ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JL ಹದಿನೆಂಟನೆಯ ಅಧ್ಯಾಯ [ನಾಲ್ಕನೆಯ ದ ಗುಸ ಮೊಪಧೀಃ॥೭ನೂನಂ ತಾವೀಗಂಧಃ ಜೀಣಾ ಮಯಿ ಕಾಲೇನ ಭೂ ಯಸು | ತತ್ರ ಯೋಗೇನ ದೃಶ್ನಿನ ಭವಾ ನಾದಾತು ಮರ್ಹತಿ ಗಿಗಿ ವ ತ್ವಂ ಕಲ್ಪ ಮೇ ವೀರ! ಯೇನಾಹಂ ವತ್ಸಲಾ ತವ | ಧೋಕೆ ಹೇರ ಮರ್ಯಾ ಕಾವಾ ನನುರೂಪಂಚಮೋಹನಂ 1೯11 ದೋಗಣ್ಣ ರಂಪ ಮಹಾ ಬಾಹೋ ! ಭೂತಾನಾಂ ಭೂತಭಾವನ! | ಅನ್ನ ಮಾಪ್ಪಿತ ಮೂರ್ಜಸ್ತ ಗರ್ವಾ ವಾ೦ಛತೇ ಯದಿ |ool ಸನಾಂಚ ಕುರು ಮಾಂರಾರ್ಜ ! ದೇವ ದೃಕಚ - ಆದರಿಸಲ್ಪಡಲೂ ಇಲ್ಲ, ಅಥ - ಆದುದರಿಂದ, ಲೋಕ - ಜಗತ್ತು, ಚೋರೀಭೂತ - ಕಳ್ಳರಮಯವಾಗಲು, ಯಜ್ಞಾರ್ಥ- ಯಜ್ಞಕ್ಕಾಗಿ, ಓಷಧಿ-ಸಸ್ಯಗಳನ್ನು, ಅಗ್ರಸಂ-ನುಂಗಿದನು೩೧ ವೀರುಧಃ - ಆಸಸ್ಯಗಳು, ಮಯಿ - ನನ್ನೆಲ್ಲಿ, ಭೂಯಸಾ - ಬಹಳವಾದ, ಕಲೆನ • ಕಾಲದಿಂದ ಕೀಣಃ - ಜೀರ್ಣವಾದುವು, ನೋನಂ - ದಿಟ, ತತ್ರ - ಅಲ್ಲಿ, ಭರ್ವಾ - ನೀನು, ದೃಷನ - ಕಾಳಿಲ್ಲ ಟ್ಯ, ಯೋಗೇನ - ಉಪಾಯದಿಂದ, ಆದಾತುಂ • ಪಡೆಯುವುದಕ್ಕೆ, ಅಕ: ತಿ - ಯೋಗ್ಯನಗುತ್ತಿ ಗೀv ವೀರ - ಎಲೈ ಕೂರನೆ : ಯೋನ - ಯಾವುದರಿಂದ, ತವ - ನಿನ್ನ ವಿಷಯದಲ್ಲಿ, ವತ್ಸಲು - ಪ್ರೀತಿಯುಳ್ಳ ವಳಾಗಿ, ಕೀರಮಯ - ಕ್ಷೀರವಿಕಾರಗಳಾದ, ಕರ್ಮ , ಬಯಕೆಗಳನ್ನು, ಧೋಕ್ಷೆ-ಕರೆಯು ಏನೋ, ಅಂತಹ, ವತ್ಸಂ . ಕರುವನ್ನೂ, ಅನುರೂಪಂ - ಅನುಗುಣವಾದ, ದೋಹನಂಚ - ಶಂತಿಯ ನ್ಯೂ, ಕಳ್ಳಯ - ಸಿದ್ದ ಹಡಿಸು | ೯ || ಛತಭವನ - ಭೂತಗಳಕನಾದ, ವಹಾಬಾಹ-ಮಹಾ ಶೂರನೆ ! ಭವ೯ - ನೀನು, ಭೂತಾನಾಂ - ಪ್ರಾಣಿಗಳಿಗೆ, ಈಪ್ಪಿ ತ೦ - ಇಪ್ಪವಾದ, ಊಜಳ ಸ್ನೇಕ್ - ಬಲವನ್ನು ಕೊಡುವ, ಅನ್ನಂ - ಅನ್ನವನ್ನು , ಮದಿವಂತೇ - ಅಪೇಕ್ಷಿಸುವುದಾದರೆ, ದೋಗಾ ರಂಚ ಕರಯುವವನನ್ನೂ, ಕಲ್ಪಯ - ಸಿದ್ಧಗೊಳಿಸು | ೧೦ || ವಿಭೋ : ಪ್ರಭುವಾದ, ರಾಜ , ರಾಜನ ! ದೇವವೃಂ - ಇಂದ್ರನಿಂದ ಕರೆಯಲ್ಪಟ್ಟ, ಜಯಃ -ಬಲವು ಹುಥಾ.ಹೇಗೆ, ಅಪರ್ಘಾವಸಿ - ಮಳೆಗಾಲ ಕಳೆದ ಮೇಲೂ, ಮೇ - ನನ್ನ, ಶವ ವೆಲ್ಲವೂ ಕಳ್ಳಕಾಕರ ಮಯವಾಯಿತು. ಇಂತಾಗಲು ದುರಿ:ತೃರಿಂದ ತಿನ್ನಲ್ಪಟ್ಟ ಸತ್ತ ಗಳು ನಿಕ್ಷೇಪವಾಗಿ ನಾಶವಾಗಿ ಯಜ್ಞಾದಿಕರ್ಮಗಳು ನಡೆಯದೆಯೇ ನಿಂತುಹೋಗುವುವ ಲ್ಲಾ ! ಎಂದಾಲೋಚಿಸಿ ಉಳಿದ ಬೀಜಗಳನ್ನು ನಾನು ಯಜ್ಞಾರ್ಥವಾಗಿ ನುಂಗಿದೆನು !! ಬಹಳ ಕಾಲವಾದುದರಿಂದ ಆ ಸಸ್ಯಗಳೂ ನನ್ನಲ್ಲಿ ಆರಗಿ ಹೋಗಿರುವುದು ದಿಟ. ಆದಕಾರ ಣ ನೀನು ಉಪಾಯಾಂತರದಿಂದ ಅವುಗಳನ್ನು ಬರಮಾಡಿಕೊಳ್ಳುವವಳಾಗು,lly 'ಎಲ್ಲಿ ಈ ರನೆ ! ನಾನು ನಿನ್ನನ್ನು ಪ್ರೀತಿಸಿ, ಹಾಲಿನರೂಪದಿಂದ ನಿನ್ನ ಸಕಲ ಜನೇಷಾರ್ಥಗಳನ್ನೂ ಕರೆಯುವಂತೆ ಒಂದುಕರುವನ್ನೂ, ಹಾಲನ್ನು ಕರೆಯತಕ ಪಾತ್ರೆಯನ್ನೂ ಸಿದ್ದಗೊ ಆಸು ||೯|| ಎಲೈ ಮಹಾಬಾಹುವೆ ! ನೀನು ಸಕಲ ಭೂತಗಳಿಗೂ ಹಿತಕ ನಾದುದರಿಂದ ಪ್ರಾಣಿಗಳಿಗೆ ಉಪಕಾರಿಯಾಗಿಯೂ ಇಷ್ಮವಾಗಿಯೂ ಇರುವ ಅನ್ನವನ್ನು ಮೂಡಿಸಬೇ ಕಂದು ಬಯಸುವೆಯಾದರೆ ನನ್ನ ಹಾಲುಕರೆಯ ತಕ್ಕವನನ್ನ ಜತಗೊಳಿಸು.ಇದೇ ಉದ ಯವು lool ಅಯ್ಯಾ ಪ್ರಭುವಾದ ರಾಜನೆ ! ಬೆಟ್ಟಗಟ್ಟಗಳಿಂದ ಹಳ್ಳತಿಟ್ಟಾಗಿರುವ ನನ್ನ 8 ಪರ್ಜನ್ಯನು ಮಳೆಗರೆದನೀರು ನಿಲ್ಲದೆ ಪ್ರಾಣಿಗಳಿಗೆ ತೊಂದರೆಯಾಗಿರುವುದು. ಆದುದ