ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sod ಹದಿನೈದನೆಯ ಅಧ್ಯಾಯ. [ನಾಲ್ಕನೆಯ • • • ನಂ ಚಕತತ್ಪತ್ನವ್ಯಾಹತಾಂ ಶ್ರಿಯಂ ||೧೬|| ದಶಚಂದ್ರ ಮಸಿಂ ರುದ್ರ ಶತಚಂದ್ರ ತಥಾಂಬಿಕಾ | ಸೋಮೋಟಮೃತಮಯಾ ನಶ್ಯಾಂ # ವ್ಯಾ ರೂಪಶ್ರಯಂ ರಥಂ ||೧೭|| ಅಗ್ನಿರಾಜಗವಂ ಚಾಪಂ ಸೂರ್ಯ ರಶ್ಚಿಮ ಯಾ ನಿರ್ಷ | ಭೂಃಪಾದಕೇ ಯೋಗಮಯಿ ದೌಳಿ ಪುಪಾವಳಿ ಮನಹಂ |lovll ನಾಟ್ಯಂ ಸಗೀತಂ ವಾದಿತ ಮಂತರ್ಧಾನಂಚ ಖೇಚ ರಾಃ | ಋಷಯ ಜ್ಞಾಶಿವ ಸೃಷ್ಣಾ ಸಮುದ್ರ ಶಂಖ ಮಾತೃ ಹಂ | Fll Aಂ ಧವಃ ಪರ್ವ ತಾ ನದ್ದೋ ರಥಬೀದೀ ರ್ಮಹಾತ್ಮನಃ । ಸೂತೋSಥ ಮಾಗ ಪವಿತಿಯು, ಶತಚಂದ್ರ - ನೂರುಚಲದ್ರಾಕಾರ ಬಿಂಬಗಳುಳ್ಳ ಶೇಡ್ಕ “ನೋ, ಸೋಮಃ - ಚಂದ್ರ ನು, ಅಮೃತಮರ್ಯಾ - ಅಮೃತವಿಕಾರಗಳಾದ, ಆಶಾ - ಕುದುರೆಗಳನ್ನೂ, ತಪ - ತಮ್ಮ, ಪ್ರಜಾಪತಿಯು, ರಸಶ್ರಯಾಂ - ರೂಪವುಳ, ರಥಂ - ತೇರನ್ನೂ, ಅಗ್ನಿಃ- ಅಗ್ನಿಯು, ಆಜಗವಂ. ವೆ ಕೆ, ಬೇವು, ಇವುಗಳ ಕೊಂಬುಗಳಿಂದ ಮಾಡಲ್ಪಟ್ಟ, ಚಾಪಂ-ಬಿಲ್ಲನ್ನೂ, ಸೂರ್ಯ 8- ಸೂರ್ಯನು, ಲಕ್ಷ್ಮಿ ಮರ್ಯಾ - ಕಿರಣರೂಪಗಳಾದ, ಇರ್ಸ - ಬಾಣಗಳನ್ನು, ಭೂಃ - ಭೂಮಿಯು, ಯೋಗಪ್ಪ ಯ-ಯೋಗವಯಗಳಾದ, ಪಾದುಕೆ-ಹಾವುಗೆಗಳನ್ನೂ, ದೌತಿ - ಅಂತರಿಕ್ಷವು, ಅನಹಂ-ನಿತ್ಯವೂ ಪುಪ್ಪಾವಳಿ:- ಈ ಜೆ.ಗಾಗಿ ಹೂಗಳನ್ನೂ, ಆಜಹಾರ , ಸಮರ್ಪಿಸಿದರು ೧ril ನೇಚರಾ&ಸಿದ್ದ ಸಧ್ಯ ಗಂಧರ್ವರು, ನ. ಟೈಂ -ನಾkವನ್ನೂ , ಸಂಗೀತ೦- ಸಂಗೀತವನ್ನೂ , ವಾದಿತ್ರಂ-ವಾದ್ಯಗಳನ್ನೂ ಋಷಯಃಮಗಳು, ಸಾ-ಯಥಾರ್ಥ 7.೪ಾದ, ಆಪಃ - ಆಶೀರ್ವಾದಗಳನ್ನೂ, ಸಮುದ್ರ - ಸಮುದ್ರರಾಜನು, ಆತ್ಮ ಜಂ-ತನ್ನಲ್ಲಿರುವ, ಶಂಖಂ - ಶಂಖವನ್ನೂ, ಆಜಹುಕಿ - ಒಪ್ಪಿಸಿದರು ರ್c ಸಿಂಧವಃ-ಸಮುದ್ರ ಗಳು, ಪರ್ವ ತಾಳಿ-ಬೆಟ್ಟಗಳು, ನದ್ಯ-ನದಿಗಳು, ಮಹಾತ್ಮನಃ-ಪೃಥುವಿಗೆ, ಥವೀ ರೀತಿ-ರಥಮಾರ್ಗಗಳನ್ನು, ಕಟ್ಟುವು, ಆಥ-ಬಳಿಕ, ಸೂತಃ-ಸೂತನು, ಮಾಗಧಃ-ಮಗ ಧನು, ವಂದೀ-ವಂದಿಯು, ತಂ-ಅವನನ್ನು --- --... --- - -... - ------- - ಆತನ ಮಡದಿಯಾದ ರಮಾದೇವಿಯು ಶಾಶ್ವತವಾದ ಐಶ್ವರ್ಯವನ್ನು ಅನುಗ್ರಹಿಸಿದ ಳು !!೧೬! ರುದ್ರನು ಚಂದ್ರಮಂಡಲವಂತಿರುವ ಹತ್ತು ಬಿಂಬಗಳುಳ್ಳ ಕತ್ತಿಯನ್ನು ಕೊಟ್ಟ ನು. ಆತನ ಹೆಂಡತಿಯಾದ ಪಾರ್ವತಿಯು ಚಂದ್ರಾಕಾರಗಳಾದ ನೂರು ಬಿಂಬಗಳುಳ್ಳ ಖೇ ಡವೆಂಬಟರ್ಮವನ್ನು ಬಹುಮಾನವಿತ್ತಳು. ಚಂದ್ರನ ಅಮೃತಮಯಗಳಾದ ಕುದುರೆಗಳ ನ್ಯೂ ಅತಿ ಸುಂದರವಾದ ರಥವನ್ನೂ ಕಾಣಿಕಗೊಟ್ಟನು || ೨೬ ಅಗ್ನಿಯು ಮೇಕಯುಕೂಂಬ ನಿಂದಲೂ, ಗೋವಿನಕೊಂಬಿನಿಂದ ಮಾಡಲ್ಪಟ್ಟಿರುವ ಬಿಲ್ಲನ್ನು ಸಮರ್ಪಿಸಿದನು. ಸೂರ್ಯನು ಕಿರಣರೂಪಗಳಾದ ಬಾಣಗಳನ್ನು ಕೊಟ್ಟನು. ಭೂದೇವಿಯು ಬೇಕಾ ದೆಡೆಗೆ ಒಯ್ಯುವ ಸಾಮರ್ಥ್ಯವಳ ಪಾದುಕೆಗಳನ್ನಿತ್ತಳು, ಅಂತರಿಕ್ಷವು ಪುತಿದಿನವೂ ಪೂಜಾರ್ಹಗಳಾದ ಪಪ್ಪಗಳನ್ನು ತಂದೊಪ್ಪಿಸುತ್ತಿದ್ದನು. || ೧೪ || ಸಿದ್ದರು, ಸ ಧ ರು ಗಂಧರ್ವರು ಮೊದಲಾದ ದೇವಯೋನಿಗಳು, ನಾಟ್ಯ, ಸಂಗೀತ, ವಾದ್ಯಗಳಲ್ಲಿ ಜಾ ಕೈಯನ್ನೂ, ಆಂತರ್ಧಾನವಿದ್ಯೆಯನ್ನೂ, ಅನುಗ್ರಹಿಸಿದರು. ಮಹರ್ಷಿಗಳು ಯಥಾರ್ಥ ಗಳಾದ ಆಶಿರ್ವಾದಗಳನ್ನು ಮಾಡಿದರು. ಸಮುದ್ರ ರಾಜನು ತನ್ನಲ್ಲಿ ಜನಿಸಿದ ಶಂಖವನ್ನಿ ತನು !lರ್c || ಸಾಗರಗಳು, ಪರ್ವತಗಳು, ನದಿಗಳು, ಆತನರಢಕ್ಕ ತಮ್ಮ ದಾರಿಯನ್ನಿ