ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೈಂಧ) ಶ್ರೀ ಭಗವತ ಮಹಾಪುರಾಣ, ೨೧೬ mm ••••• • ••••• •••• ಪ್ರತಿಹತಂ ಚಕ್ರಂ ಪೃಥೋ ರಾಮಾನಸsಚಲಾತ್ | ವರ್ತತೇ ಭಗವಾನ ರ್ಕ ಯಾವ ತಪತಿ ಗೋಗಣ್ಯll೧೪!! ರಂಜಯಿಸ್ಮತಿ ಯಲ್ಲೂಕ ಮ ಯ ಮಾತ್ನ ವಿಜೇತೈಃ | ಅಥಾವು ಮಾಹೂ ರಾಜಾನಂ ಮನೋರಂಜನ ಕೈಃ ಪ್ರಜಾಃllow!! ಢವುತ ಕೃತ್ಯಸಂಧೋ ಬುಹ್ಯ ವೃದ್ದ ಸೇವಕಃ | ಶರಣ್ಣ ಸ್ಪರ್ವಭೂತಾನಾಂ ಮಾನದೊ ದೀನವತ್ಸಲಃ ||೧೬|| ಮಾತೃಭಕ್ತಿ ಪರಪು ಪಿತ್ಸಾ ಮರ್ಧ ಇವಾತ್ಮನಃ | ಪ್ರಜಾಸು ಪಿತೃವತ್ ಸ್ಪಿಗ್ಗಃ ಕಿಂ ಕರೆ ಬ್ರಹ್ಮವಾದಿನಾ೦ ||೧೭|| ದೇಹಿನಾ ಮಾತೃವತ್ ಪೋಪ ಸುಹೈ ಮಹಾತ್ಮನಾದ ಅರ್ಕ 8 - ಸೂರ್ಯ ನ್ನು ಯಂತ್ರಕ - ಎಲ್ಲಿಯವರೆಗೂ, ಗೋಗ8 - ಕಿರಣಗ ಳಿಂದ, ತಪತಿ - ಬೆಳಗುವನೋ, ಆಮಾನಸಾಕಲಾಕ್ - ಆಮಾನಸಪರ್ವತದವರೆಗೂ, ಅಸ್ಪೃಥೋ8ಈ ಪೃಥುರಾಜನ, ಅಪ್ರತಿಹತಂ - ತಡೆಯಲ್ಲದ, ಚಕಂ - ಆಜ್ಞೆಯು, ಅಥವಾ, ರಥಚಕ್ರಗಳು ನಡೆ ಯುವುವು || ೧೪ || ಅಯ.೦-ಇವನ್ನು, ಯತ್ ಯಾವ ಕಾರಣದಿಂದ, ಮನೋರಂಜಕ್ಕೆ - ಮನಸ್ಸನ್ನು ಸಂತೋಷಗೊಳಿಸುವ, ಆತ್ಮ ವಿಶೇಮ್ಮೆ - ತನ್ನ ನಡ ನಳಿಗಳಿಂದ, ಲೋಕಂ - ಜಗತ್ತನ್ನು, ರಂಜ ಯಿಪ್ಪತಿ - ಸಂತೋಷಗೊಳಿಸುಏನೊ, ಅಥ- ಅದರಿಂದ ಅವುಲ - ಇವನನ್ನು, ಪುರ್ಜಾ-ಗ್ರಜೆಗಳು, ರಾಜಾನಂ - ರಜನನಾಗಿ, ಆಹಃ - ಹೇಳುವರು || ೧ || ದೃಢತಃ , ಸಸೈಸಂಕಲ್ಪವು, ಸತ್ಯಸಂ ಧಃ-ಸತ್ಯಪುತಿಜ್ಞನು, ಬ್ರಹ್ಮ ಇ98-ಬಹ್ಮಣಿಯನು, ವೃದ್ಧ ಸೆವಕಃ-ಹಿರಿಯರನ್ನು ಸೇವಿಸುವವನು, ಸರ್ವಭೂ ತಾನಾಂ - ಸಕಲ ಪ್ರಾಣಿಗಳಿಗೂ, ಶರಣ8- ರಕ್ಷಕನು, ಮಾನದಃ - ಸಮ್ಮಾನವನ್ನು ಮಾಡುವ ವನು, ದೀನವತ್ಸಲಃ- ಬಡವರನ್ನು ಪ್ರೀತಿಸುವವರು | ೧೭ || ಪರಮ - ಪರಸ್ತ್ರೀಯರಲ್ಲಿ, ಮಾತೃ ಭಕ್ತಿ- ತಾಯಿಯಂತೆ ಭಕ್ತಿಯುಳ್ಳವನು, ಪತ° . ಹೆಂಡತಿಯಲ್ಲಿ, ಆತ್ಮ ನಃ - ತನ್ನ, ಅರ್ಧಮೀವ - ಅರ್ಧ ದಂತ ತಿಳಿದಿರುವವನು, ಪೂಜಿಸು- ಪ್ರಜೆಗಳಲ್ಲಿ, ಪಿತೃವತ್ -: ತಂದೆಯಂತೆ, ಗೋ8-ಸ್ನೇಹವುಳ ವನು, ಬ್ರಹ್ಮವಾದಿನಾಂ-ಜ್ಞಾನಿಗಳಿಗೆ, ಕಿಂಕರಃ- ದಾಸನು | ೧೬ || ದೇಹಿನಾಂ - ಪರ್ತಗಳಿಗೆ, ಆತ್ಮ ವ- ಆತ್ಮನಂತೆ, ಪ್ರೀತಿ - ಅತ್ಯಂತ ಪ್ರಿಯನು, ಮುಕ್ತ... ಗಃ - ವಿರಕ್ತರಲ್ಲಿ ಸಹವಾಸವಳವನ್ನು ಮಾಡಿದವನು ತನ್ನ ಮಗನಾಗಿದ್ದರೂ ಬಿಡುವುದಿಲ್ಲವಾದುದರಿಂದ ಇವನು ಯಮನಿಗೆಣೆ ಯಾಗುವನು || ೧ | ಭಗವಂತನಾದ ಸೂರ್ಯನು ಎಲ್ಲಿಯವರೆಗೂ ತನ್ನ ಕಿರಣಗಳನ್ನು ಪ್ರಸರಗೊಳಿಸಿ ಬೆಳಗುವನೋ, ಆಮಾನಸಪರ್ವತದವರೆಗೂ, ಈ ಮಹಾರಾಜನ ಆಜ್ಞೆ ಯ, ರಥಚಕ್ರಗಳೂ ನಡೆಯುವುವು || ೧೪ || ಈತನು ಹೃದಯಾನಂದ ಕರಗಳಾದ ತನ್ನ ನಡವಳಿಗಳಿಂದೆಲ್ಲರ ಮನಸ್ಸನೂ ಸಂತೋಷಗೊಳಿಸುವನಾದುದರಿಂದ ಪ್ರಜೆಗಳು ಇವನನ್ನು ರಾಜನೆಂದು ಕರೆಯುವರು || ೧೫ | ಈ ಭೂಪತಿಯು, ಸತ್ಯಸಂಕಲ್ಪ, ಸತ್ಯಸಂಧನೂ, ಬ್ರಾಹ್ಮಣಪ್ರಿಯನೂ, ವೃದ್ದರನ್ನು ಸೇವಿಸುವವನೂ, ಸಕಲ ಭೂತಗಳ ಗೋ ರಕ್ಷಕನೂ, ಸಮ್ಮಾನವನ್ನು ಮಾಡುವವನೂ, ಬಡವರನ್ನು ಕನಿಕರಿಸುವವನೂ ಆಗು ವನು ||೧d! ಈತನು ಪರಸ್ತ್ರೀಯರನ್ನು ತಾಯಿಯರಂತೆ ತಿಳಿಯುವನು. ಹೆಂಡತಿಯನ್ನು ತನ್ನ ಅರ್ಧ ಶರೀರದಂತೆ ಪ್ರೀತಿಸುವನು. ಪ್ರಜೆಗಳನ್ನು ತಂದೆಯುಂತೆ ಆದರಿಸುವನು, ಬು ಹಜ ರಾದ ಸಾಧುಗಳಿಗೆ ಕಿಂಕರನಾಗಿರುವನು ||೧೭|| ಪ್ರಾಣಿಗಳಿಗೆ ತಮ್ಮ ಶರೀರವೆಂತು 8-28