ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೃಂದ) ಶ್ರೀ ಭಾಗವತಮಹಾಪುರಾಣ, IN ಪುಂಸಾಂ ಶ್ರೇಯ.... .. || ೩!! ತಾನಾತಿಪತಿ ಯ ಸ್ಪವ್ಯ ಗುಪಾ ರ್ಯಾ ಪೂರ್ವದರ್ಶಿ ರ್ತ | ಅದರ ಶ್ರದ್ಧಯೋಪೇತ ಉಪೇರ್ಯಾ ವಿಂ ದತೇಂಜಸಾ 8 ತಾ ನನಾ ದೃತೈಯೋ ವಿದ್ಯಾ ನರ್ಥಾ ನಾರಭತೇ ಈ ಯಂ | ತಸ್ಯ ವೈಭಿಚರಂತೃರ್ಥಾ ಆರಬ್ಬಾಕ ಪುನಃ ಪುನಃ llx!! ಪುರಾ ಸೃ ವ್ಯಾ ಹೈಪಧಯೋ ಬ್ರಹ್ಮಣಾ ಯಾ ವಿಶಾ೦ಪತೆ ! | ಭುಜಮಾನಾ ಮ ಯಾ ದೃಷ್ಯಾ ಅಸಲ್ಟಿ ರದೃತವತೈಃ ॥೬॥ ಅಖಾಲಿತಾ ನಾದೃತಾಳ ಭವದ್ದಿ ಲೋಕಪಾಲಕೈ * ಚೆರೀಭೂತೆ s ಥಲೋಕೇ 5 ಹಂ ಯಜ್ಞಾರ್ಥತೆ ನೆ, ಅನುತಾಶ್ಚ - ಆಚರಿಸಲ್ಪಟ್ಟ ಇವೆ | ೩ || ಯಃ ಅಪರಃ - ಯಾವ ಈ ಚಿನವನು, ಯಾ - ಶ್ರದ್ಧೆಯಿಂದ, ಉಪೇತಃ-ಕೊಡಿದವನಾಗಿ, ಪೂರ್ವದರ್ಶಿತರ್ಾ .ಮೊದಲುತೂರಿಸಲ್ಪಟ್ಟ, ಉಶು ಯ - ಯುಕ್ತಿಗಳನ್ನು, ಸವ್ಯಕ್ - ಚೆನ್ನಾಗಿ, ಆತಿಪ್ಪತಿ - ಆಚರಿಸುವನೋ, ಸಃ, ಅವನು, ಅ೦ಜ ಸಣ . ಬೇಗನೆ, ಉಪೇರ್ಯಾ - ಫಲಗಳನ್ನು, ವಿಂದತೇ - ಪಡೆಯುತ್ತಾನೆ || ೪ || ಯಃ , ಯಾರ, ವಿರ್ದ್ಯಾ - ಅವಿದ್ಯಾನಾ-ವಿದಲ ಸನಾಗಲಿ, ಸ ವರನಾಗಲಿ, ರ್ತು - ಆ ಪೂರ್ವ ಏಶಿಯಗಳನ್ನು, ಅನಾ ರೈತ - ಆದರಿಸದೆ, ಸ್ವಯಂ - ತಾನಾಗಿಯ, ಅರ್ಥಾ - ಕಾರ್ಯಗಳನ್ನು , ಆರಛತೆ - ಸರಂಭಿಸು ವನೋ, ತಸ್ಯ - ಅವನ ಅಥ8 - ಕೆಲಸಗಳು, ಪು 7 8 ಪುನಃ ಬಾರಿ ಯಾರಿಗೂ, ಆರಣ್ಣಾ ಅಪಿ- ಪ್ರಾರಂಭಿ ಸಲ್ಪಟ್ಟರೂ, ವ್ಯಭಿಚರಂತಿ - ಕೈ ಗತ ವುದಿಲ್ಲ ! K || ಏಕಾ೦ಪತೆ - ಎಪ್ಪ ರಾದನೆ ! ಪುರ - ಮು ನ್ನು, ಶಿಕ್ಷಣ - ಬ್ರಹ್ಮ ನಿಂದ, ಯಃ - ಯಾವ, ಓಷಧ ಖ8 - ಸಸ್ಯಗಳು, ಸೃ ಸ್ವಾತಿ - ಸೃಜಿಸಲ್ಪ ಟ್ಟುವೊ, ಅದೃತವರ್ತೃ - ಕರ್ಮಭಸ್ಮ ರಾದ, ಅಸ - ದುಜನ್ನರಿ »ದ, ಭುಜ ಮಾನ)... - ತಿನ್ನ ಲ್ಪಡತಕ್ಕವುಗಳಗಿ, ಮಯಾ - ನನ್ನಿ೦ದ ದೃಷ್ಟಿ ಇ - ಕಾಣಲ್ಪಟ್ಟುವು | ೬ || ಲೋಕಪಾಲಕ್ಕೆ, ಜಗತ್ತನ್ನು ಪಾಲಿಸುವ, ಭವದ್ಧಿ - ನಿಮ್ಮಿ೦ದ, ಅಹಂ - ನಾನು, ಅಸಲಿತಾ - ಸಲಹಲ್ಪಡಲಿಲ್ಲ, ಅನಾ ತಾಪ ಯಗಳನ್ನ ಕಂಡ.ಹಿಡಿ ರವರಲ್ಲದೆ ಆಚಿಣೆಗೂತಂದಿರುವರ||೩|| ತಿಳಿದವನಾ ಗಲಿ, ತಿಳಿಯದವನಾಗಲಿ,ಯಾವನು ಪೂವಿ- ಕರು ತೋರಿಸಿಕೊಟ್ಟಿರುವ ಆ ಉಪಾಯಗಳನ್ನು ಶ್ರದ್ದೆ ಯಿಂದ ಚೆನ್ನಾಗಿ ಆಚರಿಸುವನೋ, ಅವನು ಬೇಗನೆ ಫಲವನ್ನು ಪಡೆಯುವನು 1181 ಯಾವನು ಅವುಗಳನ್ನು ಆಚರಿಸದೆ ತನ್ನ ಮನೋನುಸಾರವಾಗಿ ಕಾರ್ಯಗಳನ್ನು ಮಾರ ಲಾರಂಭಿಸುವನೋ, ಅವನ ಕಲಸಗಳು ಅಡಿಗಡಿಗೂ ವಿಘ್ನಗಳಿಂದ ಕೆಡುವು ದಲ್ಲದೆ, ಎಷ್ಟು ಲವಾಡಿದರೂ ಫಲವನ್ನು ಕೊಡುವುದಿಲ್ಲ HA!! ಅಯ್ಯಾ ಮಹಾರಾಜರೆ ! ಜಗರ್ತನಾದ .ಬ್ರಹ್ಮ ದೇವನು ಮುನ್ನು ಪ್ರಾಣಿಗಳಿಗೆ ಈ ಲೋಕದಲ್ಲಿ ಜೀವನಕ್ಕಾಗಿಯೂ, ಯಜ್ಞ "ಯುಗಾದಿ ಸತ್ಕರ್ಮಗಳನ್ನು ಮಾಡುವುದರ ಮೂಲಕವಾಗಿ ಪರಲೋಕದಲ್ಲಿ ಸದ್ದತಿಯು `ಟಾಗುವದಕ್ಕಾಗಿಯ ಯಾವ ಸಸ್ಯಬೀಜಗಳನ್ನು ಸೃಷ್ಟಿಸಿದನೋ, ಅವುಗಳನ್ನು ದುಷ್ಯ •0ದ ಜನರು ದೇವತಾ ಪ್ರೀತಿಕರಗಳಾದ ಯಜ್ಞಾದಿಕರ್ಮಗಳನ್ನು ಮಾಡದೆಯೇ ಭಗವದ ಕೈಯನ್ನುಲ್ಲಂಘಿ , ತಿನ್ನುತ್ತಿರುವುದನ್ನು ಕಂಡು“ಈ ದುರಾತ್ಮರು ಭುಜಿಸಿದ ಸಪ್ಪಗ ೪ು ಸಮೂಲವಾಗಿ ನಾಶವಾಗುವವು” ಎಂದು ಯೋಚಿಸಿದೆನು ||೬|| ಇಂತು ಕಳವಳಗೊಂ 'ಶರುವಾಗ ನನ್ನನ್ನು ನಿನ್ನಂತಹ ಮಹಾತ್ಮರು ಪಾಲಿಸಲಿಲ್ಲ. ಆದರಿಸಲೂ ಇಲ್ಲ. ಲೋಳ