ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J೪ ಇಪ್ಪತ್ತನೆಯ ಅಧ್ಯಾಯ. [ನಾಲ್ಕನೆಯ •••••ummmmm ಲಯಂ ಪದ್ಮಕರೇವ ಲಾಲಸಃ | ಅಭಾವಿ ರೇಕ ತಿಸ್ಪಧೆ ಕಲಿ ರ್ನ ಸಾ ತತಜ್ಞರಣ್ ಕತಾನಯೋಃ || ೨೭ | $ ಜಗಜ್ಜನನ್ಸಾರಿ ಜಗದೀಶ ! ವೈಕ ಸಂ ಸಾದೇವ ಯತ್ಕರ್ಮಣಿ ನ ಸೃವಿವಾಹಿತಂ | ಕರೋತಿ ರುವಳೋ || 4 || ಅಥ , ಆದುದರಿಂದ, ಪದ್ಮ ಕರೇವ - ಲಕ್ಷ್ಮಿ ಯಂತ, ಲಾಲಸಃ - ತವಕದಿಂದ, ಸಿಆ...ಮಂ-ಸಕಲ ಪುರುಷರಿಗೂ ಶ್ರೇಷ್ಠನಾದ, ಗುಣ ನಿಲಯಂ - ಗುಣನಿಧಿಯಾದ, ತ್ವಾಂ - ನಿನ್ನನ್ನು ಆಭಜೇ - ಪೂಜಿಸುವೆನು, ಏಕ...ಧೋ8- ಒಬ್ಬ ಒಡೆಯನ್ನು ಬಯಸುತ್ತಿರುವ, ಕೃತ....ಯೋಳಿ - ನಿನ್ನದು ದಗಳನ್ನ ಡಬಿಡದಿರುವ, ಆವಯೋ - ನಾ ರ್ವರಿಗೂ ಕಲಿ8 - ಜಗಳವು ಅಪಿನಸತ್ - ಆಗುವುದಿ, ೪ವ ? |೨೬|| ಜಗದೀಶ - ಲೋಕನಾಥನ | ಜಗನನ್ಯಾರಿ- ಲೋಕಮಾತೆಯಾದ ಲಕ್ಷ್ಮಿಯಲ್ಲಿ, ವೈಕ ಸಂ - ವಿರೋಧವು, ಸಂದೇವ - ಆಗುವುದೆದಿಟ, ಆಗಲಿ, ಯಾಕರ್ಮಣಿ - ಯಾರ ಕಲಸದಲ್ಲಿ, ನಃ - w-mmer

-

. . . . .... ನಿನ್ನ ಕಥಾಶ್ರವಣದಲ್ಲಾಸಕ್ತನಾಗಿ, ಪುರುಷೋತ್ತಮನೂ, ಕಲ್ಯಾಣಗುಣವಿಧಿಯ, ಆದ ನಿನ್ನನ್ನು ಧ್ಯಾನಿಸುವೆನು. ಇಂತಾದಲ್ಲಿ ಒಬ್ಬ ಒಡೆಯನನ್ನೇ ಪ್ರೀತಿಸುತ್ತಾ ನಿನ್ನ ಪಾದಕಮ ಲಗಳನ್ನೆಡಬಿಡದೆ ನಂಬಿರುವ ನಾನು ಮತ್ತು ರಮಾದೇವಿಯು ಇವರೀರ್ವರಿಗೂ ಕಲ ಹವುಂಟಾಗದಿರಲಾರದು || ೨೭ || ಅಯಾಜಗದೀಶನೇ ! ಜಗಜ್ಜನನಿಯಾದ ರಮಾದೇ ವಿಯು ಮಾಡುವ ಕಾರ್ಯವನ್ನೆ ನಾನೂ ಮಾಡ ತೊಡಗಿರುವದರಿಂದ ಆಕೆಗೆ ನನ್ನಲ್ಲಿ -~~ -~ - - - - - - -5=24 = 1 Ann aid == == - + (೧) ವೀ, ಎಲ್ಲಿ ಜಗನ್ನಾಯಕನೆ ! ಅನಾದಿಯಾದ ಪ್ರಕೃತಿಯ ವಕದಿಂದ, ನಾವು ಮಾಡುವ ಯಜ್ಞಾದಿಕರ್ಮಗಳು ಆರಾಧನ ರೂಪಗಳೆ೦ಬುದನ್ನರಿಯದೆ, ಪ್ರ ಚನಕಾಗಿ ಬೋಧಿಸುವ ವೇಗದ ಅರ್ಥವಾದ ವಾಕ್ಕುಗಳಿಂದ ಈ ಕರ್ಮಗಳಿಗೆ ಪಶು, ಪುತ್ರ, ವೃಷ್ಟಿ, ಅನ್ನ, ಸ್ವರ್ಗವೊದಲಾದ ಐಹಿಕಾ ಮು,ವಿಕ ಸುಖಗಳ ಫಲವೆಂದು ತಿಳಿದು ಕರ್ಮಗಳನ್ನು ಮಾಡುತ್ತಿರುವೆವು. ಆದರೂ ದೀನದಯಾ ಛುವಾಗ ನೀನು ನನ್ನ ತಪ್ಪನ್ನೆಣಿಸದೆ, ಅಲ್ಪವಾದ ಫಲತೃಪೆಯನ್ನು ಕಳೆದು ನಮ್ಮ ಕರ್ಮಗಳ ನ್ನು ನಿತ್ಯಫಲಸಾಧನಗಳನ್ನು ಗಿಮಾಡು, ಲೋಕದಲ್ಲಿ ಆತ್ಸಾ ರಾಮನಾದವನಿಗೆ ಸ್ವರ್ಗಾದಿ ಫಲಗಳು ಅತಿ ತುಚ್ಛಗಳಲ್ಲವೆ ? (೨) ವಿ. ಎಲೈ ಅಖಂಡೇಶನ ! ರಜಃ ಪ್ರಧಾನವಾದ ಈ ಲೋಕದಲ್ಲಿ ಕಲಿಸಭಾವವಾದ ಕಲಹವಂ ಬುದು ಪಣಿಗಳ ಸ್ವಭಾವದಿಂದುಂಟಾಗುವುದೆ' ಹೊರತು, ಭಗವದ್ಭಕರಲ್ಲುಂಟಾಗುವುದಿಲ್ಲ. ಭಕ್ತವ ಡೈಲನಾದ ಭಗವಂತನಿಗೆ ಛಕರಿಗಿಂತಲೂ ರಮಾದೇವಿಯು ದೊಡ್ಡವಳಲ್ಲ. (೩) ಸು. ಎಲೈ ತಂದೆಯ ! ನಿನ್ನ ಪದ ಸರಿಚರಣ ವಿಷಯದಲ್ಲಿ ತಾಯಿಯಾದ ಲಕ್ಷ್ಮಿ ದೇವಿಗೂ ನನಗ ಕಲವುಂಟಾಗಬಹುದು. ಆದುದರಿಂದ ಆರಮಾದೇವಿಯು ನಿನ್ನ ವಕ್ಷಸ್ಥಲದಲ್ಲಿ ವಿಹರಿಸಿಕೊಂ ಬರಲಿ. ನಾನು ಚರಣಪರಿಚರಣದಲ್ಲಿರುವನು. ಹಾಗಿಲ್ಲದೆ ನಾನು ಹಿರಿಯವಳು, ನೀನು ಕಿರಿಯವನು, ನಾನು ಉತ್ತಮರು, ನೀನು ನಿಕೃಪನು' ಎಂದು ಆಕೆಯ ನನ್ನೊಡನೆ ಸಣಿಸಿದರೂ, ಭಕ್ತವತ್ಸಲನಾದ ನೀನು ನನ್ನಲ್ಲಿಯೇ ಕಪಾತವನ್ನು ತೋTುವೆಯಾದುದರಿಂದ ನಾವು ಹೆದರುವುದಿಲ್ಲ. ಪ್ರೊ!! ಕೃಶಾಂ ತಸ್ಯ ಸಮಶಿತ್ಯ ಸೌಢ೦ ನ “ ಮಹೀಕೃತೇ ಇತಿಲಾಂ ಬೇವರ್ಹ ಕೃತಿಂ ಹೀರ ಸ್ವ ಉಚ್ಯತೇ!! ಎಂಬಂತ ಈ ಆದಿಂದ ಏರಿಭಕ್ತರಿಗೆ ಉಚಿತವಾದ ವ್ರತವು ಹೇಳುವುದು, (8) ಸಿ ಶli ನವ ಭಕ್ತ ಪ್ರಿಯತಮೋ ಹ್ಯಾಲೆ : ನಿ ರ್ನ ಶಂಕರ! ನಕಸಂಕರ್ಷಣೆ ನಶಿಸಿ ನೈವ ಚ ತಥ ಭರ್ವ | ಭಗವಂತನಿಗೆ ಭಕ್ತರಿಗಿಂತ ಯಾರೂ ಪ್ರಿಯರಲ್ಲ.