ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರಾM. ೨೧ NAAAAAAAAAAAwa rm ಮೇಕಂ'ಆರಾಧ್ಯ ಭಕ್ಯಾಲಭತಾಮಲಂ ತ ಜ್ಞಾನಂ ಯತೋ ಬ್ರಹ್ಮ ಪರಂ ವಿದಂತಿ | ತತ್ರ ತತ್ರ ಗಿರ ಸಾಸ್ ಇತಿ ವಿಕ್ರುತವಿಕ್ರಮಃ | ಶ್ರಪ್ರತ್ಯಾತ್ಮಾ ಶಿತಾ ಗಾಥಾಃ ಪೃಥುಃ ಪೃಥುಪರಾಕ್ರಮಃ ||೨೬| ಓಶೋ ಷ್ಣ ರಾಸರೇಂದ್ಯೆ ರುಪಗೀಯಮಾನ ಮಹಾನುಭಾವೋ ಭವಿತಾ ಪತಿ ರ್ಭುವಃ| -ಇತಿ ಪೋಡಶೋಧ್ಯಾಯಃ – ಳನ್ನು, ಆಹಾರ - ನಡೆಯಿಸಿದನು ? o೪ || ಏಷಃ- ಇವನು, ಸಸ... - ತನ್ನ ಅರಮನೆಯ ಬಳಿ ಯಲ್ಲಿರುವ ಉದ್ಯಾನದಲ್ಲಿ, ಏಕಂ - ಅಗ್ನಿತೀಯನಾದ, ಭಗವಂತಂ - ನಿರತಿಕಯಮಹಿಮನಾದ, ಸನತ್ತು ಮಾರನನ್ನು, ಸಮೇತ್ಯ-ಸೇರಿ, ಭಜ್ಞ - ಭಕ್ತಿಯಿಂದ, ಆರಾಧ್ಯ-ಸೇವಿಸಿ, ಯತಃ - ಯಾವುದರಿಂದ, ಪರಂ-ಮಯಾತೀತವಾದ, ಬ್ರಹ್ಮ - ಪರಮಾತ್ಮ ನನ್ನು : ಏದಂತಿ - ಪಡೆಯುವರೋ, ತಕ - ಅಂತಹ, ಅವಲಂ-ಶುದ್ಧವಾದ, ಜ್ಞಾಂ - ಅಪರೋಕಜ್ಞಾನವನ್ನು, ಅಲಭತ-ಹೊಂದಿದನು ಗಿ ೦೫ | ಪೃಥುಸರಿ ಕ್ರಮಕ - ಅಧಿಕ ಪರಾಕ್ರಮವುಳ, ವಿಸ್ತುತವಿಕ್ರಮಃ , ಪ್ರಸಿದ್ದವಾದ ಯಕಕ್ಕುಳ, ಪೃಥುಃ- ಪೃಥುವ' ಇತಿ-ಇಂತು, ತತ್ರ ತತ್ರ - ಅಲ್ಲಲ್ಲಿ, ಆತಾಶ್ರಿತಃ - ತನಗೆ ಸಂಬಂಧಿಸಿದ, ತಾಸಾ 8-ಆ ಆ, ಗಿರಃ -ನುಡಿ ಗಳನ್ನು, ಗಾಥಾಃ- ಹಾಡುಗಳನ್ನೂ, ಶೂಲಪ್ಪತಿ - ಕೇಳುವನು 11 d | ಸತಜನಾ-ತನ್ನ ಸಾಮರ್ಥ್ಯ ದಿಂದ, ಉತ್ಪಾ...- ನಾಶಗೊಳಿಸಲ್ಪಟ್ಟ ಲೋಕಕಂಟಕರುಳ, ಅಪ್ಪ....ಕು-ತಡೆಯಲ್ಪಡದ ಆಜ್ಞೆ ಯುಳ್ಳ ರಾಜನು, ದಿಶಃ - ದಿಕ್ಕುಗಳನ್ನು, ವಿಜೆತ್-ಗೆದ , ಸುರಾ..ದೈ 8 - ದೇವ ದಾನವ ನೀರಿಂದ, ಉಪ್ಪ..ವಃ - ಹೊಗಳಲ್ಪಡುವ ಉತ್ತಮ ಮಹಿಮೆಯ ಳ್ಳವನಾಗಿ, ಭುವಃ - ಭೂಮಿಗೆ, ಪತಿಃ - ಒಡೆ ಯನ್ನು, ಭವಿತಾ-ಆಗುವನು || ೧೬ || - ಪೋಡಶ ಧ್ಯಾನಂ ಸಮಾಪ್ತಂ ನ|| ೨೪ ತರುವಾಯ ಈ ಧರಾವಲ್ಲಭನು ತನ್ನ ಅರಮನೆಯ ಬಳಿಯಲ್ಲಿಯೇ ಇರುವ ದು ಉದ್ಯಾನವನದಲ್ಲಿ ಏಕಾಕಿಯಾಗಿ ಬಿಜವಾಡಿದ ಭಗವಂತನಾದ ಸನತ್ಕುಮಾರಮುನಿಯ ನ್ನು ಕಂಡು, ಭಕ್ತಿ ಭಾವದಿಂದ ರ್ಸವಿಸಿ, ಮಹಾತ್ಮರಾದವರು ಯಾವುದರಿಂದ ಮಾಯಾತೀ ತವಾದ ಪರ ಬ್ರಹ್ಮವನ್ನು ಪಡೆಯುವರೋ, ಅಂತಹ ಬ್ರಹ್ಮಜ್ಞಾನವನ್ನು ಪಡೆದನು?” ||೨೫| ಈ ಪ್ರಕಾರವಾಗಿ ಸಲ್ಲಾಪರೂಪವಾಗಿ ಹೊಗಳುತ್ತಿರುವ ಆ ಸ್ತ್ರೀಯರ ಸವಿನುಡಿಗಳನ್ನು ಅಧಿಕ ಪರಾಕ್ರಮಶಾಲಿಯೂ, ವಿಶಾಲಕೀರ್ತಿ ಯ ಆದ ಈ ರಾಜನು ಅಲ್ಲಲ್ಲಿ ಕೇಳು ವನು. |೨೬|| ಈ ಮಹೀಹಂದ್ರನು, ತನ್ನ ಪರಾಕ್ರಮದಿ.ದ ಲೋಕಕಂಟಕರೆಲ್ಲರ ನ್ಯೂ ನಾಶಗೊಳಿಸುವನು. ಜಗತ್ತೆಲ್ಲವನ್ನೂ ಜಯಿಸಿ ಸಕು ದಿಕ್ಕುಗಳಲ್ಲಿಯೂ ತನ್ನ ಆ ಜ್ಞಾಚಕ್ರವನ್ನು ಸಂಚಾರಗೊಳಿಸುವನು. ದೇವದಾನವರಾದಿಯಾಗಿ ಸಕಲ ವೀರರಿಂದಲೂ ಕೈವಾರಗೊಳ್ಳುವನು, ಎಂದು ವಂದಿಮಾಗಧಾದಿಗಳು ಸೃಥುಸಾರ್ವಭೌಮನನ್ನು ಹೊಗ 'ಇತ್ತಿದ್ದ ರೆಲಎಲ್ಲಿಗೆ, ಭಾಗವತ ಚಕೋರಿ ಚಂದ್ರಿಕಯೊಳ್ -ಹದಿನಾರನೆಯ ಅಧ್ಯಾಯಂ ಮುಗಿದುದು