ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಅಧ್ಯಾಯ. (Myಸರು ನುಗತಾ ಸ್ವತಃ ||೩೬ ಭಗವಾನವಿ ರಾಜಪೇ ಸ್ವಪಾಧ್ಯಾಯಸ್ಥ ಚಾs ಚ್ಯುತಃ || ಹರವ ಮನೋಲಮುಷ್ಯ ಸ್ಪಧಾಮ ಪ್ರತ್ಯ ಪದ್ಧತಿ | ೩ | ಅದೃಷ್ಟಾಯ ನಮಸ್ಕೃತ್ಯ ನೃಪ ಶೃಂದರ್ಶಿತಾತ್ಮನೇ ಆವೃಕ್ಷಾಯ ಚ ದೇ ವಾನಾಂ ದೇವಾಯ ಸಪುರಂ ಯಯಣ 119vli -ಇತಿ ವಿಂಶೋಧ್ಯಾಯಃ ರೂ, ತತಃ - ಬಳಿಕ, ವೈಕುಂ... ತಾಳಿ . ವಿಷ್ಣುವನ್ನು ಹಿಂಬಾಲಿಸಿ, ಯಯುಃ -ಹೊರಟುಹೋದರು ಗಿ41 ಭಗವF - ಮಹಾಮಹಿಮನಾದ, ಅಚ್ಚುತೂಪಿ - ವಿಷ್ಣುವೂ, ಸೋಪಾಧಯಸ್ಥ - ಯತ್ನಿಯರಿ೦ದೂ ಡಗೂಡಿದ, ಅವಪ್ಪ - ಈ, ರಾಜಪ- 8 - ಪೃಥುರಾಜನು, ನೋಡುವಾಗಲೇ, ಸ್ಪಧಾಮ-ತಿನ್ನನಲೆ ಯನ್ನು, ಪುತ್ಯಪರತ - ಹೊಂದಿದನು || ೩೭ || ನೃಪಃ - ಪೃಥುವು, ಅದೃಷ್ಟಿಯ - ಕಣ್ಣಿಗೆ ಮರ ಯಾದ ಸಂದರ್ಶಿತಾತ್ಮನೇ - ಸ್ವರೂಪವನ್ನು ಪುಕ್ಕಗೊಳಿಸಿದ, ಅವ್ಯಯ - ವೈಕ್ತನಾಗದ, ದೇವಾ ನಾಂ ದೇವಾಯು - ದೇವತೆಗಳಿಗೆ ದೇವನಾದ ಭಗವಂತನಿಗೆ ನಮಸ್ಕೃತ್ಯ - ವಂದಿಸಿ, ಸ್ವ ಪರಂ-ತನ್ನ ಪಟ್ಟಣಕ್ಕೆ ಯುಯಾ -ಹೊರಟುಹೋದನು || ೩ || - ವಿಂಶಾಧ್ಯಾಯಂ ಸಮಾಪ್ತಂ - ಎಲ್ಲರೂಭಗವಂತನಾದ ಲಕ್ಷ್ಮೀಕಾಂತನನ್ನು ಹಿಂಬಾಲಿಸಿ ತಂತಮ್ಮ ನೆಲೆಗಳಿಗೆ ತೆರಳಿರ್ದು ಬಳಿಕ ಭಗವಂತನು ಗುಜರಿಂದ ಕೂಡಿದ ಪೃಥುರಾಜನು ನೋಡುತ್ತಿರುವಾ ಗಲೇ ಆತನ ಮನಸ್ಸನ್ನು ಅಪಹರಿಸುವಂತೆ ತನ್ನ ನೆಲೆಗೆ ಬಿಜಮಾಡಿದನು | ೭ | ತರುವಾಯ ಪೃಥುಭೂಪತಿಯು ದಿವ್ಯ ದರ್ಶನವನ್ನಿತ್ತು ಕಣ್ಲವನ್ನು ಅತಿಕ್ರಮಿಸಿತೆರಳಿದ ವಾಸುದೇವಮೂರ್ತಿಗೆ ನಮಸ್ಕರಿಸಿ ತನ್ನ ನಗರಿಗೆ ಹೊರಟು ಹೋದನೆಂದು ಮೈತ್ರಯಮುನಿಯು ವಿದುರನಿಗೆ ಹೇಳಿದನೆಂಬಣ್ಣಿಗೆ ಭಾಗವತ ಚಕೋರ ಚಂದ್ರಿಕೆಯೊಳ್ ಇಪ್ಪತ್ತನೆಯ ಅಧ್ಯಾಯಂ ಮುಗಿದುದು.