ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದನೆಯ ಅಧ್ಯಾಯ. [ನಾಲ್ಕನೆಯ - A KA + A ~ Prh - - - - - ಗಯ ಸ್ಪಮಭವಂ ಶೃತಾರಿಂಶಚ್ಛ ಪಂಚಭ | ತಏವೈ ಕೋನಪಂ ಚಾಶ ತ್ಸಾ ಕ೦ಪಿತೃ ಪಿತಾಮಹೈ|| ೩೧ || ವೈತಾನಿ ಕರ್ಮಣಿ ಯನ್ನಾ ಮಭಿ ಬ್ರ್ರಹ್ಮವಾದಿಭಿಃ | ಆಗ್ನಳ್ಳ ಇಸ್ಮಯೋ ಯಚ್ಛೆ ನಿರಂತೇ ... ಗಯ ಸ್ತುತೇ ||೬೨ll ಅಗ್ನಿ ಪಾತಾ ಬರ್ಹಿಪದಃ ಸವಾತಿ ವಿತರ ಆ ಪಾ ಸಾ ... ಗೈಯೊ S ನಗ್ನಯ ಸ್ತ್ರೀ ಪಾಂ ಪತ್ನಿ ದಾಕ್ಷಾಯಣೀ ಸ್ಪಧಾ|| ತೇಭೋ ದಧಾರ ಕನೈ – 1 ವಯನಾಂ ಧಾರಿಣೀಂ ಸ್ಪಧಾ | ಉಭೇ ತೇ - - - - - - - - - - - - ಅಗ್ನದು... – ಅಗ್ನಿ ಗಳು, ಸಮಭರ್ವ - ಉಂಟಾದವು, ತಏವ - ಆ ಅಗ್ನಿಗಳೆ, ಪಿತೃ ಪಿತಾಮಹೈಸಾ ಕಂ - ತಂದೆತಾ೦ದಿಡಗೂಡಿ, ಏಕೋನದಂಟಾಗತ - ನಲವತ್ತೊಂಬತ್ತು ಅಗ್ನಿ ಗಳು ಆದುವು ||೧|| ಮೈತುನಿಕ - ವೇದೋಕ್ತವಾದ, ಯಜ್ಞಕರ್ಮಣಿ - ಯಜ್ಞಕರ್ಮದಲ್ಲಿ, ಉನ್ನಾ ಮ$8 - ಯಾರಹಸ ರುಗಳಿಂದ, ಬ್ರಹ್ಮ ವಾದಿಭಿಃ - ವೇದವನ್ನು ತಿಳಿದವರಿಂದ, ಆಗೋಯ್ಯ - ) ಅಗ್ನಿ ದೇವತಾಕೆಗಳಾದ, ಇಪ್ಪಯಃ - ಇಮ್ಮಿಳು, ನಿರೂಪ್ಯಂತೇ - ಮಾಡಲ್ಪಡುವವೋ, ತೇ - ಅವುಗಳೇ, ಅಗ್ನಯ- ಈ ಅಗ್ನಿ ಗಳು ||೬|| ಷ್ಣ ಸತ್ಯಾ - ಯಜ್ಞಳನ್ನು ಮಾಡದಿರುವ, ಉಾರುಂಟೆ, ನಾಗರ್ಯ - ಅ ಕರಣವುಳ, ಒರ್ಹಿ ಪ್ರ ದಃ - ಖರ್ಷಿಗಳಾವ, ಸವಾತಿ - ಸೋಮಪಾನವನ್ನು ಮಾಡುವ ಯಾವ ಪಿತೃಗಳುಂಟಿ?, ಸೈಂ - ಆ ಎರಡು ಬಗೆಯ ಪಿತೃಗಳಿಗೂ, ದಾಕ್ಷಾಯಣಿ - ದಕ್ಷನವುಗಳ: ದ, ಸ್ಪಧಾ - ಸುಧೆಯು, ಪತ್ನಿ - ಹೆಂಡತಿಯು ||೬೩|| ಸ್ಪಧಾ - ಸ್ಪಧೆಯು, ತೇ ಭೈ ಆ ಪಿತೃಗಳಿಲ ದಿ ವುನೆ, ಧಾರ, ಎಂಬ, ದೈ ಕನೈ - ಇಬ್ಬರು ಸಣ್ಣ ಪಕ್ಕಳನ್ನು, ದಧಾರ - ಧರಿಸಿದಳು (ಹೆತ್ತಳು) ಈ ಊಿ - ಆ ಇಬ್ಬರೂ - - - - - - - - - - - ---- ----


ಪಡೆದಳು || ೬೦ || ಆ ಮೂವರಿಗೂ ನಲವತ್ತೈದು ಮಂದಿ ಮಕ್ಕಳಾದರು. ತಂದೆ, ಮಕ್ಕಳು, ಮೊಮ್ಮಕ್ಕಳೂ ಸೇರಿ ಒಟ್ಟಿಗೆ ನಲವತ್ತೊಂಬತ್ತು ಮಂದಿ ಅಭಿಮಾನಿದೇವ ತೆಗಳಾದರು || ೬೧i ವೇದಗಳನ್ನು ಕಲಿತ ವೈದಿಕೋತ್ತಮರು ವೇದೋಕ್ತವಾದ ಯಜ್ಞಕ ರ್ಮದಲ್ಲಿ ಅಗ್ನಿ ದೇವತಾಕಗಳಾದ ಇಬ್ಬಗಳನ್ನು ಮಾಡುವಾಗ ಈ ನಲವತ್ತೊಂಬತ್ತು ಹಸ ರುಗಳನ್ನು ಉಚ್ಚರಿಸಿ ಹವಿರ್ದಾನವನ್ನು ಮಾಡುವರು ॥೬೨lls ಶ್ರುತಿಯಲ್ಲಿ ಹೇಳಿದಂತೆ ಅಗ್‌ ಕರಣವೆಂಬ ಕರ್ಮ ವಿಶೇಷವಿಲ್ಲದೆ ಆಜ್ಯಪಾನಮಾಡುವ ಅಗ್ನಿ ಪ್ಯಾಪಿತೃಗಳಿಗೂ, ಅಗ್‌ಕರಣವ್ರವಾಗಿ ಸೋಮಪಾನವನ್ನು ಮಾಡುವ ಬರ್ಹಿಷದ ರೆಂಬ ಪಿತೃಗಳಿಗೆ ಸಹ, ದಕ್ಷನ ಹದಿನೈದನೆಯ ಮಗಳಾದ ಸಧೆಯು ಪತ್ನಿಯಾದಳು೬|| ಆಕೆಯು ಆಪಿತೃಗೆ ೪ಂದ ವಯುನೆ, ಧಾರಿಣಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತಳು. ಅವರೀರ್ವರೂ

  • ವೀ, ಪಾ, ಮೇಧಾಂ ವೈತರಣಂ ಸ್ಪಧಾ.
  • ಶು ವೈ ಯಾನಃ ತೇವೆ ಏತರ ಬರ್ಹಿಪ್ರದಃ | ಯೆವು ಅಯಜ್ಜನೋ ಗೃಹವೇ ಧನಸ್ಸೇ ಓ ರೋಗಿ ಮೃತಾಃ ||

೯ ದಿ. ದೊನ್ನೆಯಲ್ಲಿ ನೀರನ್ನು ತುಂಬಿಕೊಂಡು, ಅಗ್ನಯೇಕವ್ಯವಾಹನಾಯ ಸಧಾ,ಸೊವಾಯ ಬಕ್ಷಮತೇ ಸಧಾ !! ಎಂದು ಎರಡು ವೃತ್ತಿ ಜಲದಲ್ಲಿ ಹೆಮಮಾಡುವುದಕ್ಕೆ ಆಗ ಕರಣವೆಂದು ಹೆಸರು. - - - - -


--- - - - - - - ------- --