ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಅಧ್ಯಾಯ [ನಾಲ್ಕನೆಯ ಕರಹಾರೆ 5 ಘ ಮತ್ತಿ | ೧೪ || ಏವಂ ದ್ವಿಜಾSಗ್ರಾನುಮತಾ Sನು ವೃತಧರ್ಮ ಪ್ರಧಾನ ಇತಮೋತ್ಸವಿತಾ ! ಹಸ್ಸನ ಕಾಲೇನ ಗೃಹೋಪಯಾರ್ತಾ ಪ್ರಜ್ಞಾಸಿ ಸಿದ್ದಾ ನನುರಕ್ತಿಕಃ | ವರಂಚ ಮ ತ್ಯಂಚನ ಮಾನನೇಂದ್ರ ! ವೃಣೀಷ ತೇsಹಂ ಗುಣಶೀಲ ಯಂತ್ರಿತಃ | ನಾಹಂ ಮಖ್ಯೆ ರ್ವೈ ಸುಲಭ ಸ್ತಪೋಭಿ ಯೊ೯ಗನ ವಾ ಯ ತೃಮಚಿತ್ತ ನರ್ತಿ || ೧೬ || ಮೈತೆಯಃ || ಸ ಇತ್ಯ ಲೋಕ ಗುರುಣಾ ವಿಷ ಕ್ಷೇನೇನ ವಿಶ್ವಜಿತ್ | ಅನುಶಾಸಿತ ಆದೇಶಂ ಶಿರಸಾ ಜಗೃಹೇ ಹರೇಃ || ೧೭ || ಸ್ಪಕಂತಂ ಪಾದಯೋಃ ಪ್ರೇಮಾ ವಿ ದ, ಅನುತ - ಅನುಸರಿಸಲ್ಪಟ್ಟ, ಧರ್ಮ - ಧರ್ಮವೇ, ಸುಧಾನಃ - ಮುಖ್ಯವಾಗುಳ್ಳ, ಅನುರಕ್ಕೆ ಲೋಕಃ – ಪ್ರಜಾನುರಾಗವುಳ್ಳ ನೀನು, ಅಕೃತವಃ - ಪ್ರಜೆಗಳಲ್ಲೊಬ್ಬನಂತೆ, ಅಸ್ಕತಿ- ಈ ಭೂಮಿಯ ನ್ನು, ಅನಿತಾ - ಕ್ಷಿಸುವವನಾಗಿ, ಹಸ್ಸನ - ಅಲ್ಪವಾದ, ಕಾಲೇನ.ಕಾಲದಿಂದ, ಗೃಹೋಪಯರ್ತಾ ಮನೆಗೆಬಂದ, ಸಿದ್ದಾ೯ - ಸನಕಾದಿಗಳನ್ನು, ದಾಸಿ - ಕಾಣುವೆ ||೧|| ಮಾನವೇಂದ್ರು - ಜನಪತಿ ಯ ! ಅಹಂ - ನಾನು, - ಯಾವ ಕಾರಣದಿಂಗ, ಸಮಚಿತ್ತ ವತಿ: 2 - ಸಮದರ್ಶಿಗಳಲ್ಲಿ ನೆಲಸಿರುವೆ ನೋ, ಆ ಕಾರಣದಿಂದ ಮ - ಯಜ್ಞಗಳಿ೦ದಾಗಲಿ, ತಗ್ರ, ಭಿಃ - ತಪಸ್ಸುಗಳಿ೦ದಾಗಲಿ, ಯೋಗೇ ನವಾ - ಯೋಗಾಭ್ಯಾಸದಿಂದಾಗಲಿ, ಸಭೆ - ಸುಲಭವಲ್ಲ, ಅಹಂ – ಆ ನಾನು, ತೇ - ನಿನ್ನ, ಗುಣ... ತಃ - ಕಮಾದಿಗುಣಗಳಿಂದ, ಸ್ವಭಾವಗಿಂದಲೂ, ಕಟ್ಟು ಬಿದ್ದಿರುವೆನು. ಮತ - ನನ್ನಿಂದ, ಕಂಚನ - ಯಾವುದನ್ನಾದರೂ, ವರಂ - ವರವನ್ನು, ವೃಣೀಷ್ಮ - ಏರಿನ, ||| ಮೈತ್ರೇಯನು ಹೇಳುತ್ತಾನೆ. ವಿಶ್ವಜಿತ್ - ಜಗಜೇತೃವಾದ, ಸಃ - ಆ ದೃತುರಾಜನು, ಇತ್ಯಂ - ಇ೦ತು, ಲೋಕಗುರುಕು - ಜಗ ದ್ದು ರುವಾದ, ವಿಪ್ಪನೇನ - ವಿಕ್ಕುವಿನಿಂದ, ಅನುಶಾಹಿತಃ - ಆಸ್ಥಾಪಿಸಲ್ಪಟ್ಟ ವನಾಗಿ ಹರೇಃ - ವಿ ಶುವಿನ, ಆದೇಶಂ - ಅಪ್ಪಣೆಯನ್ನು, ಶಿರಸಾ - ತಲೆಯಲ್ಲಿ ಜಗೃಹೇ - ಗ್ರಹಿಸಿದನು, ||೧೩|| ಪಾದ - ~ -~ ~ - ~~ --- ವಾವುದೂ ಇಲ್ಲ || ೧೪ ! ಇಂತು, ಕ್ಲಾಸಿಗಳಾದ ಬಾ ಹಣತಮರಿಗೆ ಸಮ್ಮತ ವಾಗಿಯೂ ಪರಂ ಸರಾಪಷ್ಟವಾಗಿಯೇ ಇರುವ ಕುಲಧರ್ಮವನ್ನು ಬಿಡದೆ ನಡೆದೆ.ಸು ತ್ಯಾ 'ನನ್ನಿಂದಲೇ ಲೋಕವು ರಕ್ಷಿತವಾಗುವುದು ಎಂಬ ಅಭಿಮಾನವನ್ನಿಟ್ಟುಕೊಳ್ಳದೆ, ಪುಜೆಗಳಲ್ಲಿ ಪ್ರಿಯನಾಗಿದ್ದುಕೊಂಡು ಭೂಮಿಯನ್ನಾಳುತ್ತಾ, ಪ್ರಜಾನುರಂಜಕನಾಗಿ, ಕೊಂಚ ಕಾಲದಲ್ಲಿಯೇ ನಿನ್ನ ಮನೆಗೆ ಬರುವ ಸನಕಾದಿ ನಿದ್ದ ರನ್ನು ಕಂಡು ಕೃತಾರ್ಥ ನಾಗುವೆ | ೧೩ || ಎ ರಾಜೇಂದ್ರನೆ ! ನಾನು ಸುದರ್ಶಿಗಳಾದ ಮಹಾತ್ಮರಲ್ಲಿರುವ ವನಾದುದರಿಂದ ಅಂತಿಲ್ಲದವರಿಗೆ ಯಜ್ಞಗಳಿಂದಾಗಲಿ, ತಪಸ್ಸುಗಳಿಂದಾಗಲಿ, ಯೋಗ ದಿಂದಾಗಲಿ, ವಶನಾಗತಕ್ಕವನಲ್ಲ. ಈಗ ನಾನು ನಿನ್ನ ಶಮದಮಾದಿ ಗುಣಗಳಿಂದಲೂ, ಒಳ್ಳೆಯ ಸಂಭಾವದಿಂದಲೂ ನಿನಗೆ ವಶನಾಗಿರುವೆನು. ನನ್ನಿಂದ ಯಾವ ವರವು ಬೇಳ ಕೇಳು ಎಂದು ಹೇಳಿದನು ||೧೬|| ಅಯಾ ವಿದುರನೆ ! ಇಂತು ಲೋಕಗುರುವಾರ ಭಗವಂತನಾಡಿದ ನುಡಿಗಳನ್ನು ಕೇಳಿ ಜಗಜೇತೃವಾದ ಸೃಥುರಾಜನು ಭಗವಂತನ ದೇಶವನ್ನು ತಲೆಯಲ್ಲಿ ಧರಿಸಿದನು || ೧೬ || ಬಳಿಕ ದೇವರಾಜನಾದ ಇಂದುನು ಇನು