ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳನೆಯ ಅಧ್ಯಾಯ [ನಾಲ್ಕನೆಯ ಶ್ರೀಸೂತಃ | ಚೋದಿತ ವಿದುರೇಣೈವಂ ವಾಸುದೇವ ಕಥಾಂಪುತಿ | ಪ್ರಶಸ್ಥ ತಂ ಪ್ರೀತಮನಾ ಮೈತ್ರೇಯಃ ಪ್ರತೃಭಾಪತ ೧: || ಮೃತ್ಯಃ || ಉದಾ 5 ಭಿಷಿಕ್ತಃ ಪೃಥು ರಂಗ ! ವಿಪ್ರೆ 3 ರಾಮಂತ್ರಿ ಜನತಾಯಾ ಈ ಪಾಲಃ | ಪ್ರಜಾ ನಿರನ್ನೇ ಹಿತದೃಷ್ಟ ಏತ ಹುತ್ ಕ್ಷಾಮದೇಹಾಃ ಪತಿ ಮಳವೋರ್ಚ ||೯|| ವಯಂ ರಾರ್ಜ ! ಜಾಠರೇಣಾ S ಭಿತಮ್ಮ ಯಥಾ 5 ಗ್ರಿನಾ ಕೋಟರಸ್ಥನ ವೃಕ್ಷಾಃ | ತಾ ಮದ್ಯಾತಾಃ ಶರಣಂ ಕರಣ್ಯಯ ಸಾಧಿ ವೃಕರಃ ಪತಿ ರ್ನಃ loo|| ತನ್ನೋ ಭವಾ ಯ • ಭಕ್ತನಾದ, ಅನುರಕ್ತಾಯ - ಪ್ರೀತಿಪಾತ್ರನಂದ, ಮೇ - ನನಗೆ, ವಕ್ತುಂ - ಹೇಳುವುದಕ್ಕೆ, ಅರ್ಹಸಿ . ಯೋಗ್ಯನಾಗುತ್ತೆ | ೭ | ಸೂತನು ಹೇಳುತ್ತಾನೆ, ಏವಂ - ಅಂತು, ವಾಸು...ತಿ - ಭಗವ ಚರಿತ್ರೆಯನ್ನು ಕುರಿತು, ವಿದುರೇಣ - ವಿದುರನಿಂದ, ಚೋದಿತಃ - ಪೇರಿಸಲ್ಪಟ್ಟ, ಮೈತ್ರೇಯಃ - ಮೈತ್ರೇಯನುನಿಯು, ಪ್ರೀತಮನುಃ - ಸಂತುಷ್ಯನಾಗಿ, ತಂ- ಅವನನ್ನು , ಪಕ " - ಹೊಗಳಿ, ಪತ್ಯಭಾರತ - ಹೇಳಿದನು || v | ಈ ಅಂಗ - ಎಲೈ ವಿದುರನೆ ! ವಿಪ್ರೆ8 - ಬಾಹ್ಮಣರಿಂದ ಜನ ತಾಯಾಃ - ಜನರಿಗೆ, ಶುಲಃ - ರಕ್ಷಕನು, ಎಂದು, ಆ ಮಂತ್ರಿತಃ - ನಿಯುಕ್ತನಾಗಿ, ಪೃಥಃ - ಪೃಥು ರಾಜನು, ಯದಾ , ಯಾವಾಗ, ಅಭಿಪಿಕ - ಅಭಿಷೇಕ ಮಾಡಲ್ಪಟ್ಟನೋ, ತಿಪ್ಪ.ಭೂಮಿಯು, ನಿನ್ನೇಸತಿ - ಅನ್ನರಹಿತವಾಗಲು, ತದಾ - ಆಗ, ಕುಕ್ಕುವದೇಹ8 – ಹಸಿವಿನಿಂದ ಮೈಯೊಣಗಿದ, ಪ್ರಜಾ - ಪ್ರಜೆಗಳು, ಏಶ್ಯ - ಬಂದು, ಪತಿಂ - ರಾಜನಿಗೆ, ಅಭ್ಯವೋರ್ಚ - ಹೇಳಿದರು | r | ಹೇರಾಜr - ಎಲೈ ರಾಜನ | ಕೋಟರಸ್ಥನ - ಪೊಟ್ಟರೆಯಲ್ಲಿರುವ, ಅಗ್ನಿನಾ - ಬೆಂಕಿಯಿಂದ, ವೃಕ್ಷ ಯಥಾ . ಮರಗಳಂತೆ, ಜಠರೇಣ - ಜಠರಾಗ್ನಿಯಿಂದ, ಅಭಿತಾಃ - ಸುಡಲ್ಪಟ್ಟ, ವಯಂ - ನಾನು. ಯಃ - ಉವನು, ನಃ - ನಮಗೆ, ವೃತ್ತಿ ಕರಃ - ಜೀವನವನ್ನೀವ, ಪತಿಃ - ದುಭವಾಗಿ, ಸಾಧಿತಃ - ಸಂಪಾದಿಸಲ್ಪಟ್ಟನೋ, ಅಂತಹ, ಕರಣ್ಯ - ರಕ್ಷಕನಾದ, ತಾ? - ನಿನ್ನನ್ನು, ಅದ್ - ಈಗ, ಕರಣಂ. ಬೆಳಕನನ್ನಾಗಿ, ಯಾತಃ - ಹೊಂದಿರುವೆವು || ೧೦ || ಪುಣ್ಯಶ್ಲೋಕನ, ಜಗನ್ನಾಯಕನೂ ಆದ ಶ್ರೀಕೃಷ್ಣಮೂರ್ತಿಯ ಪೂರ್ವಾವತಾರವೆನಿಸಿ ದ ಪೃಥುರಾಜನ ಪುಣ್ಯಕರವಾದ ಸಚ್ಛರಿತ್ರೆಯನ್ನೂ, ನಾನು ಪ್ರಶ್ನೆ ಮಾಡದಿರುವ ಇತರ ಸಂ ಗತಿಗಳನ್ನೂ ಸಹ ನನಗೆ ದಯಮಾಡಿತಿಳುಹಿಸು, ಎಂದು ಬೆಸಗೊಂಡನು ||೬-೭ ಅಯ ಕನಕಾದಿಗಳಿರಾ ! ಇಂತು ವಿದುರನು ಭಗವತ್ಕಥೆಯನ್ನು ಅರುಕಬೇಕೆಂದು ಬೇಡಲು, ಮೈತ್ರೇಯ ಮುನಿಯು ಸಂತೋಷಗೊಂಡು, ಆತನ ಭಕ್ತಿ ಇದ್ದೆಗಳಿಗೆ ವೆಚ್ಚ ಹೇಳತೂ ಡಗಿದನು || ಎಲೈ ವಿದುರನೆ ! ಲೋಕರಕ್ಷಣೆಗಾಗಿ ಬ್ರಾಹ್ಮಣೋತ್ತಮರು ವೇನಶರೀರ ಮಥನದಿಂದ ಜನಿಸಿದ ಪೃಥುರಾಜನಿಗೆ ಪಟ್ಟವನ್ನು ಕಟ್ಟಿ ಪೂಜಿಪಾಲನೆಗಾಗಿ ನಿಯವಿಸಲು, ಅನ್ನವಿಲ್ಲದೆ ಭೂಮಿಯಲ್ಲಿರುವ ಪ್ರಜೆಗಳು ಹಸಿವಿನಿಂದ ಮೆಗ್ಗಡವಾಗಿ ಕಂಗೆಟ್ಟು ರಾಜನ ಬಳಿಕ ಬಂದು ಮೊರೆಯಿಟ್ಟರು ||೯|| ಅಯ್ತಾ ರಾಜೇಂದ್ರನ ! ಪೊಟ್ಟರೆಯಲ್ಲಿ ಹೊತ್ತಿಕೊಂ ಹುರಿಯುವ ಬೆಂಕಿಯಿಂದ ಮರಗಳೊಣಗುವಂತ,ನಾವುಆಹಾರವಿಲ್ಲದೆ ಜಠರಾಗ್ನಿಯಿಂದೊಣ ಗಿರುವವಾದುದರಿಂದ, ಮಹಾತ್ಮನಾದ ಮುನಿಪುಂಗವರು ಜೀವನವನ್ನಿತ್ತು ನಮ್ಮನ್ನು ಸಲಹು