ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೧೫ Anywww ••••••••• vvvvvvvvvvvvvvvvvv• • + vv vv • • • • ಷ್ಣ ಮರ್ಥಂ ಬುದ್ಧಿ ರಸೂಯತ |la{oll ಮೇಧಾ ಸ್ಮತಿಂ ತಿತಿಕ್ಷಾತು ಕ್ಷೇಮಂ ಹೀಃ ಪಶಯಂ ಸುತಂ। ಮೂರ್ತಿಸ್ಪರ್ವಗುಣೋತ್ಪತ್ತಿ ರ್ನರನಾರಾಯ ಣಾ ವೃವೀllಯಿ ರ್ಜನ್ಯದೋ ವಿಶ್ವ ಮಳ್ಳನಂದ ತ್ಸುನಿರ್ವೃತಂ | ಮನಾಂನಿ ಕಕುಭೂ ವಾತಾ ಪ್ರಸೇದು ಸ್ವರಿತೆ 5 ಪ್ರಯಃ || ೩ || ದಿವ್ಯವಾದಂತ ತೂರ್ಯಾಣಿ ಸೇತುಃ ಕುಸುಮವೃಷ್ಟಯಃ | ಮನಯ ಸು ಸ್ಟುವು ಸುಪಾ ಜಗು ರ್ಗಂಧರ್ವ ಕಿನ್ನರಾಃ ॥೫೪|| ನೃತ್ಯಂತಿ ಕ್ರಿಯೋ ದೇವೈ ಆಸೀ ತ್ಪರಮಮಂಗಳಂ | ದೇವಾ ಬ್ರಹ್ಮಾದಯ ಸ್ಪರ್ಧೆ ಉಪಸ್ಸು ಅಸೂಯತ - ಹರು, ಕ್ರಿಯೆಯು, ಯೋಗಂ - ಯೋಗವನ್ನೂ, ಉನ್ನ ತಿಃ - ಔನ್ನತ್ಯವು, ದರ್ಪ - ದರ್ಪವನ್ನೂ, ಖುದ್ದಿ ಯು, ಅರ್ಥ - ಅರ್ಥವನ್ನೂ, ಅಸೂಯತ - ಹತ್ತರು ||೧|| ಮೇಧೆಯು, ಸ್ಮ ತಿಂ - ಸ್ಮರಣೆಯನ್ನೂ , ತಿತಿಕ್ಷಾ - ಕ್ಷಮೆಯು, ಕ್ಷೇಮಂ - Kಮವನ್ನೂ, ಹಿ8 - ನಾಚಿಕರು, ಪ್ರ ಶ್ರಯಂ – ವಿನಯವೆಂಬ, ಸುತಂ - ಮಗನನ್ನು, ಮೂರ್ತಿಯು, ಸರ್ವಗುಣೋತ್ಪತ್ತಿ - ಸಕಲಗುಣಗಳಿ ಗಸ್ತು ನವೆನಿಸಿದ, ನರನಾರಾಯಣರೆಂಬ ಋ - ಯಮಿಗಳನ್ನು, ಅಸೂಯತ - ಹೆತ್ತಳು | ೫೦ || ಯೋ8 - ಅವರ ಜನ್ಮನಿ - ಜನ್ಮದಲ್ಲಿ, ಅದಃ - ಇ, ವಿಕ್ಷಂ - ಪ್ರಪಂಚವು, ಸುನಿರ್ವೃತಂ - ಬಹಳ ಸಂ ತೋಷಗೊಂಡು, ಅಭ್ಯನಂದ - ಹರ್ಪಿಸಿ, ಮನಾಂನಿ -ಮನಸ್ಸುಗಳು, ಕಕುಭಃ . ದಿಕ್ಕುಗಳೂ, ವಾತಾ8 - ವಾಯುಗಳೂ, ಸರಿತಃ - ನದಿಗಳೂ, ಅದ್ರಯಃ - ಬೆಚ್ಚಗಳೂ, ಪ್ರಸೇದು... - ಪ್ರಸನ್ನಗಳಾ ದುವು ||೩|| ದಿವಿ . ಅಂತರಿಕ್ಷದಲ್ಲಿ, ತcರ್ತಾಣಿ - ದೇವದುಂದುಭಿಗಳು ಅವಾದ್ಯಂತ - ಬಾರಿಸಲ್ಪ ಟ್ಟವು, ಕುಸುಮವೃಹ್ಮಯಃ - ಪೂಮಳೆಗಳು ಸೇತುಃ - ಸುರಿದವು, ಮನಯಃ - ಮಮ್ಮಿಗಳು, ತ ಏಾತಿ - ಸಂತೋಷಪಟ್ಟು, ತುಷ್ಟುವುಃ - ಹೊಗಳಿದರು, ಗಂಧರ್ವ ಕಿನ್ನರಾಃ - ಗಂಧರ್ವರು, ಕಿನ್ನರರು' ಜಗು8 - ಗಾನಮಾಡಿದರು, x ೪ | ದಿವ್ಯಾತಿ - ದೇವಲೋಕದ, ಸೀಯ 8 - ಅಪ್ಪರಸ್ತ್ರೀಯರು, ನೃತ್ಯಂತಿ ಸ್ಮ - ನಾಟ್ಯವಾಡಿದರು, ಪರಮಾವಂಗಳ೦ - ಬಹುಭಸೂಚನೆಗಳು, ಆಸೀತ್ - ಆದುವು, ಬ್ರಹ - ---- ಪ್ರಸಾದವನ್ನೂ, ದಯೆಯು ಅಭಯವನ್ನೂ, ಶಾ೦ತಿಯು ಸುಖವನ್ನೂ,ತೃಪ್ತಿಯು ಸಂತೋ ಪವನ್ನೂ, ಪುಷಿಯು ಮದವನ್ನೂ, ಕ್ರಿಯೆಯು ಯೋಗವನ್ನೂ, ಉನ್ನತಿಯು ದರ್ಪವ ನ್ಯೂ, ಬುದ್ದಿಯು ಅರ್ಥವನ್ನೂ, ಮೇಧೆಯು ಸ್ಮತಿಯನ್ನೂ, ದಪ್ಪಾರ್ಯದಲ್ಲಿ ಲಜ್ಜೆಯು ವಿನಯವನ್ನೂ, ಸಕಲಗುಣಸಂಪನ್ನೆಯಾದ ಮೂರ್ತಿಯು ನರನಾರಾಯಣ ಮುನೀಂದ್ರರ ನ ಬೆತ್ತರು ||8v-೫೨|| ಆ ನರನಾರಾಯಣಮಹರ್ಷಿಗಳು ಜನಿಸಿದಾಗ ಈ ಜಗತ್ತಲ್ಲ ವೂ ಅಕ್ಷಂತಾನಂದವನ್ನು ಹೊಂದಿತು. ಸಕಲ ಪ್ರಾಣಿಗಳ ಮನಸ್ಸುಗಳು ಹರ್ಷಗೊಂಡವು. ದಿಕ್ಕುಗಳೆಲ್ಲವೂ ನಿರ್ಮಲಗಳಾಗಿದ್ದು ವು. ಮಂದಮಾರುತಗಳು ತಣ್ಣಗೆ ಬೀಸುತ್ತಾ ಬಂ ದವು. ನದಿ, ಕೋಳಿ ಮೊದಲಾದವುಗಳಲ್ಲಿ ಹಲವು ನಿರ್ಮಲವಾಯಿತು. ಬೆಟ್ಟಗಳಲ್ಲ ತಳತಳನೆ ಹೊಳೆಯುತ್ತಿದ್ದುವು ೫{!! ಅಂತರಿಕ್ಷದಲ್ಲಿ ದೇವದುಂದುಭಿಗಳು ಮೊಳೆದವು. ದೇವತೆಗಳು ಹಮಳೆಯನ್ನು ಕರೆದರು. ಪರಾವರ ನೇತರಾದ ಮುನಿಗಳೆಲ್ಲರೂ ಸಂತುಷ್ಟರಾಗಿ ಹೊಗ ಳತೊಡಗಿದರು. ಗಂಧರ್ವರೂ ಕಿನ್ನರರೂ ಗಾನಮಾಡಿದರು la{8 ರಂಭಾದಿದೇವತಾ