್ಷದಲ್ಲಿ ಶಂಖ, ಮೃದಂಗ, ಮೊದಲಾದವುಗಳೂ,ದುಂದು ಭಿಗಳೂ ಮೊಳಗಿದುವು. ದೇವತೆಗಳು, ಪಿತೃಗಳು ಮೊದಲಾದ ದೇವಗಣಗಳೆಲ್ಲ ಅಲ್ಲಿಗೆ ಬಂದುವು ೧v1 ಜಗದ್ಗು ರುವಾದ ಚತುರ್ಮುಖನು ಇಂದ್ರಾದಿಗಳಿಂದೊಡಗೂಡಿ ಅಲ್ಲಿಗೆ ಬಂ ದು, ವೇನನಮಗನಾದ ಸೃಥುವಿನ ಬಲಗೈಯಲ್ಲಿರುವವಿಷ್ಣು ಚಿಹ್ನವಾದ ಚಕ್ರರೇಖೆ ಯನ್ನೂ, ಪದಗಳಲ್ಲಿರುವ ಪದ್ಮರೇಖೆ ಯನ್ನೂ ಕಂಡು, ಆತನನ್ನು ಭಗವದಂಶವೆಂದು ತಿಳಿದುಕೊಂ ಡನು. ಯಾವನ ಹಸ್ತದಲ್ಲಿ ಮತ್ತಾವರೇಖೆಗಳಿಂದಲೂ ಮಿಶ್ರವಾಗದ ಚಕ್ರರೇಖೆಯು ಕಾ ಣುವುದೋ, ಅವನು ಭಗವಂತನ ಅಂಶವೆಂಬುದರಲ್ಲಿ ಸಂಶಯವಿಲ್ಲ loo|| ಇತು ಅದ್ಭುತ ಮಹಿಮನಾದ ಪೃಥುರಾಜನಿಗೆ ಪಟ್ಟಾಭಿಷೇಕೋತ್ಸವವನ್ನು ಮಾಡಬೇಕೆಂದು ವೇದವ- ದಿಗ ೪ಾದಬ್ರಾಹ್ಮಣೋತ್ತಮರು ಯತ್ನಿಸಲು, ಸಕಲದಿಕ್ಕುಗಳಲ್ಲಿರುವ ಜನರು ಆ ಪಟ್ಟಾಭಿಷೇ ಕಕ್ಕಬೇಕಾದ ಸಾಮಗ್ರಿಗಳನ್ನು ತಂದೊಪ್ಪಿಸಿದರು ||೧ol ಮನುಷ್ಯರು ಮಾತ್ರವೇ ಅಲ್ಲ, ನದಿಗಳು, ಸಮುದ್ರಗಳು, ಪರ್ವತಗಳು, ಸರ್ಪರಾಜರು, ಗೋವುಗಳು, ಹಕ್ಕಿಗಳು, ಮೃ ಗಗಳು, ಅಂತರಿಕ್ಷವು ಅಥವಾ ಸ್ವರ್ಗಲೋಕವು, ಭೂಮಿಯು ಇವು ಮೊದಲಾದ ಸಕಲ