M ಹದಿನಾರನೆಯ ಅಧೀನು, [ನyಭಯ: wwwwwwwwwww w om wwwಜm ಜಾನಾಂ | ಯೋ ಲೀಲಯಾ 5 ರ್ಪ್ರೀ ಸ್ಪಶಾಸಕೋಟ್ಯಾ ಭಿಂರ್ದ ಸ ಮಾಂ ಗ ಮಕರೋ ದೃಥೇಂದ್ರ ೨೨ || ವಿರ್ಜಯ ಸ್ನಾ ಜಗವಂ ಧನು ಸೃಯಂ ಯದಾ ಚರತ್ ಕೆ ಮವಿಸಈ ಮಾಹೌ | ತದಾ ನಿಲಿಲ್ಲಾ ರ್ದಿಶಿ ದಿಕ್ಕ ಸಂತೋ ಲಾಂಗೂಲ ಮುದೃಷ್ಟ ಯಥಾ ಮೃಗೇಂದ)||೨|| ಏಪೂ 5 ಶಮೇರ್ಧಾ ಶತ ಮಾಜಹಾರ ಸರಸ್ವತೀ ಪಾದುರಭಾವಿ ಯತು! ಆಹಾರ * ಪ್ರೀ ದೃಶ್ಯ ಹಯಂ ಪುರಂದರ ಕೃತಕ್ರತು ಕರವೇ ವರ್ತಮಾ ನೇ ||೨೪|| ಏಷ ಸಹದ್ಯೋಪವನ್ ಸಮೇತ ಸನತ್ಕುಮಾರಂ ಭಗವಂತ ಭೇದಿಸುತ್ತಾ, ಗಾಂ.ಭೂಮಿಯನ್ನು, ಸಮಾಂ. ಸಮವಾಗಿ, ಅಕಸ್ - ಮಡಿದನೆ, ಪ್ರಜಾನಂಪ್ರಜೆಗಳಿಗೆ, ವೃತ್ತಿ ಕರಃ- ಜೀವನ ಪದನಾದ, ಪ್ರಜಾಪತಿಃ - ಪ್ರಜೆ ಪಾಲಕನಾದ, ಅಯಂ ಅಧಿವಃಈ ಮಹಾರಾಜನು, ಗಾಂ - ಗೊರೂಪವನ್ನು ಧರಿಸಿದ, ವಹೀಂ - ಭೂಮಿಯನ್ನು, ದುದುಹೇ- ಕರೆ ದನು || | ಲಂಗೂ ಅ೦ - ಬಾಲವನ್ನು, ಉದ್ಯಮ - ಎತ್ತಿಕೊಂಡು, ರಥ ಮೈಗೇಂದ್ರ-ಸಿಂಹ ದಂತ, ಆಜ - ಯಕ್ಷ ದಲ್ಲಿ, ಅವಿಹೃ- ಸೈರಿಸಲಾಗದ, ಆಜಗ ವಂ - ಎತ್ತು ಮೇಕೆಗಳ ಕೊಂಬು ಗಳಿಂದ ಮಾಡಲ್ಪಟ್ಟ, ಧನ . ಬಿಲ್ಲನ್ನು, ಏಪ್ರರ್ಜಿ ರ್ಯ- ಟಂಕಾರಮೂಡ ಇಾ, ಸ್ಪಂ- ಏಕವಿ ರನಾಗಿ, ಯದು-ಯಾವಾಗ, ಕಾ? - ಭೂಷಿಯನ್ನ, ಅರ್ಚ ೨ - ಸಂಚರಿಸುವನೋ, ಇದು. ಆಗ, ಅಸಂತಃ - ಧರ್ಮವಿರೋಧಿಗಳು, ದಿಶಿದಿಶಿ - ಏಕದಿಕ್ಕುಗಳಲ್ಲಿಯೂ, ನಿಲಿಲ್ಲುತೆ - ಅವಿತುಕೊಂಡರು, ಚರಮ - ಕಡೆಯು (ಮೂರನೆಯ) ಯಜ್ಞವು, ವರ್ತಮಾನೇ - ನಡೆಯುತ್ತಿರಲು, ಕತಿಕ್ರತುಃ - ನೂರು ಯಜ ಗಳನ್ನು ಮಾಡಿದ, ಪರಂದರಃ -ಇಂದ್ರನು, ಯಸ್ಯ - ಯಾವನ ಜಯಂ.ಯಜ್ಞಾಶ್ವವನ್ನು , ಆಹಾ J°Fತ್-ಅಪಹರಿಸಿದನೋ, ಏಷಃ - ಆ ಪೃಥುಲಜನು, ಯತ-ಎಲ್ಲಿ, ಸರಸ್ವತೀ - ನದಿಯು, ಪುದು ರಭಾವಿ - ಉಂಟಾಯಿತೋ, ಅಂತಹ ಬ್ರಹ್ಮ ವರ್ತದಲ್ಲಿ, ಶತಂಅಕ್ಷಮೇಧ - ನೂರು ಅಶ್ವಮೇಧಗ ದಂತ ಸಕಲ ಬೀಜಗಳನ್ನೂ ನುಂಗಿ ಲೋಕಕ್ಷೆಭೆಯನ್ನುಂಟುಮಾಡಿರುವ ಗೋರೂಪಧಾ ರಿಣಿ ಯಾದ ಭೂದೇವಿಯಿಂದ ಸಕಲ ಸಸ್ಯಗಳನ್ನೂ ಮೊಳೆಯಿಸಿದನು. ಜೀವನವಿಲ್ಲದೆ ಬಳ ಲಿಬೆಂಡಾಗಿದ್ದ ಸಕಲ ಪ್ರಜೆಗಳಿಗೂ ಜೀವನವನ್ನಿತ್ತು ಸಲಹಿದನು. ಮುನ್ನು ಮಹೇಂದ್ರ ನು ವಜಾಯುಧದಿಂದ ಪರ್ವತ ಪಕ್ಷಗಳನ್ನು ತರಿದಂತೆ ಈತನು ತನ್ನ ಧನಸೈಟಿಯಿಂದ ಲೇ ಸಕಲ ಶೈಲಗಳನ್ನೂ ಭೇಧಿಸುತ್ತಾ, ಹಳ್ಳತಿಟ್ಟುಗಳಿಲ್ಲದಂತೆ ಭೂಮಿಯನ್ನು ಸವ ೪ಸಿದನು |೨೨|| ಬಾಲವನ್ನೆತ್ತಿಕೊಂಡು ಕಾಡಾನೆಗಳ ಹಿಂಡಿನಲ್ಲಿ ಓಡಾಡುವ ಮೃಗೇಂದ್ರ ನಂತೆ, ಈತನು ತನ್ನ ಅಜಯ್ದವಾದ ಆಜಗವ ಚಾವಕ್ಕೆ ಹೆದೆಯಡಿ ಟಂಕಾರ ಗೊಳಿಸು ತ್ಯಾ, ಏಕವೀರನಾಗಿ ಯಾವಾಗ ಜೈತ್ರಯಾತ್ರೆಗೆ ಹೊರಟನೋ, ಆಗಲೇ ಧರ್ಮವಿರೋಧಿ ಗಳಾದ ದುಷ್ಟರೆಲ್ಲರೂ ದಿಕ್ಕು ದಿಕ್ಕುಗಳಲ್ಲಿಯೂ ಔತುಕೊಂಡರು ||೨೩|| ನೂರನೆಯ ಅಕ್ಷ ಮೇಧ ಕುತುವನ್ನು ನಡೆಯಿಸುತ್ತಿರುವಾಗ ಪರರೇಳಿಗೆಯನ್ನು ಸೇರಿಸಲಾರದ ಶತಕತುವಾ ದ ದೇವರಾಜನು ಯಾವನ ಯಜ್ಞಾಶ್ವವನ್ನು ಕದ್ದದ್ದು ನೋ, ಯಾವಮಹಾತ್ಮನು ಕ್ರತುಗ ಳನ್ನು ನಡೆಯಿಸಿದ ಬ್ರಹ್ಮಾವರ್ತ ದಲ್ಲಿ ಗುಪ್ತಗಾಮಿನಿಯಾದ ಸರಸ್ವತೀವಹಾನದಿಯು ಆವಿ ರ್ಭವಿಸಿದುದೋ, ಅಂತಹ ಈ ಮಹೀಪಾಲನು ನೂರು ಅಶ್ವಮೇಧಗಳನ್ನು ನಡೆಯಿಸಿದ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೦
ಗೋಚರ