ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ) ಶ್ರೀ ಭಾಗವತ ಸುಖವುಣ. JAPP momm a na ಪ್ರಮುಖ ಪ್ರತೀತಂ ||೧೯| £ ಆಯಂ ಭುವೋ ಮಂಡಲ ಮೊದಯಾದ್ರ ರ್ಕೊಹೈಕವೀರ ನರದೇವನಾಥಃ | ಆಸ್ಥಾ ಯ ಜೈತ್ರಂ ರಥ ಮಾತ್ರ ಆಪಃ ಪರ್ಯಕೃತೇ ದಕ್ಷಿಣತೋ ಯಥಾ 5 ರ್ಕಃ !!oo!! ಅಷ್ಮೆ ನೃ ಶಾಲಾಃ ಕಿಲ ತತ್ರ ತತ್ರ ಬಲಿಂ ಹರಿಪ್ಪಂತಿ ಸಲೋಕಪಾಲಾಃ | ಮಂ? ತ ಏಷಾಂ ೩ಯ ಆದಿರಾಜಂ ಚಕ್ರಾಯುಧಂ ತದ್ಭತ ಉದ್ಧರಂತ್ಯಃ ||೨|| ಆಯಂ ಮಹೀಂ ಗಾಂ ದುದುಹೇ 5 ಧಿರಾಜ ಪ್ರಜಾಪತಿ ರ್ವೃತ್ರಿಕರಃ ಪ್ರ - - - - - - - ರಶಂತಿ - ನೋಡುವರೋ | ೧೯ || ಅಯಂ - ಈ, ನರದೇವನಾಥಃ - ಮಹಾರಾಜನು, ಆ ಉದಯ 8- ಉದಯ ಪರ್ವತದವರಗೂ ಭುವಃ - ಭೂಮಿಯ, ಮಂಗಲಂ - ಮಂಡಲವನ್ನು, ಗೋಪುಸಲಹುವನು, ಏಕವೀರಃ-ಅಸಹಾಯಚೂರನಾದ ಇವನು, ಜೈತ್ರ- ಜಯಶೀಲವಾದ, ಥಂ-ರಥವನ್ನು, ಆಸಯ-ವಿರಿ, ಆಟಾಪಃ.ಬಿಲ್ಲನ್ನು ಹಿಡಿದು, ಯಥಾರ್ಕ8 - ಸೂರ್ಯನಂತ, ದಕ್ಷಿಣತಃ- ಪ್ರದಕ್ಷಿಣ ನಾಗಿ, ಪರ್ಯಸ್ಯತೇ - ಸಂಚರಿಸಿರುವನು || 90 | ಅಸ್ಯೆ 3 - ಈತನಿಗೆ, ಸಲೋಕಪಾಲಾಳಿ - ಲೋಕ ಖಾಲರಿಂದ ಕೂಡಿದ, ನೃಪಲಾ8 - ರಾಜರು ತತ್ರ ತತ್ರ - ಅಲ್ಲಲ್ಲಿ, ಬಲಿಂ - ಕಾಣಿಕೆಗಳನ್ನು, ಹರಿದಂತಿ ಕಿಲ - ಒಪ್ಪಿಸುವ, ಏavo - ಈ ರಾಜರ, ಯಃ - ಸ್ತ್ರೀಯರು, ತದೃಶಃ - ಅವನಯಶಸ್ಸನ್ನು, ಉದ್ದರಂತ್ಯ – ಉದಾಹರಿಸುತ್ತಾ, ಅದಿರುಜರಿ - ಮೊದಲನೆಯ ರಾಜನಾದ. ಇವನನ್ನು, ಚಕ್ರಾಯುಧಂಮತ್ತು ವನಾಗಿ, ಮಂನಂತೇ.ತಿಳಿಯುವರು || ೦೧ | ಯಃ-ಯಾವನು, ಯಥೇ೦ದ್ರು , ಇ೦ದ್ರನಂತೆ ಲೀಲಯಾ-ನಿರಾಯಾಸವಾಗಿ, ಸಕ...ಟ-ತನ್ನ ಬಿಲ್ಲಿನ ತುದಿಯಿಂದ, ಅದ್ರಿ-ಬೆಟ್ಟ ಗಳನ್ನು, ಭಿಂರ್ದ. ಸಾಕ್ಷ ತ್ಯಾಗಿ ತನ್ನ ಅಂಶದಿಂದ ಈ ರಾಜರೂಪವಾಗಿ ಅವತರಿಸಿರುವನಾದ ಕಾರಣ ದೇವ ಮನುಪೈದಿಗಳಿಗಿಂತಲೂ ಈತನು ಅದ್ಭುತ ಮಹಿಮನೆ ಸರಿ ||೧೯|| ಈ ರಾಜೇಂದ್ರನು ಉದಯಪರ್ವತದವರೆಗೂ ಇರುವ ಭೂಮಂಡಲವನ್ನು ಆಳುವನು, ಅಸಹಾಯ ಶೂರನಾಗಿ ಜಯಶೀಲವಾದ ರಥವನ್ನೇರಿ ಧನವನ್ನು ಹಿಡಿದು ಮಹಾತ್ಮನಾದ ಸೂ‌ನಂತೆ ಲೋಕವನ್ನು ಪ್ರದಕ್ಷಿಣಮಾಡುವನು ||೨೦ll ಈತನ ಜೈತ್ರಯಾತ್ರೆಯಲ್ಲಿ ಇಂದ್ರಾದಿ ದಿಕ್ಕಾರ, ಸಕಲ ಭೂಪಾಲರೂ ಸಹ ಅಲ್ಲಲ್ಲಿ ಕಾಣಿಕೆಗಳನ್ನೊಪ್ಪಿಸುವರು. ಅಪ್ಪರಸ್ತ್ರೀಯರು ಈ ಆದಿರಾಜ ನನ್ನು ಸಾಕ್ಷಾನ್ನಾರಾಯಣನೆಂದು ತಿಳಿದು ಆತನ ಕೀರ್ತಿಯನ್ನಿಂತುಕೊಂಡಾಡುವರು.!!yoll (“ಅಮ್ಮಾ ಸಖಿಯರಿರಾ ! ಈ ಪೃಥುಸಾರ್ವಭೌಮನ ಮಹಿಮೆಯನ್ನು ಕೇಳಬಲ್ಲಿರಾ ? ಈ ಮಹಾನುಭಾವನು, ತಂದೆಯಾದ ವೇನನ ದೌರಾತ್ಮದಿಂದ ಯಾವಸಸ್ಯಗಳೂ ಮೊಳೆಯ

  1. ಶ್ಲೋ! ಏಷ ದೊಣ್ಣಾ ಮಹೀಂ ಹೀರೊ ಗುಂ ಸತೀ ಮೋಜನೌಷಧಿ:8 | - ಸಾಂ ಕರಿಷ್ಯತೇ ಚೇಮಂ ಧನಪ್ಪಟ ಸತತ 8||

ಈ ಕರನಾದ ಪೃಥುರಾಜನು ತನ್ನ ಪರಾಕ್ರಮದಿಂದ ಭೂಮಿಯಿಂದ ಸುದ್ದಿಗಳನ್ನು ಕರಯು ವನ್ನು ತನ್ನ ಬಿಲ್ಲಿನ ತುದಿಯಿಂದಲೇ ಭೂಮಿಯನ್ನು ಸಮಗೈಯ್ಯುವನು: ಈ ಶ್ಲೋಕಕ್ಕೆ ವೀರರಾಘನೀಯ ವಿಜಯಧ್ವಜೀಯ ಕುಕದೇವಿಯ ವ್ಯಾಖ್ಯಾನಗಳುಂಟು ಶ್ರೀಧರ ಗೋಸ್ವಾಮಿ, ಚಕ್ರವರ್ತಿ, ರಾಧಾರಮಣರ ವಾಖ್ಯಾನಗಳಿರುವುದಿಲ್ಲ, ದೀಪಿನಿ ವ್ಯಾಖ್ಯಾನ, ಪುನರು ಕ್ರವಾಗುವುದರಿಂದ ಈ ಅಧಿಕಪಂಥವು ವಿನೀತವೆಂದು ಅಭಿಪ್ರಾಯ ಪಟ್ಟಿರುತ್ತಾನೆ.