ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ, འའའའབ་འཀཀཀཀཀཀཀཀཀཀ འཀ འའའའའབའ བ བ ་ འ འ ཀཀ ་ ་ ་ ་ ་ མ་འག་མཆཕ ಬದ್ದ ಸಹೃದಾಃ || ೧೨ || ಸವು ಸ್ಪಮಾನೋತ್ಸವ ಮಧ್ಯಮಾಧವ ಸುಖೇಚ ದುಃಖೇಚ ಜಿತೇಂದ್ರಿಯಾಶಯಃ | ಮಯೋಪಕ್ಕೆ ಪ್ರಾಖಿಲ ಲೋಕಸಂಯು ತೋ ವಿಧ ವೀರಾಖಿಲಲೋಕರಕ್ಷಣಂ || ೧ || ಶ್ರೇಯಃ ಪ್ರಜಾಪಾಲನ ಮೇವ ರಾಜೇ ಯಾಂಪರಾಯೇ ಸುಕೃತಾತ್ ಪಪ ಮಂಶಂ | ಕರ್ತಾ Swಥಾ ಹೃತವು ಪ್ರಜಾನಾ ಮರಕ್ಷಿತಾ - - - - - - - - - - - - ದ, ಲಿಂಗಸ್ಯ - ಕರೀರಕ್ಕೆ, ಗುಣಪವಾಹಃ - ಸಂಸಾರವು, ಆದುದರಿಂದ, ಸರಯಃ - ವಿದ್ವಾಂಸರು, ಸಂಪತ್ತು - ಸಂಪತ್ತುಗಳು, ವಿಪತ್ತು - ವಿಪತ್ತುಗಳು, ದೃಪಾಸು - ನೋಡಲ್ಪಟ್ಟಲ್ಲಿ, ಮಯಿ - ನನ್ನ , ಬದ್ಧ ಸೌಹೃದ 18 - ಪ್ರೀತಿಯುಳ್ಳವರಾಗಿ, ನವಿಕ್ಕಿಯಂತೆ - ವಿಕಾರವನ್ನು ಪಡೆಯುವುದಿಲ್ಲ ||೧೧ ೫ ರ - ಎಲೈ ವೀರನೆ ! ಸದೆ - ಸುಖದಲ್ಲಿ ಯ, ದುಃಖೀಚ - ದುಃಖದಲ್ಲಿ ಯ, ನಮಃ - ಸಮನಾದ ಸಮಾ..ಮಃ- ಉತ್ತಮ, ಮಧ್ಯಮ, ಅಧಮರನ್ನು ಸಮಾನರನ್ನಾಗಿ ಕಾಣುವ, ಜಿತೇಂ...ಯಃ-ಇಂದ್ರಿ ಯಮನಸ್ಸುಗಳನ್ನು ಗೆದ್ದಿರ.ವ ನೀನು, ಮಯೂ - ನನ್ನಿ೦ದ, ಉಪ... ತಃ, ಉಪಕ - ಸಂಗದಿ ಸಲ್ಪಟ್ಟ, ಅಖಿಲ - ಸಕಲವಾದ, ಲೋಕ - ಮಾತಿನೋ ದಲಾದವರಿಂದ ಸಂಯುತಃ - ಕೂಡಿದವನಾಗಿ, ಅಖಿಲ..ಣ - ಸಕಲಜನಕ್ಕೆ ಮುನ್ನೂ, ವಿಧ- ಪಾಡು, ೧೩|| ಯಘ-ಯಾವ ಕಾರಣದಿಂದ, ಸಂಶ ರಾಯ - ಏರಲೋಕದಲ್ಲಿ, ಸುಕೃತಾತ್ - ಪ್ರಜೆಗಳ ಪುಣ್ಯದಿಂದ, ಸಸ್ಯ - ಆರನೆಯ, ಅಂಕಂ - ಭು ಗವನ್ನು, ಹರ್ತಾ - ಪಡೆಯ.ವನೋ , ಅನೃತ - ಲ್ಲ,ಾದರೆ, ಅರಕ್ಷಿತಾ - ರಕ್ಷಿಸದೆ, ಕರಹಾರಃ - ೪ ಸಿಕೆಯನ್ನು ಪಡೆಯುವವನು, ಹೃತಪ್ರಣ್ಯ - ಪುಣ್ಯವನ್ನು ಕಳೆದುಕೊಂಡು, ಪ್ರಜಾನಾಂ - ಪ್ರಜೆಗಳ, ಅಘಂ - ಪಾಪವನ್ನು , ಅತ್ತಿ - ಅನು: ಪಿಸುತ್ತಾನೆ, ಅತಃ - ಆದುದರಿಂದ, ರಜ್ಞ - ರಾಜನಿಗೆ, ಪುಜಾ ಪಾಲನಮೇವ - ಪುಜಾರಕ್ಷಣವೇ, ಶ್ರೇಯಃ - ಶ್ರೇಯಸ್ಕರವು. ಏವಂ - ಇಂತು, `ಜಾ...ನಃ, ದ್ವಿಜಾಗ್ರ - ೨ಾಹ್ಮಣಶ್ರೇಷ್ಟರಿಗೆ, ಅನುಮತ - ಸಮ್ಮತವಾ ಹೈವೇ, ಶ್ರೇಯಃ . ... - ಆದುದರಿಂದ ' ಜಾನಾಂ - ಪಂಚಕ + - -- -- -- -. ರಿಯ, ಚಿದಾಭಾಸಗಳ ಸಂಘಾತವೆನಿಸಿ, ದೇವಮನುವಾದಿ ರೂಪದಿಂದ ಭಿನ್ನವಾಗಿ ರುವ ಶರೀರಕ್ಕೆ ಇರುವುದೇ ಹೊರತು ಬರ ಪಾತ್ಮನಿ'ಲ್ಲ. ಇದನ್ನು ತಿಳಿದೇ ಜ್ಞಾನಿಗಳಾದ ವರು ನನ್ನಲ್ಲಿ (ಕರಿ) ಮಿತಿಯುಳ್ಳವರಾಗಿ ಸಂಪತ್ತು ವಿಪತ್ತುಗಳೆರಡರಲ್ಲಿಯೂ ವಿw ರವನ್ನು ಪಡೆಯುವುದಿಲ್ಲ || ೧೨ | ಅಯ್ಯ ಶೂರನಾದ ಪೃಥುವೆ ! ನೀನು ಜ್ಞಾನಿಯಾದ ವನು. ಆದುದರಿಂದ ಉತ್ತಮ, ಮಧ್ಯಮ, ಅಧಮರಲ್ಲಿ ಸಮುದೃಪ್ಪಿಯನ್ನಿಟ್ಟು ಸುಖ ದುಃಖಗಳಲ್ಲಿ ಹಿಗ್ಗಿ ತಗ್ಗದೆ ಇಂದ್ರಿಯಗಳನ್ನು ಜಯಿಸಿ ದೃಢಮನಸ್ಕನಾಗಿ, ನಾನು ಸಂಘ ದಿಸಿಕೊಟ್ಟಿರುವ ಮಂತ್ರಿಪುರೋಹಿತಾದಿಗಳ ಸಹಾಯದಿಂದ ಸಕಲ ಪ್ರಜೆಗಳನ್ನೂ ಶ ಲಹು ||೧|| ರಾಜಧರ್ಮಾನುಸಾರವಾಗಿ ರಾಜ್ಯವನ್ನಾಳುವ ಭೂಪತಿಯು ಪ್ರಜೆಗಳಿಂದ ಕಾಣಿಕೆಗಳನ್ನೂ, ತನ್ನ ಪ್ರಜೆಗಳ ಪ್ರಣ್ಯದಲ್ಲಿ ಪ್ರಾಂಶವನ್ನೂ, ಪಡೆದು ಈ ಲೋಕ ದಲ್ಲಿ ಕೀರ್ತಿಸುಖಗಳಿ೦ದ ಬಾಳುವನಲ್ಲದೆ ಪರಲೋಕದಲ್ಲಿ ಕೂಡ ಸದ್ದತಿಯನ್ನು ಹೊಂ ದುವನು. ಅಂತಿಲ್ಲದೆ ಅನ್ಯಾಯವಾಗಿ ಪ್ರಜೆಗಳಿ೦ದ ಕಾಣಿಕೆಗಳನ್ನು ಪಡೆಯುವವನು, ತನ್ನ ಪ್ರಣ್ಯಗಳನ್ನೆಲ್ಲಾ ಪ್ರಜೆ ಆಗಿತ್ತು ಪ್ರಜೆಗಳ ಪಾಪಕ್ಕೆ ತಾನು ಭಾಗಿಯಾಗುವನು. ಆದುದರಿಂದ ರಾಜನಾದವನಿಗೆ ಪ್ರಜಾಪಾಲನಕ್ಕಿಂತಲೂ ಶ್ರೇಯಸ್ಕರವಾದ ಕಾರ್ಯ