ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಓಂನಮಃ ಪರಮಾತ್ಮನೇ - . ಅಥ ಸಪ್ತ ದಶೋಧ್ಯಾಯಃ ಮೈತ್ರೇಯಃ | ಏವಂ ಸಭಗರ್ವಾ ವೈನ್ ಖಾಏತೋ ಗುಣಕರ್ಮಭಿಃ || ಛಂದಯಾಮಾಸ ರ್ತಾ ಕಾವ್ಯ ಪ್ರತಿಪೂಜ್ಞಾ ಭಿನಂದೃಚ |la| ಬಾ ಹ್ಮಣಪ್ರಮುರ್ಖಾ ವರ್ಣಾ೯ ನೃತಾ 5 ಮಾತೃ ಪುರೋಧಸಃ | ಪರ್ರಾ ಜಾನ ಪರ್ದಾ ಶ್ರೇಣೀಃ ಪ್ರಕೃತೀಃ ಸಮಪೂಜಯತ್ |೨|| ವಿದುರಃ | ಕ ದಧಾರ ? ಗೋಸಂ ಧರಿತ್ರಿ ಬಹುರೂಪಿಣೀ | ಯಾಂ ದುದೊ – ಸುದಶಾಧ್ಯಾಯಂ - ಕಂ|| ಹಸಿದ ಜನ ರನ್ನ ಮಂ ಪು, 1 ರ್ಥಿಸಲರಸಂ ಮರುಗಿ ಬೀಜಗಳ ಮೊಳಗದವೊಲ್ | ಗ್ರಹಿಸಿದ ಧರಣಿಯ ತರಬಲ್ | ವಸುಪತಿಯಂ ವಸುಧ ಪೂಗಳಲ್ಲಿ ನನ್ನ ಗೂಳಿಪy | ಮೈತೆಯನು ಹೇಳುತ್ತಾನ:--ಭಗರ್ವಾ - ಜನಾದ್ರ, ಸವನ , ಆ ಪೃಥುವು ಏವಂ - ಇಂತು, ಗುಣಕರ್ಮಭಿಃ - ಗುಣಗಳಿಂದಲೂ, ಕರ್ಮಗಳಿಂದಲೂ, ಖ್ಯಾಷಿತಃ - ಪುಸಿದ್ದಿ ಗೊಳಿಸಲ್ಪಟ್ಟ ದನಾಗಿ, ಕಾವೈ - ಇಷ್ಟಾರ್ಥಗಳಿಂದ ಪ್ರತಿರೂಜ್ಯ - ಬಹುವಣನವಾಡಿ, ಅಭಿನಂದನ ಸಂತತಿ ಸಿ, ರ್ತಾ - ಆ ಹೊಗಲ ಭಟರ ನ್ನು, ಛಂದಯಾಮಾಸ - ಸಂತೋಷಗೊಳಿಸಿದನು || ೧ | ಬ್ರಾಹ್ಮಣ ಪ್ರಮುರ್ಖಾ - ಬ್ರಾಹ್ಮಣರೇ ಮೊದಲಾದ, ವಣಾ೯ - ನಾಲ್ಕು ವರ್ಣದವರನ್ನು, ನೃತ್ಯಾ....ಸಃ - ಸೇವಕರು, ಮಂತ್ರಿಗಳು, ಪುರೋಹಿತರು, ಇವರನ್ನು, ಸೌಂr- ಪಟ್ಟಣಿಗರನ್ನು, ಜಾನಪರ್ದಾ - ದೇಶ ದವರನ್ನು, ಶ್ರೇಣಿ-ಅಂಗರಕ್ಷಕರನ್ನೂ, ಪ್ರಕೃತೀಃ-ತನ್ನ ಊಳಿಗದಲ್ಲಿರುವರನ್ನೂ, ಸಮಪೂಜಯತೇಪೂಜಿಸಿದನು | | ವಿದುರನು ಬೆಸಗೊಳ್ಳುತ್ತಾನೆ, ಪೃಥುಃ - ಪೃಥ ರಾಜನು, ಯು -ಯಾವು ದನ್ನು, ದುದೋಹ - ಕರದನೆ, ಬಹುರೂಪಿಣೀ - ಕಾಮರೂಪಿಣಿಯಾದ, ಧರಿತ್ರಿ - ಆ ಭೂ - ಹದಿನೇಳನೆಯ ಅಧ್ಯಾಯ - - ಭೂದೇವಿಯು ತನ್ನನ್ನು ಕೊಲ್ಲಲೆಳಸಿದ ಪೃಥುರಾಜನನ್ನು ಸ್ತುತಿಸಿದುದು - ಅನಂತರದಲ್ಲಿ ಮೈತ್ರೇಯ ಮುನಿಯು ವಿದುರನಿಗೆ ಹೇಳುತ್ತಾನೆ. “ಅಯಾ ವಿದು ರನೆ ? ಆಮೆಲೆ ಮಹಾತ್ಮನಾದ ಪೃಥುಭೂಪಾಲನು, ತನ್ನ ಅದ್ಭುತಗಳಾದ ಕಾರ್ಯಗಳ ನ್ಯ, ಶೌದಾ ರ್ಯಾದಿ ಸದ್ದು ಣಗಳನ್ನೂ ಪ್ರಸಿದ್ದಿಗೊಳಿಸಿ ಹೊಗಳುತ್ತಿರುವ ಆವಂದಿಮಾ ಗಧಾದಿಗಳಿಗೆ ಬೇಕಾದ ವಸಾಭರಣಾದಿಗಳನ್ನಿತ್ತು, ಅವರ ಸ್ತುತಿವಚನಗಳಿಂದ ಸಂತೋ ಪಗೊಂಡವನಾಗಿ ಸವಿನುಡಿಗಳಿಂದವರನ್ನು ಸಂತೋಷಗೊಳಿಸಿದನು !lo! ಅಂತೆಯೇ ಬುಕ್ಕ ಹತಿಯ, ವೈಕ್, ಶೂದ್ರರೆಂಬ ಚಾತುರ್ವಣ್ಯ್ರದವರಿಗೂ, ಭ್ರತೃರಿಗೂ, ಮಂತ್ರಿಗಳಿಗೂ ಪುರೋಹಿತರಿಗೂ, ಪಟ್ಟಣಿಗರಿಗೂ, ದೇಶದವರಿಗೂ, ತನ್ನ ಜತೆಗಾರರಾದ ಮೈಗಾವ ಲವರಿಗೂ, ತನ್ನ ಊಳಿಗದವರಿಗೂ ಅವರವರ ಇಚ್ಛಾನುಸಾರವಾಗಿ ಬಹುಮಾನಗಳನ್ನಿತ್ತ ನು?” ಎಂದು ಹೇಳಲು ವಿದುರನು ಬೆಸಗೊಳ್ಳುತ್ತಾನೆ. ಅಯ್ಯಾ ಬ್ರಾಹ್ಮಣೋತ್ತಮನಾದ