ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಹದಿನಾರನೆಯ ಅಧ್ಯಾಯ. [ನಾಲ್ಕನೆಯ M ಗುಹ್ಯಕಧಾಮ ಸೃಥು, ಪುಚೇತಾ ಅವ ಸಂವೃತಾತ್ಯಾoo! ದುರಾಸದೊ ದುರ್ವಿಷಹ ಆಸನೆಪಿ ವಿರೂರವ | ನೈವೇSಭಿಭವಿತುಂ ಕಕ್ಕೂ ವೇ ನಾ ರುತ್ತಿತೋ 5 ನಲಃ ||೧oll ಅಂತರ್ಬಹಿಗ್ಧ ಭೂತಾನಾಂ ರ್ಪ ಕರ್ವಾಣಿ ಚಾರಣೈಃ | ಉದಾಸೀನ ಆವಾಧ್ಯಕ್ಷ ವಾಯು ರಾವ ದೇಹೀನಾಂ || ೧೨ | ನಾಶದಂಠೀಂ ದಂಡಯಪ ಸುತ ಮಾತ್ನದಿಪಾ ಮಪಿ | ದಂಡಯಾತ್ಮ ಜವುವಿ ದಂಡ್ಕಂ ಧರ್ಮ - ಈ ಸ್ಥಿತಃ||೧೩ಅಸ್ಯ ಅನಂತಮಹಿಮುಗುಳವನ್ನು, ಗುಣಗಳಿಗೆ ಅವರುಮನೆಯು, ಪ್ರಚೇತಣವ - ವರುಣನಂತ, ಸಂತೃ ತಾತ್ಸಾ - ಚತುಸ್ಸಮುದ್ರಗಳಿಂದ ಪರಿವೃತನಾದವನು ೧೧oll ದುರಾಸದಃ -ಹೊಂದಲಶಕ್ಯವು, ದೂವಿ ಪಹಃ-ಸಹಿಸಲಶಕ್ಯವೂ, ಆದ ವೇನಾ...ಆಃ-ವೇನನೆಂಬ ಅರ ಯಿಂದ ಹುಟ್ಟಿದ ಆಯು, ಆಸನೊಪಿ- ಬಳಿಯಲ್ಲಿದ್ದರೂ, ವಿರೂರವ - ದೂರದಲ್ಲಿರುವಂತೆ, ಅಭಿಭವಿತುಂ-ಸೋಲಿಸುವುದಕ್ಕೆ, ನೈವಶ - ಕವಲ್ಲ |೧೧|| ಚುರಕಿ-ಗೂಢಚಾರರಿಂದ ಅಂತ ರ್ಖ.... ಒಳಗೂ ಹೊರಗೂ, ಭೂತಾನಾಂ - ಪಣಿಗಳ, ಕರ್ವಾಣಿ - ಕಾರ್ಯಗಳನ್ನು, ರ್ಪನೋಡುತ್ತಿದ್ದ ರೂ, ದೇಹಿನಾಂ-ಪುಣಿಗಳಲ್ಲಿ, ಅಧ್ಯಕ್ಷ - ನಾಯಕನಾದ, ಆತ್ಮಾ - ಸೂತ್ರಾತ್ಮನಾದ, ವಾಯುರಿವ, ವಾಯುವಿನಂತೆ, ಉದಾಸೀನಃ - ಉದಾಸೀನನಾಗಿ, ಆಸ್ಥೆ-ಇರುತ್ತಾನ | ೧೦ | ಧರ್ಮ ಸಥೆ - ಧರ್ಮಮಾರ್ಗ ದಲ್ಲಿ, ಸ್ಥಿತಃ -ಇರುವ, ಪಃ-ಇವನು, ಆತ್ಮ ದೀಪಂ - ಶತ್ರುಗಳ, ಸುತಮ. ಮಗನನ್ನಾ ದರೂ, ಅದಂ - ದಂಡಾರ್ಹ ನಲ್ಲದವನನ್ನು, ನದಂಡಯತಿ - ದಂಡಿಸುವುದಿಲ್ಲ, ದಂಡಂದಂಡುರ್ಹನಾದ, ಆತ್ಮ ಬವುಪಿ- ತನ್ನ ವ ಗನನ್ನೂ, ದಂಡಯತಿ- ದಂಡಿಸುತ್ತಾನೆ || ೧೩ || ಭಗರ್ವಾ, ಲೋಕವನ್ನು ಆನಂದಗೊಳಿಸುವ ಕಾರಣ ಚಂದ್ರನಿಗೆಣೆಯಾಗುವನು ! || ತಾನುಹೋಗಿ ಒರುವದಾರಿಯನ್ನು ಇತರರರಿಯದಂತೆಯೂ, ಪವು ಕೈಗೂಡುವುದಕ್ಕೆ ಮೊದಲು ಯಾರಿ ಗೂ ತಿಳಿಯದಂತೆಯೂ, ಅವನೀ ಕಾರ್ಯವನ್ನು ಏತಕ್ಕಾಗಿ ಮಾಡುವನು ?' ಎಂಬುದು ಕೂಡ ಹೊರಪಡಿಸದಂತೆ ಕಾರ್ಯಗಳನ್ನು ನಡೆಯಿಸುತ್ತಾ, ಮತ್ತಾರೂ ಭಂಡಾರದ ಮ ರ್ಮವನ್ನು ಕಂಡುಕೊಳ್ಳದಂತೆ, ಧನವನ್ನು ಗೋಪಿಸುತ್ತಾ, ಶ್ರೀಮಹಾವಿಷ್ಣುವಿನಂತೆ ಅದೂ ತಮಹಿಮೆಗಳಿಗೂ, ಸಕಲ ಕಲ್ಯಾಣಗುಣಗಳಿಗೂ ತವರೂರಾಗಿ ಚತುಸ್ಸಮುದ್ರಗಳಿಂದಪಕಿ ವೃತನಾಗಿರವಕಾ೯ಣ ಈತನು ಜಲಾಧಿದೇವತೆಯಾದ ವರುಣನಿಗೆ ಸಮನೆನಿಸುವನು ||೧೦|| ದೇನನೆಂಬ ಆರಣಿಯಿಂದ ಜನಿಸಿದ ಈ ಅಗ್ನಿಯನ್ನು, ಶತ್ರಗಳಾದವರು ಮನಸ್ಸಿನಿಂದಲೂ K೦ಕಲೆಳಸರು, ಎಳಸಿ ಬಂದವರೂ ಸಹಿಸಲಾರರು, ಹಗೆಗಳು ಬಳಿಗೆ ಒ೦ದರೂ ದೂ ರದಲ್ಲಿರುವನೋಪಾದಿಯಲ್ಲಿ ಇವನನ್ನು ಗೆಲ್ಲಲಾರರು. ಇದರಿಂದ ಇವನು ಅಗ್ನಿಗೆ ಸಮಾ ನನು || ೧೧ || ಈತನು ಗೂಢಚಾರರಿಂದ ತನ್ನ ಪ್ರಜೆಗಳು ಅಂತರಂಗ ಬಹಿರಂಗಗಳರಡೆ ರಲ್ಲಿಯೂ ನಡೆಯಿಸುವ ದೂಷಣ ಭೂಪ್ರಣಾದಿಗಳನ್ನು ತಿಳಿಯುತ್ತಿ ದ್ಧ ರೂ, ದೇಹಕ, ಕಾಪಿಯಾಗಿ ಸೂತ್ರರೂಪನೆನಿಸಿರುವ ವಾಯುವಿನಂತ ಉದಾಸೀನನಾಗಿರುವನು ಆದ ಕಾರಣ ಇವನಲ್ಲಿ ವಾಯುವಿನಂಶವಿರುವುದು || ೧೨ || ಧರ್ಮಮಾರ್ಗನಿರತವಾದ ಈ ದೊರೆಯು ಶತ್ರುವಿನ ಮಗನಾದರೂ ತಪ್ಪಿಲ್ಲದವನನ್ನು ದಂಡಿಸುವುದಿಲ್ಲ, ಅಪರಾಧವನ್ನು