ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ) ಶ್ರೀ ಭಾಗವತ ಮಹಾಪುರ, ವೃದ್ಮಂ ಯಥಾ ಪಯಃ | ಅವರ್ತಾ ವಸಿ ಭದ್ರಂ ತೆ ಉಪನಿವರ್ತಂತ ವ ವಿಭೋ! ||೧n!! ಇತಿಪ್ರಿಯಂ ಹಿತಂ ವಾಕ್ಯ? ಭವ ಆದಾಯ ಭೂ ಪತಿಃ| ವತ್ಸಂ ಕೃತ್ವಾಮನುಂ ಪಾಣಾ ವ ದುಹ ತೃಕಪಧೀಃ ||೧೨l ತ ಥಾಪರೇಚ ಸರ್ವತ ಸಾರವಾದದತೆ ಬುಧಾಃ | ತತೋತ್ಥಿತ ಯಥಾ ಕಾಮಂ ದುದುಹುಃ ಪೃಥುಭಾವಿತಾಂ ||೧೩|| * ಋಷಯೋ ದುದಹು ರ್ದೆ ವೀ ಮಿಂದ್ರಿಯಪ್ಪಥಸತ್ಯಮ !! ವತ್ನಬೃಹಸ್ಪತಿಂ ಕೃತ್ವಾ ಪಯ ಶೃಂ ರ್ತತ - ಸುತ್ತಲೂ ಇರುವುದೋ, ತಥಾ - ಹಗೆ ವಂ - ನನ್ನ ನ, ಸವಾಂಕರು - ಸಮಗೊಳಿ ಸು, ತೇ - ನಿನಗೆ, ಭದ್ರು . ಮಂಗಳವಾಗುವುದು || ೧೧ || ಭೂಪತಿಃ -ಪೃಥುರಾದನು, ಇತಿ-ಇಂತು, ಪ್ರಯಣ - ರುಚಿಕರವಾಗಿಯ, ಹಿತ೦-ಶ್ರೇಯಸ್ಕರವಾಗಿಯೂ ಇರುವ, ಭುವಃ -ಭೂಮಿಯ, ವಾಕ್ಯಂನುಡಿಯನ್ನು, ಆದಾಯ - ಅಂಗೀಕರಿಸಿ, ಮನುಂ - ಸ್ವಾಯಂಭುವ ಮನುವನ್ನು, ವತ್ಸಂ - ಕರುವ ನಿಗಿ ಕೃತ - ಮಾಡಿ, ಪಾಣ - ಕೈಯಲ್ಲಿ, ಸಕಲೌಪಧಿಃ - ಎಲ್ಲಸಸ್ಯಗಳನ್ನೂ, ಅದುಹ • ಕರೆ ರನು | ೧ || ತಥಾ) - ಹಾಗೆ, ಅದರೇ - ಇತರಾದ, ಖಂಧಿ ಶ - ವಿದ್ವಾಂಸರೂ, ಸರ್ವತ್ರ - ಎಲ್ಲ ಕಡೆಗಳಲ್ಲಿಯ, ಸಾರಿ೦ . ಸ್ಥಿರಾಂಶವನ್ನು ಆದದತೆ - ಸುಗ್ರಸುವರು, ತತಃ - ಬಳಿಕ, ಅನೇಕ ಇತರರೂ, ಯಥಿಕಾವಂ - 33ಾನುಸ » Jವ ಗಿ, ಪೃಥುಭಾವಿತಂ - ಪೃಥುವಿನಿಂದ ಎಕಗೊಳಿಸಲ್ಪಟ್ಟ ಭೂಮಿಯನ್ನು, ದುಡುಕು - ಹಾಕುವರು || ೨೩ ಸತ್ತವು - ಸ ಧುವರ್ಯನ! ಅಥ - ಬಳಿಕ, ಋ - ವ ಏದಿರಗಳು, ಬೃಹಸ್ಪತಿ) - ಬೃಹಸ್ಪತಿನ್ನ, ವತ್ರಂ • ಕರುವನಗಿ, ಕೃತ್ವಾ - ಮಡಿ, ಇಂದಿಗೂಪು - ಇಂದ್ರಿಯಗಳಿಲ್ಲ, ದೇವಿ - ಭೂವಿಯನು, ಶಚಿ 5ರಿಕದ ವಾದ, ಛಂದೋ ರಿಂದ ಮಳಗಾಲವು ಕಳೆದ ಮೇಲೂ ನನ್ನಲ್ಲಿ ಜಲವ್ರಜಾಂ ಹೋಗದಂತಿಸಮಗೊಳಸು.ಈ ಪಾಯಗಳಿಂದ ನಿನ್ನ ಮನೋರಥವು ಸಿದ್ಧಿಸುವುದು locli ಎಂದು ಭೂದೇವಿಯು ನುಡಿದ ಹಿತಕರಗಳಾದ ಸವಿನುಡಿಗಳನ್ನು ಕೇಳಿ, ಪೃಥುರಾಜನು ಆ ಮಾತಿಗೆ ಸಮ್ಮತಿಸಿ, ತನ್ನಕು ಲಕ್ಕೆ ಕೋಟಸ್ಥನಾದ ಸ್ವಾಯಂಭುವ ಮನವನ್ನು ಕರುವನ್ನಾಗಿಮಾಡಿ ತನ್ನ ಕೈಯಲ್ಲಿ ಯೇ ಹಾಲಿನರೂಪದಿಂದ ಸಕಲ ಸಸ್ಯಗಳನ್ನೂ ಕರದನು |೧೨|| ಯಕ್ಕಾ ಯುಕ್ತವಿವೇ ಕವು ವಿದ್ವಾಂಸರು ಇಂತಯ ಎಲ್ಲಾ ಕಡೆಗಳಲ್ಲಿಯ ಸಾರವನ್ನು ಗ್ರಹಿಸುವರಲ್ಲವೆ ? ಬಳಿಕ ಇತರರೂ ತಂತಮ್ಮ ಇವನುಸಾರವಾಗಿ ಸೃಷ್ಣರಾಜನಿಗೆ ವಶವಾಗಿ ಗೋರೂಪ ವನ್ನು ಪಡೆದಿರುವ ಭೂದೇವಿಯಿಂದ ಸಕಲೇಷ್ಮೆ ವಸ್ತುಗಳನ್ನೂ ಕರೆಯತೊಡಗಿದರು || ವಸಿಷ್ಠದಿ ಮಹರ್ಷಿಗಳು ಜ್ಞಾನಿಶಿರೋಮಣಿ ಖಾದ ಬೃಹಸ್ಪತ್ಯಾಚಾರೈನನ್ನು ಕರುವ ನ್ನಾಗಿ ಮಾಡಿ, ಭೂದೇವಿಯಿಂದ, ವಾಕ್ಯ, ಕಿವಿ, ಮನಸ್ಸುಗಳೆಂಬ ಚಿತ್ರಗಳಲ್ಲಿ, ಪರಿಕು

  • ವೇದಾಧ್ಯಯನಕ್ಕೆ ಪಥವಾಧಿಕಾರಿಯಾದ ಬೃಹಸ್ಪತಿಯು ವತೃರೂಪವನ್ನು ಪಡೆಯಲು, ಭೂ ದೇವಿಯು ಗೋರಿಕದಿಂದ ವೇದಮಯವಾದ ಹಾಲನ್ನು ಕರೆದಳು. ವಸಿಷ್ಠಾದಿಮುನಿಗಳು ಆ ಹಾಲನ್ನು ಕನಮಾಡಿದ ಕೂಡಲೇ ಉದ್ರವಾಗಿದ್ದ ವೇದವು ವೇದಗ್ರಹಣಕ್ಕೆ ಆರ್ಶಗಳಾದ ತಮ್ಮ ಎಕ್ಕು, ಮನ ಸು, ಕಿವಿಗಳೆ೦ಖ ಇಂದ್ರಿಯಗಳ ಆವಿರ್ಭಹಿಸಿತು. ಮುಂದೆಯ ಆಂತಯೇ ಊಹಿಸಿಕೊಳ್ಳಬೇಕು, ..