ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LL ಇಪ್ಪತ್ತನೆಯ ಅಧ್ಯಾಯ [ನಾಲ್ಕನೆಯ >೧೧೧ Morn Mov 17 - A shri shhhh ನ್ಯಾಯ.ಯಾSದ್ದಾ ಜನ ಈಶ ! ಖಂಡಿತ ಯದನ್ ದಾಶಾಸ್ತ್ರ ರತಾ ನೋ5 ಬುಧಃ ಯಥಾ ಚರೇ ದ್ವಾಲಹಿತಂ ವಿತಾ ಸ್ವಯಂ ತಥಾ ತಮ ವಾರ್ಹನಿ ನ ಸ್ಪಮಾ ಹಿತುಂ ||೧|| ಮೈತ್ರೇಯಃ|| ಇತ್ಯಾದಿ ರಾಚೀನ ನುತ ಸೃವಿಕ್ಷ ದೃಕ್ ತಮಾಷ ರಾರ್ಜ ! ಮಯಿ ಭಕ್ತಿ ರಸ್ತುತೇ|| ಹಗ್ಗ ದಂತಿರುವ, ವಾಚಾ-ವಾಗ್ರೂಪವಾದ ವೇದದಿಂದ, ಯುಸಿತಃ - ಬದ್ಧರಾಗದಿದ್ದರೆ ಪುನಃ-ವರಳಿ, ಮೋಹಿತಃ-ಮರುಳಾಗಿ, ಕಥಂ - ಹೇಗೆ, ಕರ್ಮ-ಕರ್ಮವನ್ನು, ಕರೋತಿ - ಮಾಡುತ್ತಾರ || ೩೦ || ಅಖಧಃ - ಜ್ಞಾನರಹಿತನಾಗಿ, ಯತಾತ್ಮನಃ-ಸತ್ಯಸ್ವರೂಪನಾದ ನಿನಗಿಂತಲೂ, ಅನೃತ - ಬೇರೆಯಾದ ಅರ್ಥ ಆಮದಿಗಳನ್ನು , ಯತ್ - ಯಾವ ಕಾರಣದಿಂದ, ಆಶಾಸ್ತ್ರ - ಬಯಸುತ್ತಾರೋ, ಅದರಿಂದ ಜನಃ - ಆ ಜನರು, ಇನ್ಯಾಯಯಾ - ನಿನ್ನ ಮಾಯಯಿಂದ, ಖಂಡಿತು - ಮೋಹಿಸಲ್ಪಟ್ಟ ಲೇಸರಿ, ಹೇ ಈ ಕ - ಎಲೈ ಸಮಯ ! ಪಿ-ತಂದೆಯು, ಯಥಾ - ಹೇಗೆ, ಸ್ವಯಂ - ಅಭರ್ಥಿತನಾಗಿಯೇ, ಬಾಲ ಹಿತಂ - ಹಸುಳೆಗಳಿಗೆ ಪ್ರಿಯವನ ಚರೇತ್ - ಮಾಡುವನೋ, ತಥ .ಹಾಗೆ, ಈಮೇವ. ನೀನೇ, ನಃ - ನಮಗ, ಸಮೂಾಹಿತುಂ-ಹಿತವನ್ನು ಬೋಧಿಸುವುದಕ್ಕೆ, ಅರ್ಹಸಿ. ಯೋಗ್ಯನಗುತ್ತಿ li೩೧ಗಿ ಮೈತಯನು ಹೇಳುತ್ತಾನೆ, ಇತಿ-ಇಂತು, ಆದಿರಂಜೇನ - ಪೃಥುವಿನಿಂದ, ನುತಃ-ಹಗಲೆಲ್ಲ ಟೈ, ವಿಶದೃಕ್ -ಜಗತ್ಯಕ್ಷಿಯಾದ, ಸಃ - ಆ ಭಗವಂತನು, ರಾಜ.ಎಲೈ ರಾಜನ ತೇ-ನಿನಗೆ, ಮಯಿನನ್ನಲ್ಲಿ, ಭಕ್ತಿ-ಭಕ್ತಿಯು ' ಅಸ್ತು -ಆಗಲಿ, ಯಯ - ಯಾವುದರಿಂದ, ದುಜಾಂ - ಬಿಡಲಾಗರ. ದರೆ, ಅವರು ಮೋಹಿತರಾಗಿ ಮರಳವರ ಕರ್ಮಗಳನ್ನೆ ಏಕೆಮಾಡುವರ.? ||೩of ದಲೇ ನಿನ್ನ ಮಾಯೆಯಿಂದ ಮರಳಾಗಿ ಆಯಾಥಾತ್ಮವನ್ನರಿಯಲಾರದೆ ಅಪಾರಸಂಸಾ ರದಲ್ಲಾಡುತ್ತಾ, ಸತ್ಯರೂಪನಾದ ನಿನ್ನನ್ನಳಿದು ನರಗಳಾದ ಅರ್ಥ ಕಾಮಾದಿಗಳ ನ್ನು ಬಯಸುವ ಪಾಮರರನ್ನು ನೀನು ಮತ್ತಷ್ಟು ಮರುಳುಗೊಳಿಸುವದು ಉಚಿತವೆ? ಎಲ್ಲ ಸರ್ವೆ ಆರನೇ! ಲೋಕದಲ್ಲಿ ತಂದೆಯಾದವನು ಹೇಳಿಸಿಕೊಳ್ಳದೆಯೇ ತನ್ನ ಮಕ್ಕಳಿಗೆಂತು ಹಿತವನ್ನಾಚರಿಸುವನೋ, ಅಂತೆಯೇ ನೀನು ಅಜ್ಞರಾದನಿಮಗೆ ಹಿತವನ್ನಾಚರಿಸಿ ಸಲಹು, ಎಂದು ಬೇಡಿಕೊಂಡನು ೧೧|| ಅಂತು ಸೃಥುರಾಜನು ಹೊಗಳಲು ಸರ್ವಸಾಹೆಯಾದ ಪರಮಾತ್ಮನು ಸೃಥುವನ್ನು ಕುರಿತು ಅಯ್ಯ ರಾಜನೆ ! ನೀನು ಸ್ವರ್ಗಾಪವರ್ಗಗಳರದ ನ್ಯೂ ನರಕದಂತೆ ಅತಿತುಚ್ಛವಾಗಿ ತಿಳಿದಿರುವೆಯಾದ ಕಾರಣ ನಿನಗೆ ನನ್ನಲ್ಲಿ ವೀರಭಕ್ತಿ ... ಮ. ಶ್ಲೋllತೇ ಸುಧು ವರ್ಣಿತಂ ರಾಜ ನಾ ಕಾಣೇ ನಯವಾಶಿಪಃ | ಸ್ವರ್ಗಾಪವರ್ಗನರ ser ಸಮಂ ಪಶಸಿ ಮತ್ಸರಃ ೧ಪ್ರೀತೋSಹಂತೇ ಮಹಾರಾಜ ! ರೂಪಂ ದುಸ್ತ್ರಜ ಮುತ್ಯಹಃದದಾ ದೇಕಂ ಶುದ್ದ ಧಾನ ಹೈಂ ಪರಮರ್ಹಣಂ | ೨|| (ತಾ) ಅಯ್ತಾ ರಾಜನ ! ಬಹಳ ಚೆನ್ನಾಗಿ ಹೇಳಿದೆ. ಸ್ವರ್ಗ, ಮೋಕ, ನರಕಗಳನ್ನು ಒಂದೇ ಸಮವಾಗಿ ತಿಳಿದು ಯುವ ವರಗಳನ್ನೂ ಬಯಸಲಿಲ್ಲವಾದುದರಿಂದ ನೀನು ನನಗೆ ಏpಂತ ಭಕ್ತನೇ ಸರಿ toll ಅಯ್ಯಾ ನಿನ್ನಲ್ಲಿ ಬಹಳ ಸಂತುನಾದನು. ನನ್ನ ಆಣತಿಯನ್ನು ಗೌರವಿಸಿ, ಬಿಡಲಗದ ರೈರವನ್ನು ಬಿಟ್ಟೆಯಾದುದರಿಂದ ಇದೇ ನನಗೆ ಸಂಪೂರ್ಣವಾದ ಸತ್ಕಾರವು 8o ಈ ಎರಡು ಅಧಿಕ ಕೋಕಗಳು ವೀ, ಮತ್ತು ವಿಮತಗಳಲ್ಲಿರುವ