ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಮಂಡ್) ಶ್ರೀ ಭಾಗವತ ಮಹಾಪುರಾಣ, JLd mm •••••••••••••••••••••••••••• ಡಿತಂ ಸ್ಟೇನ ಕರ್ಮಣ | ಶತಕತುಲ ಪರಿಪ ಜೈ ವಿಷಂ ವಿಸರ ರ್ಜಹ || ೧v || ಭಗವಾ ನಥ ವಿಕಾಂತಾ ಸೃಥಕೋಪಹೃತಾರ್ಹ ಣಃ | ಸಮುಜ್ಜೆಹಾನ ಯಾ ಭಾ ಗೃಹೀತಚರಣಾಂಬುಜಃ || ೧೯ | ಪ್ರಸ್ಥಾನಾಭಿಮುಖ ... ಪೈನ ಮನುಗ್ರಹವಿಲಂಬಿತಃ | ಪರ್ಶೃ ಪದ್ಮ ಪಲಾಶಾ. ನಪ್ರತಸ್ಥ ಸುಕೃ ಕೃತಾಂ || ೨೦ | ಕ ಆದಿರಾಜ್ ರಚಿತಾಂಜಲಿ ರ್ಹರಿಂ ಏಲೋಕಿತುಂ ನಾಶಕ ದಶ್ರಲೋಚನಃ || ನಕಿಂ ಚನೋವಾಚ ಸ ಬಾಪ್ಪವಿಹೃ ಹೃದೋಪಗಡ್ಯಾ 3ನು ಮಧಾ ದವಸ್ಥಿತಃ | ೨೧ || ಅಥಾ ನಮ್ಮಜ್ಞಾ 5 ಶು ಕಲಾ ವಿಲೋಕಯ ನೃತ್ಯ 8 - ಕಾಲುಗಳಲ್ಲಿ, ಪ್ರಶಂತಂ - ಮುಟ್ಟುತ್ತಿರುವ, ಸೋನ - ತನ್ನ ಕರ್ತಣ - ಕಾರ್ಯದಿಂದ ವಿಡಿತಂ - ನಾಚಿರುವ, ಶತಕ್ರತುಂ - ಇಂದ್ರನನ್ನು, ಪ್ರೇಮ - ಪ್ರೀತಿಯಿಂದ, ಹರಿಪ್ಪ- ಆ ಲಿಂಗಿಸಿ, ವಿದ್ವೇಷಂ - ಅಧಿಕವಾದ ದೈವವನ್ನು, ವಿಸರ್ಜಹ - ಬಿಟ್ಟ ವು ||೧| ಅಥ - ಬಳಿಕ, ವಿ ಶ್ವಾತ್ಸಾ - ಜಗರೂಪನಾದ, ಪದ್ಮ ...ಕ್ಷಃ ,ತಾವರೆಯೆಸಳಿನಂತೆ ಕಣ್ಣುಳ, ಭಗವ೯ , ಭಗವಂತನು ಹೃಥುನಾ - ಪೃಥುವಿನಿಂದ, ಉಪ...೧೪ - ಒದಗಿಸಲ್ಪಟ್ಟ ಪೂಜಾದ್ರವ್ಯವುಳ್ಳವನಾಗಿ, ಸಮುಜ್ಜಿ ಹಾನ ಯ - ಬೆಳೆಯುತ್ತಿರುವ, ಭಕ್ತಿಯಿಂದ, ಗೃಹಿ... ಜ8 - ಕುಲಿಗೆರಗಲ್ಪಟ್ಟ , ಪ್ರಸ...ಏ - ಪ್ರಯ ಣಕ್ಕೆ ಸಿದ್ಧನಾಗಿದ್ದರೂ, ಸತಾಂ - ಸಾಧುಗಳಿಗೆ, ಸುಹೃತಕ - ಬಂಧುವಾದುದರಿಂದ, ಏನಂ - ಇವನನ್ನು? ಪರ್ಶೃ-ನೋಡುತ್ತಾ, ಅನು...ತಃ-ಅನುಗ್ರಹಕ್ಕಾಗಿ ಸಾವಕಾಶಮಾಡಿ, ಪ್ರತಸ್ಥ-ಹರಡಲಿಲ್ಲ _on ಸಆದಿರಾಜ - ಆ ಹೃಥುವು, ರಚಿತಾಂಜಲಿಃ - ಕೈ ಮುಗಿದುಕೊಂಡು, ಅಶುಲೋಚನಃ-ಕೆಂಬನಿದುಂಬಿ, ಹರಿಂ - ಹರಿಯನ್ನು , ಏಲೋಕಿತುಂ - ನೋಡುವುದಕ್ಕೆ, ನಾಶಕ - ಶಕ್ತನಾಗಲಿಲ್ಲ, ಬಾಷ್ಪವಿತ್ರ 08-ಕಂಬನಿಯಿಂದ ಗದ್ದ ದಸ್ತರವುಳ್ಳವನಾಗಿ, ಅವಸ್ಥಿ ತಃ - ಇದ್ದು ಕೊಂಡು, ಸಃ - ಅವನು, ಕಿಂಚನಕೊಂಚವನ್ನೂ, ನೋವಾಚ - ಹೇಳಲಿಲ್ಲ, ಅವಂ - ಈ ಹರಿಯನ್ನು, ಹೃದು - ಮನಸ್ಸಿನಿಂದ, ಉರ ಗೂಹ - ಆಲಿಂಗಿಸಿ ಅಧಾತ್ - ಧರಿಸಿದನು ||೧| ಅಥ - ಬಳಿಕ, ಅರಕಲಾ - ಕಂಬನಿಗಳನ್ನು, ಆ ಮಾಡಿದ ದುಷ್ಕಾರ್ಯದಿಂದ ನಾಚಿದವನಾಗಿ, ಕಾಲಿಗೆರಗಲು, ಪೃಥುರಾಜನು ಪರಮ ಶ್ರೀ ತಿಯಿಂದ ಅವನನ್ನು ಅಪ್ಪಿಕೊಂಡು, ತನಗಿದ್ದ ದ್ವೇಷವನ್ನೆಲ್ಲಾ ತೆರೆದು ಬಿಟ್ಟನುಗಿ ತರುವ ಯಸರ್ವಾತ್ಮಕನೂ, ಕಮಲನೇತ್ರನೂ, ಆದ ಭಗವಂತನ ಪ್ರಯಾಣ ಸನ್ನದ್ದನಾದರೂ, ಭಕ್ಷಪ್ರಿಯನಾದುದರಿಂದ ಪೂಜೆ ಸಕರಣಗಳನ್ನು ಅಣಿ ಮಾಡಿಕೊಂಡು,ಅಡಿಗಡಿಗೂ ಬೆಳ ಯುತ್ತಿರುವ ಪರಮಭಕ್ತಿಯಿಂದ ಪಾದಕಮಲಗಳನ್ನು ಪೂಜಿಸಿದ ಭಕ್ತಾಗ್ರೇಸರನಾದ ಆ ಪೃಥುವನ್ನು ಕಂಡು, ಅನುಗ್ರಹಿಸಬೇಕೆಂದು ತಳುವುತ್ತಾ ಪ್ರಯಾಣಮಾಡಲಿಲ್ಲ |pol! ಆಗ ಆದಿರಾಜನಾದ ಪೃಥುಭೂಪಾಲನು, ಭಕ್ತಿಯಿಂದ ಕೈಗಳನ್ನು ಮುಗಿದು, ಕಣ್ಣು ತುಂಬ ಕಂಬನಿಗಳು ತುಂಬಿಕೊಳ್ಳಲು, ಭಗವಂತನನ್ನು ನೋಡುವುದಕ್ಕೂ ಅಡ್ಡಿಯಾಗಿ, ಸಂತೋಷಾತಿಶಯದಿಂದ ಗಂಟಲುಬ್ಬಿ ಗದ್ಧದ ಧ್ವನಿಯಿಂದ ಮಾತನಾಡಲಾರದೆ ಕೊಂಚ ಹೊತ್ತಿನವರೆಗೂ ಮನಸ್ಸಿನಲ್ಲಿ ಭಗವಂತನನ್ನು ಧ್ಯಾನಿಸುತ್ತಾ ಸುಮ್ಮನಿದ್ದನು || ೨೧ | ತರುವಾಯ ಕಣ್ಣುಗಳಿ೦ದುರುಳುತಿರುವ ಆನಂದ ಬಾಷ್ಪಗಳನ್ನೊರಸಿಕೊಂಡು, ನೋ