ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಭಾಗವತ ಮಹಾಪುರಾಣ. ೧ www ~

-vvvvvvvvvvvvvvvvvvvvvvvvv ವಸೃಜ ಚೌರಾ 5 ಚರಂ ಸಮಾಯಾ ತ್ಯಾಶುಯಯಾ 5 ವಿತರ್ಕಯ | ತಯ್ಯವಸೂ .೦ ೬ ಗೋಪು ಮುದ್ರತಃ ಕಥ: ನ ? ಮಾಂ ಧ ರ್ಮಪರೋ ಜಿನ ಎಂ ಸಸಿ || ೧ * ನೂನಂ ಬತೇಶ ಸವಿಾಹಿತಂ ಜನ್ನ ಸ್ವ ನ್ಯಾಯಯಾ ದುರ್ಜಯಯಾ ೨ ಕೃತಾತ್ಮಭಿಃ | ನಕ್ಷತೇ ಯಸ್ಯ S ನು, ಆದೆ - ಮುನ್ನು, ಅವಿರ್ತ ಕ್ಯಯ - ಅನಿರ್ವಚ ನೀಯವಾದ, ಆತ್ಸಾ ಶಯನ - ದೇವರನ್ನು ಶ್ರಯಿಸಿದ, ಮಾಯಯ - ವಾಯಯಿಂದ, ಏತತ್ - , ಚರಾಚರಂ - ಜಗತ್ತನ್ನು , ಅಸೃಜತ್ - ಸೃಜಿಸಿದನೋ, ತಯ್ಯೋವ - ಆಮಾಯೆಯಿಂದಲೇ, ಗೆಸು -ಸಲಹುವುದಕ್ಕೆ, ಉರೈತಃ - ಅವತರಿಸಿ ದನೋ, ಧರ್ಮ ಪರಃ - ಸಾಲನುಸ ನಾದ, ಸೋಮಂ - ಆ ಈಸೀನೇ ಮಾ) - ನನ್ನನ್ನು, ಕಥಂನು - ಹೇಗೆ, ಜೆಘಾಂಸಸಿ - ಕೊಲ್ಲಲೆಳಸುವೆ ? 1911 ದುರ್ಜ ಯಯಾ - ಗೆಲ್ಲಲಸದಳವಾದ, ತ್ರನಾ ಯಯಾ - ನಿನ್ನ ಮಾಯೆಯಿಂದ, ಅಕೃತ ತ್ಮಭಿಃ - ಮರುಳಾರ ಮತಿಯುಳ್ಳ, ಜನೈ 3 - ಜನರಿ೧ ದ - ಈಶಸ್ಯ - ಸರ್ವಶಕ್ತನಾದ ನಿನ್ನ ಸವಿಾಪಿತಂ - ಇಚ್ಛೆಯು, ನಕ್ಷತ? - ಕಾಣಲ್ಪಡುವುದಿಲ್ಲ, ನೂನಂ - ದಿಟವು ಯಃ-ಯಾವನು ಅಕರೋತ-೩೯ನನ್ನುಂಟ ಮಾಡಿದನೋ, ಆಕಾರಯುತ -ಬ್ರಹ್ಮ ನಿಂದ ಜಗತ್ತನ್ನು ಸೃಸಿ ಮಾಡಿಸಿದನೋ, ಯಃ - ಯಾವನು, ಏಕಃ , ಎನೋ, ಸರತಃ - ಮಾಯೆಯಿಂದ, ಅನೇಕಃ - ಹಲ


-- -----


---

ಪೃಥುರೂಪನಾಗಿ, ಪಾಲನರೂಪವಾದ ಅದೇ ಮಾಯಾಶಕ್ತಿಯಿಂದಲೇ ಲೋಕವನ್ನು ರಕ್ಷಿ ಸುವುದಕ್ಕೆ ಅವತರಿಸಿರುವಾಗ, ನನ್ನನ್ನು ಕೊಲ್ಲಬಹುದೆ ? ಸರಸ ತಂತ್ರನಾ ದರೂ, ಸಾಲ ಕರೂಪದಿಂದ ಸಂಹಾರ ಕಾರ್ಯವನ್ನು ಮಾಡ ಬಹುದೆ ? || ೩ ) | ಎಲೈ ಸರವತ್ತನ! ವಿಚಿತ್ತಾದ್ದುತ ಶಕ್ತಿಯುಳ ನಿನ್ನ ಮಹಿಮೆಯನ್ನರಿಯದ ನನಗೆ ನೀನು ಮಾಡುವ ಕಾರ್ಯ ವು ಉಚಿತವಲ್ಲ” ಎಂದು ತೋರಿದರೂ, ಗೆಲ್ಲಲಶ ಕೃವಾದ ನಿನ್ನ ಮಾಯೆಯಿಂದ ಮತಿಗೆಟ್ಟು, ಮರುಳಾಗಿರುವ ಮಾನವರು ನಿನ್ನ ಸಂಕಲ್ಪವನ್ನು ಎಂದಿಗೂ ಅರಿಯಲಾರರು. ಯಾವನು

  • ಸಿ. ಯಾವ ಭಗವಂತನು (೧) ತಾನೇ ಜಗದೂಪನಾಗಿ ತನಗಿಂತ ಭಿನ್ನಗಳುದ ಪ್ರಧನ ಪುರು ಪ್ರಾದಿಗಳಿಂದ ಜಗತ್ತನ್ನು ಸೃಷ್ಟಿಗೊಳಿಸುತ್ತಾ (೨) ಸ್ಥಿ ತಿಯ ವಿಜಾತೀಯ ಭೇದಗಳಿಲ್ಲದೆ ಅದ್ವಿತೀಯ ನಾಗಿದ್ದರೂ, ಪ್ರಕೃತಿ ಪ್ರರುಷದಿ ಸ್ವಗತ ಭೇದಗಳಿಂದ ಅನಕವಾಗಿ ಕಾಣುವನೋ, ಆ ಭಗವಂತನ ಸಂಕ Yವನ್ನು ಮಾಯಾಮೋಹಿತರಾದ ಮಾನವರೆಂತು ತಿಳಿಯಲಾಸರು ?

(೧) ಕು. ಸಂಕ್ಷತಬಹುಸಂ | ಸ್ಪಯವತ್ಮಾ ನಮಕುರುತ 1 ಸಚ್ಚ ತಚ್ಛಾ$ಭವತ್ || (೨) ಶ್ರ, ಏಕರ್ಸ್ಸ ಬಹುಧಾ ವಿಚಚಾರ | ಕೋದೇವೋ ಬಹುಧಾ ಸನ್ನಿ ವಿಃ | ತತ್ಸೆ ಕೋಸಿ ಬಹುಧ• ಬ್ರರ್ಹ್ಮ! ಪ್ರವಿ ಶ್ಲೋ|| ಏಕ ತೇ ಸತಿ ನ 'ನಾಂ ನಾನಾ ಸತಿ ಚೌಕತಾ| ಅಚಿಂತ್ಯಂ ಬ್ರಹ್ಮಣೇ ರೂಪಂ ಕಸದೇದಿತುಮರ್ಹತಿ | (ಮನು. ) ಏಕತೇನ ಪೃಥಕ್ಕೆನ ಬಹು ಧಾ ವಿಕೃತ ಮುಖಂ | (ಶಿಮುಖವಚನ) ಶ್ಲೋ|| ಕೇಚಿ 7 ಹುತೇನ ವದಂತಿ ದೈವ ಮಕಾತ್ಮನಾ ಈಚಿ ದಮುಂ ಪುರಾತನಂ | ವೇದಾಂತಸಂಸ್ಥಾಪಿತ ಸತ್ವಯುಕ್ತಂ ದ್ರಷ್ಯಂ ತ ವಿಶಂ ವರು ಮುದ್ರ ಶಾಸಃ (ಹರಿವಂಶದಲ್ಲಿ ಘಂಟಾಕರ್ಣವಚನ) ತೆಗಿ ಅಭೇದಃ ಕವಲೊ ಭಾಂತಿ ಸೃಥಾ ಭೇದೊ ಆವvಃ | ತಸ ದುಚಿತಃ ಕರ್ತವೋ ಭೇದಾಭೇದವಿ ವಿಭ3 1 (ಸಂಚರಾತ್ರ) ಇತ್ಯಾದಿ ಪ್ರಮ ಆಂರ ಭಗವಂತನಲ್ಲಿ ಭೇದ ಅಭೇದಗಳೆರಡೂ ಉಂಟೆಂದು ತಾತ್ಪರ್ಯವು.