ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಇಪ್ಪತ್ತನೆಯ ಅಧ್ಯಾಯ. [ನಾಲ್ಕನೆಯ ಕೂಟಸ್ಥ ವಿನ ಮಾತ್ಸಾನಂ ಯೋ ವೇದಾ ಪ್ರೋತಿ ಶೋಭನಂ ೧ : #ಭಿನ್ನ ಲಿಂಗಸ್ಯ ಗುಣಪ್ರವಾಹೋ ದ ಯಾಕಾರಕಚೇತನಾ ಇನಃ | ದೃಪ್ಲಾಸು ಸಂಪತ್ತು ವಿಪತ್ತು ಸೂರಿ ನವಿಕ್ರಯಂತೇ ಮಯಿ nಂತಿಯನ್ನು, ಅಕ್ಕು ಈ - ಪಡೆಯುವನು !loo|| ಯಃ - ಯಾವನು, ಕೂಟಸ್ಥ೧-ಸಿರ್ವಿಕಾರನಾಗಿ, ಉದಾಸೀನಂ - ನಿರ್ಲಿಪ್ತನಾಗಿಯೇ, ದ್ರವ್ಯ... ನಂ • ದ್ರವ್ಯ-ಶರೀರ, ಜ್ಞಾನ - ಜ್ಞಾನೇಂದ್ರಿಯಗಳು, ಕ್ರಿಯಾಕರ್ಮೇಂದ್ರಿಯಗಳು, ಆತ್ಮ ನು೦ - ಮ ತನ್ನು, ಇವುಗಳಿಗೆ, ಅಧ್ಯಕ್ಷ ಮಿವ - ನಾಯಕನಂತಿರುವ, ಇವ.೦ ಆತ್ಮಾನಂ . ಈ ಆತ್ಮ ನನ್ನು, ಯೋವೇ ರ - ಯಾವನು ತಿಳಿಯುವನೋ, ಸಃ - ಅವನು, ಶೋಭನಂ , ಶ್ರೇಯಸ್ಸನ್ನು , ಆಥೋತಿ - ಹೊಂದು ನ Hool ದ್ರವ್ಯ...ನಃ, ದ್ರವ್ಯ - ಮಹಾಭೂತಗಳು ಕ್ರಿಯಾ - ವೆ. ಲದ್ರಿಯಗಳು, ಕಾರಕ - ನೇಂದ್ರಿಯಗಳು, ಚೇತನಾ - ಚಿದಾಭಾಸವು, ಆತ್ಮನಃ - ೧ ತ್ರಗಳ ರೂಪವಾದ, ಭಿನ್ನ , ಬೇರೆಯಾ -~~-... "


- -- -- -- -- -- -- ---- - - - - - - -


-------

ಕೈವಲ್ಯವೆಂತಲೂ ಕರೆಯುವರು. ಯಾವನು ಪ್ರಕೃತಿಗುಣಗ೪ ದಕಾರಾದಿಗಳನ್ನುಳಿದು ನಿರ್ಮುಲಾಂತಃಕರಣನಾಗಿ ಅಪರೋಕ್ಷ ಜ್ಞಾನವನ್ನು ಪಡೆದವನ , ಅವನೇ ಶಾಂತಿ ಯನ್ನು ಪಡೆಯುವುದಕ್ಕಧಿಕಾರಿಯು || ೧೦ | ಪೃಥಿವ್ಯಾ ದಿನ ತೆಗಳಿಗೂ, ಜ್ಞಾನಕರ್ಮೇ೦ ದ್ರಿಯಗಳಿಗೂ, ಮನಸ್ಸಿಗೂ ಅಧಿಪತಿಯಂತೆ ತೋರುವ ಜೀವನನ್ನು ಆ ಭೂತಾದಿಗಳಲ್ಲಿ ಆಸಕ್ತಿಯಿಲ್ಲದ ಉದಾಸೀನವನ್ನಾಗಿ ಯಾವನು ತಿಳಿಯುವನೋ, ಅವನು ಜೀವನನ್ನು ನಿ ರ್ವಿಕಾರನನ್ನಾಗಿ ತಿಳಿಯುತ್ತಾನೆ. ಹಾಗೆ ತಿಳಿಯುವವನು ಪರಮಾತ್ಮನನ್ನು ತಿಳಿಯು ನ. ಅಂತು ಪರಮಾತ್ಮನನ್ನು ತಿಳಿದವನು ಮುಕ್ತಿಯನ್ನು ಪಡೆಯುತ್ತಾನೆ ||೧೧|| ಗುಣಪ್ರವಾಹರೂಪವಾದ ಸಂಸಾರವು ಪಂಚಭೂತ, ಜ್ಞಾನೇಂದ್ರಿಯ, ಕರ್ಮೆ೦ ರ್ವರಿ o೬) > (೧) ವೀ, ಜೀವಾತ್ಮ ನು ದ್ರವ್ಯಾದಿಗಳಿಗೆ ಅಧಿಪತಿಯೆಂಲೂ, ನಿರ್ವಿ ಕಾರನೆಂತಲೂ ಹೇಳುವುದು ಪರಸ್ಪರ ವಿರುದ್ಧವಾಗಿ ತೋರಬಹುದು. ಆತ್ಮನಲ್ಲಿ ದುವಾದಕರ ಪವಿಕಾರವೇನೂ ಇರಲೇ ಇರು ಅದು.ಆದರೂ ಅದು ಜ್ಞಾನವಿಕಾರರೂಪವು. ಆ ವಿಕಾರವು ಧರ್ಮ ಭೂ ತವಾದ ಸ್ಥಳದಲ್ಲಿರುವುದೇ ಹೊರ ರು ಸ್ವರೂಪದಲ್ಲಿಲ್ಲ. ಆದುದರಿಂದ ಕೂಟವು , ಉದಾಸೀನತೆಯ ಸಹ ಆತ್ಮ ನಿಗೆ ಸಹಜವೆಂತಲೂ, ದೇವಾದಿರಾಪದಿಂದ ಪರಿಣಾಮವು ದ್ರವ್ಯಾದಿ ಸಂಘ ತರೂಪವಾದ ಶರೀರಕ್ಕೆ ಸಜವೆಂತಲೂ ತಿಳಿಯಬೇಕು, ಧರ್ಮದಲ್ಲಿ ವಿಕಾರವಿದ್ದ ರೂ ನಿತ್ಯತ್ವಕ್ಕೆ ಭಂಗವೆ ಬಂದಿತೆಂದು ಹೇಳಿ ? ಇಲ್ಲ ಧರ್ಮಭೂತ ಎದ ಜಾನದವವು ನಿತ್ಯವು, ಅದಕ್ಕೆ ಒಮ್ಮೆ ಕರ್ಮದಿಂದ ಸಂಕೋಚವೂ, ಒಮ್ಮೆ ವಿಕಾಸವೂ ಉಂಟು ಗುವುದು. ಆದುದರಿಂದ ಧರ್ಮದಿಂದಲೂ ಆತ್ಮನ ಕೂಟಸ್ಥತಕ್ಕೆ ಚ್ಯುತಿಯಿಲ್ಲ. (೨) ವಿ. ಜ್ಞಾನಿಗಳಾದವರು, ಪಂಚ ಭೂತ, ಜ್ಞಾನಕರ್ಮೇಂದ್ರಿಯ ಚೇತನಗಳನ್ನು ವ್ಯಾಪಿಸಿ ಕೊಂಡು ಜೀವನಿಗಿಂತಲೂ ಬೇರೆಯಾಗಿರುವ ಮನಸ್ಸಿಗೆ ಗುಣಪ್ರವಾಹರೂಪವಾದ ಸಂಸಾರವಲ್ಲದೆ, ಆತ್ಮ ನಿಗಿಲ್ಲವೆಂದು ತಿಳಿಯುವರು. - (೩) ಸು. ಜೀವನು ಲಿಂಗದೇಹದಲ್ಲಿ ಅಭಿಮಾನವಿಟ್ಟಲ್ಲಿ ಸಂಸಾರಕ್ಕೊಳಗಾಗುವನೇ ಹೊರತು, ಉದಾಸೀನನಾಗಿದ್ದರೆ ಸಂಸಾರಿಯಾಗುವುದಿಲ್ಲ ಎಂದು ತಿಳಿದು ಭಕ್ತಿ ಮಿಶವಾದ ಜ್ಞಾನದಿಂದಲೂ, ಕೇವಲ ಭಕ್ತಿಯಿಂದಲೂ ಭಗವಂತನನ್ನು ಆರಾಧಿಸುವವರಿಗೆ ಸಂಸಾರವುಂಟಾಗುವುದಿಲ್ಲ,