ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jng ಹದಿನಾರನೆಯ ಅಧ್ಯಾಯ [ನಾಲ್ಕನೆಯ ವತಾರಸ್ಯ ಕಥಾ 5 ಮೃತಾದೃತಾಃ | ಯಥೋಪದೇಶಂ ಮುನಿಭಿಃ ಪ್ರಚೆ ದಿತಾಳಿಜ್ಞಾನಿ ಕರ್ವಾಣಿ ವಯಂ ವಿತನ್ನಹಿತಿ! ಏಷ ಧರ್ಮಭ್ರತಾಂ ಶ್ರೇ ಪ್ರೊ ಲೋಕಂ ಧರ್ಮyವರ್ತಿಯ೯ | ಗೋವಾಚ ಧರ್ಮಸೇತೂನಾಂ ಶಾ ಸಾ ತತ್ಪರಿಸಥಿನಾಂ1811ಏಷವೈ ಲೋಕಪಾಲಾನಾಂ ಬಿಭರ್ತೃಕ ಸ್ಥ ನ ತತಃ | ಕಾಲ್ಕಾಲೇ ಯಥಾಭಾಗಂ ಲೋಕಯೋ ರುಭಯೋ ರ್ಹಿ 'o !!! ವಸುಕಾಲ ಉಪಾದ ಕಾಲೇಟಾಯಂ ವಿಮುಂಚತಿ ! ಸ ಏ - ಆದರೂ, ಹರೇಃ - ವಿಷ್ಯ ವಿನ, ಕಲಾವತಾರಸ್ಯ - ಅಂಶಾವತಾರವುಳ, ಉದುರಶವನಃ - ಉತ್ತಮ ಯಶಸ್ಸು, ಹೃಥೋ8- ಪೃಥುವಿನ, ಕಥ) ಮೃತಾದೃತಾಃ - ಕಥೆ ಯುಂ ಬ ಅಮೃತಗಲ್ಲಿ ಆದರವುಳ್ಳವರಾಗಿ, ವ ಖ7 - ನಾ , ರಥ ಸರಕು - 5'9 ಕೆಟ್ಟರೆ, ವುನಿಭಿಃ - ಋಷಿ ಗಳಿಂದ, ಪ್ರಚೋದಿಕಾಶಿ - ಪ್ರರಿತ', ಕೃಷ್ಣಸಿ - ಹಳತಕ್ಕ, ಕರ್ವಾಣಿ - ಕರ್ಯಗಳನ್ನು, ವಿತ“ಹಿ - ವಿಸ್ತರಿಸುವವು, ಏಷ- ಈತ , ಧರ್ಮ ವೃತಾಂ - ಧವಿಪರಲ್ಲಿ, ಶಿರಃ - ಶ್ರವನ್ನು, ಲೋಕಂ - ಸಾಧಾರಣ ಜನರ , ಧರ್ಣಿ - ಧರ್ಮ ದಲ್ಲಿ, ಅನುವರ್ತನ - ಪ್ರವೇಶಗೊಳಿಸುವವನು, ಧರ್ಮಸೇತೂನ೦ಧರ್ನುನ ರ್ದವಗಳನ್ನು, ಶಾಸ' - ಪಾಲಿಸುವವ ರ, ತತ್ತರಿ ಪಢನಂ - ಧರ್ಮವಿರೋಧಿಗಳನ್ನು, ಕಾಸು - ದಂಡಿಸುವವನು || ೪ || ಏಷ8 - ಇವನ , ಏ ಏ - ಒಬ್ಬನಾದರೂ, ಕಾಲಕಾಲೇ - * ಕಾಲಕ್ಕೆ ಶ್ರಕ್ಕಂತ ಯಥಾಭಾಗ - ಕಾರ್ಯಾನುಸಾರವಾಗಿ ಉಭಯೋಲೆ : ಕ... - ಭೂಸರ್ಗಗ ೪ರಡ , ಹಿತಂ ಯಥ- ಹಿತವಾಗುವಂತ ತ - ತನ್ನ ದೇಹದಲ್ಲಿ, ಲೋಕಶಾಲನಂ - ಸೂರ್ಯ ಇ೧ದ್ರಮೋದಲಾದವರ, ತನೂ8 - ಶರಿ?ರಗಳನ್ನು, ಬಿಭರ್ತಿ - ಧರಿಸುತ್ತಾನೆ | ೫ | ಸರ್ವಪು- ಸಕಲ ಲ್ಲ | all ಇಂತಿದ್ದರೂ ಶ್ರೀಹರಿಯ. ಅ ಶಾ ವತಾರವನ್ನು ಮಾಡಿ ವ ಉದಾರಕೀರ್ತಿಯಾದ ಪೃಥುರಾಜನ ಕಥಾಮೃತದ ಆದrವು ,ವರಾದಲ್ಲಿ ನಾವು ತುತT೪.ದ ಪ್ರೇರಿತರಾಗಿ ಉಪ ದೇಶಪ್ರಕಾರ ವಾಗಿ ಆತನಕ್ಸಾಸ್ಥಚರಿತ್ರೆಗಳನ್ನು ವಿವರಿಸ ವೆವು'll ಈ ಸೃಥುರಾಜನು ಶಾ ಸದಿಲ್ಲಿ ಹೇಳಿದಂತೆ ವರ್ಣಾಶ್ರವೆಚಿ ತಗಳಾದ ಧರ್ಮಗಳನ್ನು ಆಚರಿಸುವವರಲ್ಲಿ ಶ್ರೇಷ್ಠ ನಾಗಿರುವನು. ಸಾಧಾರ ೧ರಾದ ಜನರನ್ನು ಧರ್ಮದಲ್ಲಿ ನೆಲೆಗೊಳಿಸುವನು. ಧರ್ಮವರ್ಯಾ ದೆಗಳನ್ನು ಸಲಹುವನು. ಧರ್ಮಕಂಟಕರಾದ ದುರನ್ನು ದಂಡಿಸುವನು|3! ಈ ಪೃಥು ರಾಜನು ಒಬ್ಬನಾಗಿದ್ದರೂ, ಸೂರ್ಯ, ಚಂದ್ರ ಮೊದಲಾದ ಲೋಕಪಾಲಕರ ಮೂರ್ತಿಗ ಳನ್ನು ತನ್ನ ಶರೀರದಲ್ಲಿ ಯೇ ಧರಿಸಿ ಆ ಆ ಕಾಲಗಳಲ್ಲಿ ಪಾಲನೆ, ಪೋಷಣ ಅನುರಂಜನಾದಿ ಕಾರ್ಯಾನುಸಾರವಾಗಿ ಸುವೃಷ್ಟಿಯಿಂದ ಭೂಲೋಕಕ್ಕ, ಯಜ್ಞಾದಿಗಳಿಂದ ಸ್ವರ್ಗ ಲೋಕಕೂ ಹಿತವಾಗುವಂತೆ ಧರ್ವಗಳನ್ನು ನಡೆಯಿಸುವನು || ೫ || ಪುತಿವರ್ಷವೂ

  • ವೀ, ಯಹೃದಾಚುತಿ ಶ್ರೇಷ್ಟ ಸತ್ಯದೇವೆ' ತರೋಜನಃ | ಸಯಕ್ಷ ವಾಣಂ ಕುರುತೇ ಲೋ ಕದನುವರ್ತತೇ | (ಗೀತಾ) ತೆರನಾದವನು ಯಾವ ಯಾವುದನ್ನು ಮಾಡುವನೋ, ಇತರರೂ ಆ ದನ್ನು ಮಾಡುವರು, ಅವನು ಎಕಟ್ಟಳೆಯನ್ನು ವಿಧಿಸುವುನೋ, ಜನರು ಅದನ್ನು ಅನುಸರಿಸುವ ರು, ಆದುದರಿಂದ ಕುಜನು ಎಲ್ಲರಿಗೂ ಮಾದರಿಯನಿಸಿರಬೇಕು,