ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ, M \\• • ... # Mon, བ་, འ ་ བ་ 、་ ་, བ་,་ ད་བ་ ཀལ་ན་ནའ ་་ཆང མནན པགས་ལ་ཨང་ག

  1. #*
  • *
  • * *
  • * * * * * * * *
  • * *

ನೀಹತು ರಾತವೇ 5 ನ್ನಂ ಕುಧಾರ್ದಿತಾನಾಂ ನರದೇವದೇವ ! | ಯಾವ ನನಂ ಕ್ಷಾಮಹ ಉಜ್ರ್ಜಾ ವಾರ್ತಾಪತಿ ಕಿಲ ಲೋಕಪಾ ಲಃ ||೧೧l ಮೈತ್ರೇಯಃ || ಪೃಥುಃ ಪ್ರಜಾನಾಂ ಕರುಣಂ ನಿಶವ ಪರಿ ದೇವಿತಂ | ದೀರ್ಘ೦ ದಧ ಕುರುಶ್ರೇಷ್ಮ! ನಿಮಿತ್ತಂ ಸೋ 5 ನೇ ಪದ್ಯ ತ |೧೨|| ಇತಿ ವ್ಯವಸಿತೋ ಬುದ್ದಾ ಪಗೃಹೀತ ಶರಾಸನಃ | ಸಂದ ಧೇ ವಿಶಿಖಂ ಭೂಮೇಕ್ ಇದ್ದ ಪುರಹಾ ಯಥಾ |೧೩|| ಪ್ರವೇಪಮಾ ನಾ ಧರಣಿ ನಿಶಾಮೋದಾಯುಧಂ ಚ ತಂ | ಗೌ ನೃತ್ಯಪಾದ್ರವದ್ಗೀತಾ ಹೇ ನರದೇವದೇವ - ಎಲೈ ರಾಜರಾಜನೆ | ತತ್ – ಆದುದರಿಂದ, ಭರ್ವಾ - ನೀನು, ಕುಧಾ - ಹಸಿವಿನಿಂದ, ಅರ್ದಿ ತಾನ೦ - ಪೀಡಿತರಾದ, ನ... - ನಮಗೆ, ಅನ್ನ೦ - ಅನ್ನವನ್ನು , ರಾತವೇ - ಕೋ ಡುವುದಕ್ಕಾಗಿ, ಈಹತು - ಯತ್ನ ಮಾಡು, ತಲೆ . ನೀನು, ಲೋ ಕಪಾಲ- ಲೋಕರಕ್ಷಕನಾದುದ ರಿಂದ, ವಾರ್ತಾಪತಿಃ ಕಿಲ - ಜೆ' ವನ ಪರನಲ್ಲವೆ ? ||೧|| ಮೈತ್ರೇಯನು ಹೇಳುತ್ತ 'ನೆ, ಪ್ರಭುಃ . ಪೃಥುರಾಜನು, ಪ್ರಜಾನ೦ - ಪ್ರಜೆಗಳ, ಕರುಣಂ ದುಃಖಕರವಾದ, ಸರಿ.ರೇವಿತಂ - ಗೆ ೧೪ಾಟವನ್ನು, ನಿಕಮೃ - ಕೇಳಿ, ಹೇಕರುಪ್ಪ - ಎಲೈ: ವಿದುರನೆ : ಸಃ - ಅವರು, ದೀರ್ಘ೦ : ಬಹಳ ಹೊತ್ತು, ದಧ - ಯೋಚಿಸಿದನು. ನಿವಿತ್ರಂ - ಕರಣ ವನ್ನು , ಅನಪರತ - ತಿಳಿದನು || ೧೦ || ಇತಿ - ಇಂತು, ಖುದ್ದು - ಬುದಿ ಬಿಂದ, “ನಸಿತಃ - ನಿಶ್ಚಯಿಸಿ, ಪ್ರಕೃ... ನ... - ಬಿಲ್ಲನ್ನು ಹಿಡಿದು, ತಿಪುರಹರಥ . ರುದ್ರನಂತೆ ಕ ಳ : ಕೋಪಗೊಂಡು, ಭೂಮಳೆ - ಭೂಮಿಗಾಗಿ, ವಿ ಶಿಖಂ - ಬಾಣವನ್ನು, ಸಂದಧೆ: - ತೆ ಇಟ್ಟನ | ೧೩ || ಧರಣಿ - ಭೂ ದೇವಿಯು, ಉದು ಯುಧಂ - ಆಯುಧವನ್ನ ತಿರುವ, ತಂ - ಅವನನ : ನಿಶಾವ್ಯ - ಕುಡು, ಪ್ರವಾಸ ತಾನಾನಡಗುತ್ತಾ, ಗೌಸ್ಪತೀ - ಆಕ೪ >ಗಿ, ಭಿತ - ಹೆದರಿಕೆ ಒಡ, ವಗ...ತ) - ಬೇಡನಿಂದ ಟ್ಟಲ್ಪಟ್ಟ, ಮೃಗೀವ - ಹೆಣ್ಣು ಹುಲ್ಲೆ ಗುಂತೆ, ಅದು ವತ್ - ಓಡಿದಳು || ೧೨ || ತದ್ರೆ ನ... - ಆಕ್ಸ ವುದ ಕ್ಕಾಗಿ ಯಾವ ಮಹನೀಯನನ್ನು ಸಂtಾದಿಸಿದರೆ, ಅಂತಹ ನೀನೇ ನನಗೆ ಶರ ಸೆಂದು ನಿನ್ನನ್ನು ನ.ರೆಹಕ್ಕಿರ.ವೆವು!|coil ಅಯಾ ರಾಜೇಂದ್ರನೆ ! ಆದುದರಿಂದ ಹಸಿವಿ ನಿಂದ ಬಳಲುತ್ತಿರುವ ನಮ್ಮ ಪ್ರಾಣಗಳು ಆಹಾರವಿಲ್ಲದೆ ನಾಶವಾಗುವುದಕ್ಕಿಂತ ಮೊದಲೇ ನಮಗೆ ಅನ್ನವನ್ನು ಕೊಡುವುದಕ್ಕಾಗಿ ಯತ್ನಿಸು. ಪ್ರಜಾಪಾಲಕನಾದುದರಿಂದ ನೀನೆ? ನ ಮಗೆ ಜೀವನದುದನು || ೧೧ || ಎಲೈ ಕುರು ಶ್ರೇಷ್ಟನಾದ ವಿದುರನೆ ; ಇಂತು ಮೊರೆಯಿ ಡುತ್ತಿರುವ ಪ್ರಜೆ ಗಳ ಗಳನ್ನು ಕೇಳಿ ಪೃಥುರಾಜನು, ಬಹಳ ಹೊತ್ತಿನ ವರೆಗೂ ಯೋಚಿಸಿ ಅದರ ಕಾರಣವನ್ನು ಕಂಡುಹಿಡಿದನು ||೧೨|| ಬಳಿಕ ಭವಿಯು ಬೀಜಗಳ ನು ನುಂಗಿ ಮೊಳಯಿಸದುದರಿಂದಲೇ ಈ ಅನರ್ಥಕ್ಕೆ ಕಾರಣವಾಗಿರುವುದೆಂದು ನಿಶ್ಚಯಿ ಸಿ, ಬಿಲ್ಲನ್ನು ತೆಗೆದುಕೊಂಡು, ತ್ರಿಪುರಾಂತಕನಾದ ರುದ್ರನಂತೆ ಕುದ್ದವಾಗಿ ಭೂಮಿಯ ನ್ನು ಧ್ವಂಸಗೊಳಿಸಬೇಕೆಂದು ತನ್ನ ಬಿಲ್ಲಿನಲ್ಲಿ ಬಾಣವನ್ನು ತೊಟ್ಟನು lioಳಿ!! ಅದನ್ನು ಕಂ ಡು ಭೂದೇವಿಯು ಹೆದರಿ ಗಡಗಡನೆ ನಡಗುತ್ತಾ, ಗೋರೂಪವನ್ನು ಧರಿಸಿ, ಬೇಡನಿಂದ, ಹಿಂಬಾಲಿಸಲ್ಪಟ್ಟ ಹೆಣ್ಣು ಹುಲ್ಲೆಯಂತೆ ಓಡಿ ಹೋದಳು ||೧೪|| ಪೃಥುರಾಜನು ಮತ್ತಷ್ಟು 3-39 - - - - - - -

=

= = = = =