ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಮಂಥ) ಶ್ರೀ ಭಾಗವತ ಮಹಾಪುರಾಣ, ارد ಹನಿ ಢಂ ಯೋಪಾಂ ಧರ್ಮಜ್ಞ ಇತಿ ಯೋ ವತಃ ||೧೯|| ಪ್ರಕರಂತಿ ನವೈ ಪು ಕೃತಾಗ ಕೃಷಿ ಜಂತವಃ | ಕಿಮುತ ತಪ್ಪಿಧ ರಾಜಕ ಕರುಣಾ ದೀನವತ್ಸಲಾಃ ||೨೧|| ಮಾಂ ವಿಘಾಟ್ಟಾ 5 ಜರಾಂ ನಾನಂ ಯತ್ರ ವಿಶ್ವ ಪ್ರತಿಷ್ಠಿತಂ 1 ಆತ್ಮಾನಂ ಚ ಪ್ರಜಾಶ್ಚಮಾಃ ಕಥ ಮುಂಭಸಿ ಧಾಸ್ಯ ಸಿ ||೨೧|| ಪೃಥುಃ || ವಸುಧೆ ! ತ್ವಾಂ ವದಿಷ್ಯಾಮಿ ಮಚ್ಛಾಸರ ಪರಾ ಋo | ಭಾಳಂ ಬರ್ಹಿಷಿ ಯಾ ವೃಬೈ ನ ತನೋಪಿಚ ನೋವು |೨೨|| ಯವರಂ ಜಗ್ಟನುದಿನಂ ನೈವ ದೋಗ್ಧ ಸಂ ಪಯಃ | ತಸ ಮೇ ಧರ್ಮಜ್ಞನೆಂದು, ಮತಃ - ಎಜಿಸಲ್ಪಡುವ 3, ಅವನ್ನು, ಯೋಪ೦ - ಹೆಂಗಸನ್ನು , ಆಥಂ - ಹೇಗೆ: ಅಹನಿಪತ್ - ಕೊಲ್ಲುವನು || ೧೯ | ಕೆ' ರಾಜನ್ - ಎಲೈ ರಾಜನ ! 'ಪು - ಹೆಂಗಸರು, ಕೃತ) ಗವಿ - ಅಪರಾಧವಡಿದರೂ, ಜಂ ತವಃ - ಪಣಿಗಳು, ನಪು ಹರಂತಿ - ಕೊಲ್ಲುವು-, ಕರುಣಾಃ - ದಯಾಳುಗಳಾದ, ದಿ: ನವ ಚೈಲೆ8 - ಬಡವರನ್ನು ಕನಿಕರಿಸುವ, ತನ್ನಿಧ8 - ನಿ ೨ ಶವ ಸಿ, ಕಿಮತ. ಹೇಳುವುದೇನು ? || ೨೨ || ಯತ್ರ - ಯಾರಲ್ಲಿ, ವಿಕ್ಷ - ಜಗತ್ತಲ್ಲವೂ, ಪ್ರತಿಷ್ಠಿತಂ • ನೆಲೆಗೊಂಡಿ ರುವುದೋ, ಅಂತಹ, ಅಜಂ - ದೃಢವಾದ, ನಾವಂ - ಹಡಗಿನಂತಿರುವ, ಮ೨ - ನನ್ನ ನ್ನು, ವಿಶಾ ಟ್ರ - ಬಡೆ ದು, ಆತನು - ನಿನ್ನನ್ನೂ, ಇವತಃ - ಈ, ಪ್ರಜಾಕ್ಷ - ಪ್ರಜೆಗಳನ, ಅಂಛಸಿ - ನೀರಿ ನಲ್ಲಿ, ಕಥಂ - ಹೇ , ಧ ** - ನಿಲ್ಲಿಸುವೆ ? | ೦) ೧ ಪೃಥುವು ಹೇಳುತ್ತಾನೆ, ಹ: ವಸುಧೆ - ಎಲ್. ಭೂದೇವಿಯ ! ಯಾ೦ - ಯಾವ ಸೀನು, ಬರ್ಹಿಸಿ - ಯಜ್ಞದಲ್ಲಿ, ಭಾಗಂ. ಹವಿರ್ಭಾಗವನ್ನು , ಭುಂಗೈ - ಭುರ್ಜೆವೆಯೋ, ನಃ - ನಮ್ಮ, ವಸು - ಧಾನ್ಯದಿಗಳನ: ವತನೆ - ಬೆ ವಿ ಸು ವುದಿಲ್ಲವೊ? ಅಂತಹ, ಮುಟ್ಟಾ...ಖ೦ - ನನ್ನ ಆಜ್ಞೆಯನ್ನು ಅಂಟಿಸಿರುವ, ತ° - ನಿನ್ನನ್ನು, ವಪ್ಪ ಮಿ - ಕೆ ) 1 1 ೦೦ || ಯಾ - ಯಾವ ಆಕಳು, ಅನುದಿ ತಂ - ನಿತ್ಯವೂ, ಯವ ನಂ - ಹಲ್ಲಿ 1, ಜ - ತಿನವು , ಔಧನಂ - ಕೆಚ್ಚಲಿಂದ, ಪ ಸುಃ - ಹಾಲನ್ನು, ನೈವಮೊಗ್ಗ - ಕರೆ ಮುವುದಿಲ್ಲವೊ? ಣು ಹೊಕ್ಕಿರುವ ನನ್ನನ್ನು ಏಕೆ ಕೊಲ್ಲಲೆಳಸುವೆ ? ಧರ್ಮಿಷ್ಟನೆನಿಸಿಕೊಂಡ ವನ, ಯಾವನು ತಾನೇ ಸ್ತ್ರೀಯನ್ನು ಕೊ ದಾನು? 1೨೯ !! ಎಲೈ ರಾಜನೆ ! ಸ್ತ್ರೀಯರಾದವರು ಅಪರಾಧಗಳ ನ್ನು ಮಾಡಿದ್ದರೂ, ಸಾಮಾನ್ಯರಾದ ಪವರರು ಕೂಡ ಅವರನ್ನು ಕೊಲ್ಲುವುದಿಲ್ಲ. ಇಲ್ಲಿ ತಿರುವಾಗ ದ ಯಾಳುಗಳ, ದೀನವತ್ಸಲರೂ ಆದ ನಿಮ್ಮಂತವರಿಗೆ ಹೇಳುವುದೇನು? ||೨೦ll ಸಕಲ ಪ್ರಪಂಚವನ್ನೂ ಧರಿಸಿ ದೃಢವಾದ ಹಡಗಿನಂತೆ ಜಲದಮೇಲೆನಿಂತಿರುವ ನನ್ನನ್ನು ನಾಶಗೊಳಿಸಿ, ಈ ಪ್ರಜೆಗಳನ್ನು ಜಲದಮೇಲೆ ಸಿನೆಂತು ನೆಲೆಗೊಳಿಸುವೆ ? ನೀನು ತಾನೇ ನಿಲ್ಲುವುದೆಂತು ? ಎಂದು ಬೆಡಲು, ಸೃಥುರಾಜರು ಹೇಳುತ್ತಾನೆ ||೨|| Jಲ ಭದೇವಿ ಯ ! ಪ್ರಜಾಪಾಲಕನಾದ ನನ್ನ ಆಜ್ಞೆಯನ್ನುಲ್ಲಂಘಿಸಿದುದೊಂದಪರಾಧವು. ಯುಜ ದ ಕೊಡಲ್ಪಟ್ಟ ಹವಿರ್ಭಾಗಗಳನ್ನು ದೇವತಾರೂಪದಿಂದ ಪರಿಗ್ರಹಿಸುತ್ತಿದ್ದರೂ, ನಮಗೆ ನೃವಾದ ಧಾನ್ಯಾದಿಗಳನ್ನು ಮೊಳಯಿಸದಂತೆ ನುಂಗಿ ಲೋಕಕ್ಷೆಭೆಯನ್ನುಂಟು ಮಾಡಿ ರವು ದೊಂದಪರಾಧವು. ಈ ಅಪರಾಧಗಳಿಂದ ನಿನ್ನನ್ನು ಕೊಲ್ಲುವುದು ಚಿತ್ರವೇ ಸರಿ. || ೨೨! “ಗೋರೂಪವನ್ನು ಪಡೆದಿರುವ ನನ್ನನ್ನು ಕೊಂದಲ್ಲಿ ಗೋಹತ್ಯಾದೋಷವು ಬಾವುದು?