ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ. > - ಅಥ ಪೆಡಸೋಧ್ಯಾಯಃ - ಮೈತ್ರೇಯಃ|| ಇತಿ ಬ್ರುವಾ ೧೦ ನೃಪತಿಂ ಗಾಯ ಕಾ ಮುನಿಚೇದಿತಾಃ | ತುಪ್ಪವು ಸುಮನಸ ಸೃದ್ಯಾಗನ್ನತ ಸೇವಯಾ ||co!! ನಾಲನ ಯಂ ಈ ಮಹಿಮಾ , ನುವರ್ಣನೇ ಯೋ ದೇವಗರ್ಿ 5 ವತತಾರ ವ್ಯಯ ಯಾ | ವೇನಾಂಗಜಾತಸ್ಯ ಚ ಪೌರುಷ ಣಿ ತೆ ವಾಚ (ತೀನಾ ಮಸಿ ಬY, ಮು ರ್ಧಿಯಃ || ೨ | ಅಥಾ 5 ಪು ದಾರ ಇಸಃ ಸೃಥೋ ರ್ಹ ರೇಃ ಕಲಾ - ಪೋಡಶ೦ಧ್ಯಾಯಂ - ಕು| ಸುರನಾಯಕ ರೋಲೈಸಿ | ತರ ನ ಬಿ2 ಮುನಿಗಳಾಜ್ಞೆಯಿಲ್ಲ ಎಂದಿಗೆ ಇಲ್ಲ || ತರುಣಿಯೊಡಗೂಡಿದು ಪೃಥ | ಧರಣಿ?೦ದ್ರನ ಗುಣವನಿಲ್ಲಿ ಕೈವಾರಿಸುಗುಂ || ಮೈತೆ'ಯನು ಹೇಳುತ್ತಾನೆ -ಮುನಿ ತ'ದಿತಾಃ - ಮುನಿಗಳಿಂದ ಪ್ರೇರಿತರಾದ, nಯ ಕವಿ... • ಸೂತರು, ತದ ... ಯಾ - ಆತನವಾಕೃಖ ಅಮೃತರಸವನ್ನು ಸವಿದು, ತಮ್ಮ ಮನಸಃ - ಸಂತುಷಟಿ ಎಂದ ಮನಸ್ಸುಳವಾಗಿ, ಇತಿ-ಇಂತು, ಖು, ನಾಣಂ - ಹೇಳುತ್ತಿರುವ, ರ್ನೃತಿಂ- ರಾಜನನ್ನು, ತುಪ್ಪ, ಪುಃ - ಹೊಗಳಿದರು ||೨|| ದೇವವರ್ಯ8 - ದೇವೋತ್ತಮನ ದ, ಯಃ - ಯಾವ ನೀನು, ವಾಯಯ - ನಿನ್ನ ಮಾಯೆಯಿ೦ದ, ಅವತತಾರ - ಅವತರಿಸಿದೆಯೊ, ವೇನಂಗಜಾತಸ್ವಿ - ವೇನನ ಕರಿ? -ದಿಂದ ಜನಿ ಸಿದ, ತೇ - ಅಂತಹ ನಿನ್ನ, ಪರುಪಾಣಿ - ಪರಾಕ್ರಮಾದಿ ಗುಣಗಳನ್ನು ಕುರಿತು, ವಾಚಸ್ಪತೀನಂ - ಬ್ರಹ್ಮಾದಿಗಳ, ಧಿಯೋಪಿ - ಬುದ್ದಿ ಗಳೂ, ಬಭ್ರು - ಮರಳಾದುವು, ತೇ - ನಿನ್ನ, ವಹಿವಾನುವ ರ್ಣನೇ - ಮಹಿಮೆಯನ್ನು ವರ್ಣಿಸುವುದರಲ್ಲಿ, ವಯಂ - ನಾವು, ನಾಲಂ - ಸಮರ್ಥರಲ್ಲ || ೨ | * ಥಾ - ಹದಿನಾರನೆಯ ಅಧ್ಯಾಯ - - ಋಷಿಪ್ರೇರಿತರಾದ ಸ್ತುತಿಪಾಠಕರು ಪೃಥುವನ್ನು ಹೊಗಳುವುದು - ಅನಂತರದಲ್ಲಿ ಮೈತ್ರೇಯನು ಹೇಳುತ್ತಾನೆ. ಅಂತು ಆತ್ಮ ಸ್ತುತಿಯನ್ನು ಸೈರಿಸಲಾ ರದ ಪೃಥುರಾಜನಿಂದ ಹೊಗಳಕೂಡದು, ಎಂದ.ನಿವಾರಿತರಾದರೂ,ಅಲ್ಲಿಯ ವಂದಿಮಾಗಧಾದಿ ಗಳು ಅಮೃತೋಪುಗಳಾದ ರಾಜನನುಡಿಗಳ " ಕೇಳಿ ಸಂತೋಷಗೊಂಡು ಮಹರ್ಷಿ ಗಳಿಂದ ಪ್ರೇರಿತರಾಗಿ ಮರಳಿ ಹೊಗಳತೊಡಗಿದರು || ೧ || ಅಯ್ಯಾ ಮಹಾತ್ಮರಿರು ! ದೇವದೇವನಾದ ವಾಸುದೇವಮೂರ್ತಿಯು ತನ್ನ ಮಾಯೆಯಿಂದ ಯಾವನ ರೂಪವಾಗಿ ಅವ ತರಿಸಿರುವನೋ, ದುಷ್ಯನ ದವನ ಶರೀರದಿಂದ ಏಸಿದ್ದ - ಸಕಲಸದ್ಗುಣ ಸಂಪನ್ನನಾದ ಯಾವ ಮಹಾತ್ಮನ ಪೌರುಷಗಳೆನ್ನು ಬಣ್ಣಿಸುವುದಕ್ಕೆ ಬ್ರಹಾದಿ:ಳ ಬುದ್ದಿ ಯುಕೋಡ ವ; ರುಳಾಗುವುದೋ,ಅಂತಹ ಈತನ ಅದ್ಭುತಮಹಿಮೆಯನ್ನು ವರ್ಣಿಸುವುದಕ್ಕೆ ನಾವು ಶಕ್ತರ