ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

y ಹದಿನೆಂಟನೆಯ ಅಧ್ಯಾಯ [ನಾಲ್ಕನೆಯ ಧೋಮಯಂ ಶುಚಿ | ೧೪ ಕೃತಾ ವತ್ಸ? ಸರಗಣಾ ಇಂದ್ರ ಸಮ ಮದುರ್ಗ | ಹಿರಣ್ಮಯೇನ ಪಾತ್ರಣ* ವೀರ್ಯ ಮೊಕೋ ಒಲಂ ಪ ಯಃ ||೧೫|| ದೈತ್ಯಾ ದಾನವಾ ವತ್ಸ, ಪ್ರಹ್ಲಾದ ಮುಸುರರ್ಪಭಂ | ವಿಧಾಯಾ 3 ದೂದುರ್ಹ ಕ್ಷೀರ ಮಯಃ ಪಾತ್ರ ಸುರಾಸನಂ || ೧೬ || ಗಂಧರ್ವಾ 5 ಪೈರಸಿ 5 ಧರ್ಕ ಪಾತ್ರೆ ಪದ್ಮಮಯೇ ಪಯಃ 1 ವತ್ಸ ದುಯಂ - ವದರೂಪವಾದ, ಪಯಃ - ಹಾಲನ್ನು, ದುದುಹು... - ಕರೆದರು ||೧೪| ಸುರಗಣಾಃ - ದೇವ ಸವ,ಹಗಳು, ಇಂದು' - ಇ೦ದ್ರ ರನ್ನು, ವತ್ಸ - ಕರುವನಗಿ, ಕೃತಿ , ವಾಡಿ, ಹಿರಣ್ಮಯೇ ನ - ಚ ದ, ಪಾತ್ರಣ - ಮಾತ್ರದಿಂದ, ವಿರ್ಯ೦ - ವ ನಕ್ಷಕಿಯನ್ನೂ, ಓದಃ - ಇಂದ್ರಿಯಶಕ್ತಿಯ ನ, ಖಲಂ - ದೇಹಶಕ್ತಿಯನ್ನೂ ಕೊಡುವ, ಸೋಮಂ - ಅವೈತರೂಪವಾದ, ವಯಃ - ಹಾಲನ್ನು, ಅದೂದುರ್ಹ . ಕರೆದರು || ೧೦ || ದೈವೇಯಾ - ದೈತರು, ದಾನವಾಃ - ದಾನವರು, ಅಸುರರ್ಪಭಂರಾಕ್ಷಸ ಶ್ರೇಷ್ಠನಾದ, ಪ್ರಹ್ಲಾದಂ - ಪ್ರಹ್ಲಾದನನ್ನು, ವತ್ಸಂ - ಕರುವನ್ನು, ವಿಧಾಯಮಾಡಿ, ಅಯಃ ಚಿ - ಕಬ್ಬಿಣದ ಪಾತ್ರೆಯಲ್ಲಿ, ಸುರಾಸವೆಂ - ಹಂಪ ನಾಯಿಗಳನ್ನು, ಅದೂ ದುರ್ಹ . ಹಿಂದಿ ಧರು ||೧೬|| ಗ (..ಸಃ - ಗಂಧರ್ವರು ಅಸ್ವರಸ್ಸುಗಳು, ವಿಶ್ವಾವಸಂ - ವಿಶ್ವವಸುವನ್ನು, ವತ್ಸಂಕರುವನ್ನು, ಕೃತ್ವಾ - ಮಾಡಿ, ಪವ್ಯ ಮಯೋ - ಕಮಲವು, ಪತ್ರೆ - ಪಾತ್ರೆಯಲ್ಲಿ, ಗಾಂಧರ್ವ೦ - ದ್ದ ವಾದ ವೇದವೆಂಬ ಹಾಲನ್ನು ಕರೆ ತಕೊಂಡ 3 || ೧೪ | ದೆ -ತೆಗಳು ತಮಗೆ ಒಡೆಯನಾದ ಇಂದ್ರನನ್ನು ಕರವನ್ನಾಗಿವಡಿ ಚಿನ್ನದ ಪಾತ್ರೆಯಲ್ಲಿ, ಮನಸ್ಸಿಗೂ, ಇಂದಿ) ಯಗಳಿಗೂ,ಶರೀರಕ್ಕೂ ಬಲವನ್ನುಂಟು ಮಾಡುವ ಸವನೆಂಬ ಅಮೃತವನ ಕರೆದರು! ರೈತರೂ, ದಾನವರೂ, ರಾಕ್ಷಸಕುಲಶೇಖರನಾದ ಪ್ರಹ್ಲಾದನನ್ನು ಕರುವನ್ನಾಗಿ ಮಾಡಿ, ಕಬ್ಬಿಣದ ಪಾತ್ರೆಯಲ್ಲಿ ತಮಗಿಷ್ಟವಾದ ಹಂತ ಸಾರಾಯಿಗಳನ್ನು ಹಿಂಡಿಕೊಂಡರylln೬ಗಿ ಗಂಧರ್ವರು, ಅಪ್ಪರಯರು, ವಿಶ್ವಾವಸುವೆಂಬ ಗಂಧರ್ವ ರಾಜನನ್ನು ಕರುವನ್ನಾಗಿಮಾ ಡಿಕೊಂಡು, ತಾವರೆಯಂಬ ಪಾತ್ರೆಯಲ್ಲಿ ಗಂಧರ್ವರ ಸಂಬಂಧವಾದ ಸೌಂದರ್ಯವೆಂಬ ನ

  • ವಿ. ದೇವತೆಗಳು ಸೋಮರಸವನ್ನು ಮಾತ್ರವೇ ಅಲ್ಲದೆ ಅದರಿಂದುಂಟಾಗುವ ಪರಂಕುಮ, ಧಾರಣಾಶಕ್ತಿ, ಆಹಾರವಿಲ್ಲದಿದ್ದರೂ ಕೆಲಸಮಾಡುವ ಸಾಮರ್ಥ್ಯ, ಈ ಗುಣಗಳನನ್ನಿ ಕರೆದರು. ಈ ಗುಣಗಳು ಬಾಹಗಳೇ ಹೊರತು ಸ್ವರೂಪಭೂತಗಳಲ್ಲ, ಶೆ|| ಗುಣಸ್ವರೂಪಭೂತಾ ಬಾಹ್ಯ ಕೇತಿ ದೀಧಮಡಾ 1 ಸೇದಭೂತಾ ವ್ಯಜ್ಯಂತೇ ಹರೇ ಬಾಹ್ಯಾfದು ದುಹ. ಪಯಃ |

_t (0) | ಗೌರೀ ಪೈಹಿಕ ಮಾpಚ ವಿಜ್ಯಾತಿ ವಿಧಾಮತಾ ! ಮದ್ಯವು ಮರ ವಿಧ, ಬೆಲ್ಲದಿಂದ ತೆಗೆಯುವ ಮದ್ಯಕ್ಕೆ ಗೌಡಿಯಂತ, ಹಿಟ್ಟನಿಂದತೆಗೆಯುವುದಕ್ಕೆ ಪೈಪಿಯ೦ತಲೂ, ಕಳ ತಂಗು, ಈಚಲು ಮೊದಲಾದವುಗಳಿಂದ ತೆಗೆಯುವುದಕ್ಕೆ ಮಾಧಿಯಂತಲೂ ಹೆಸರು. (೨) , ಶ್ಲೋಗಿ ಪುತಿಮ ನ್ನಂತರಂ ಪ್ರಯುಃ ಪ್ರಹದಿಂದ್ಯಾ ಬಭೂ ವಿರೇ | ಪ್ರಹಾರ ಚದಲಾದವರು , ಪ್ರತಿವನ್ನಂತರದಲ್ಲಿಯ ಜನಿಸುವನೆಂಬ ಪ್ರಮಣದಿಂದ ಪೃಥುವಿನ ಕಾಲದಲ್ಲಿ ಯ ಪಕ್ಕದ ಸಿದ್ದನೆಂದು ತಿಳಿಯಬೇಕು