ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭o ಇಪ್ಪತ್ತೊಂದನೆಯ ಅಧ್ಯಾಯ. [ನಾಲ್ಕನೆಯ wwwwwwww •••••• ಮಂಗಳ್ಳಃ | ಅಭೀಯು ರ್ಮದ ಕನ್ಯಾಕ್ಸ್ ಮೃಹ್ಮಕುಂಡಲ ಮಂದಿ ತಾಃ || 8 | ಶಂಖ ದುಂದುಭಿ ಘೋ” ಪ್ರೇಣ ಒಘೋಪೇಣ ಚತ್ರಿ ಜಾಂ | ವಿವೇಶ ಭವನಂ ವೀರ ಸೂ ಯಮನೂ ಗತಸ್ಮಯಃ || ೫ || ಪೂಜಿತಃ ಪೂಜಯಾಮಾಸ ತತ್ರ ತತ್ರ ಮಹಾ ಯಶಾಃ | ಪರ್ರಾ ಜಾನ ಪದಾಂ ಸ್ಟಂ ರ್ಸ್ವಾ ಪ್ರೀತಃ ಪ್ರಿಯವರಪ್ರದಃ | 4 | ಸ ಏವ ಮಾ ದೀ ನೃನವದ್ದ ಚೇತಃ ಕರ್ವಾಣಿ ಭೂಯಾಂಸಿ ಮರ್ಹಾ ಮಹತ್ತಮಃ| ಕುರ್ವ್ರ ಶಶಾಸನನಿ ಮಂಡಲಂ ಯಶಃ ಸ್ಪೀತಂ ನಿಧಾಯಾರುರುಹೇ ಪರಂ ಪದಂ || ೭ || ಸೂರ್ತ!| ತದಾದಿರಾಜರ ಯಶೋ ವಿಜೃಂಭಿತಂ + - - - ಬಲಿಮೊದಲಾದವುಗಳೊಡನೆ, ಪ್ರಜಾ - ಪ್ರಜೆಗಳು, ಮೃ .... - ಪ್ರಕಾಶಮಾನಗಳಾದ ಕುಂಡ ಲಗಳಿಂದ ಅಲಂಕೃತರಾದ, ಮೃಪ್ಪಕನ್ಯಾ - ಸುಂದರಿಯರಾದ ಕನ್ನೆಯರೂ, ತಂ - ಆ ರಾಜನನ್ನು ಅಭೀಯುಃ - ಎದುರುಗೊಂಡರು || ೪ || ಗತಸ್ಮ ಯಃ - ಅಹಂಕರಹಿತನಾದ ವೀರಃ - ಶರನಾದ ಪೃಥುರಾಜನು, ಶಂಖ......ಣ - ಶಂಖ, ದುಂದುಭಿ ವಾದ್ಯಗಳ ಶಬ್ದ ದಿಂದಲೂ, ಯಹಾಂ - ಋತ್ವಿಜರ, ಬ್ರಹ್ಮ ಘೋಪೇಣಚ - ವೇದಘೋಷದಿಂದಲೂ, ಸಹವಾನಃ - ಹೊಗಳಲ್ಪಡುತ್ತಾ, ಭವನಂ - ರನ್ನ ಮನೆಯನ್ನು, ವಿವೇಶ - ಹೊ ಕ್ಯನು || ೩ || ಮಹಾಯಶಃ - ಮಹಕೀರ್ತಿಯು, ಪಿಯ... ದಃ ಇಪ್ಪ, ಗಳಾದವರಗಳನ್ನು ಕೊಡುವ, ಪೃಥುವು, ಏತಃ - ಸಂತುಷ್ಟನಾಗಿ, ಪೂಜಿತಃ - ಪೂಜೆಗೊಂಡು, ತನ್ನ ತತ್ರ - ಅಲ್ಲಲ್ಲಿ, ಪೌರ೯ - ಪಟ್ಟಣಿಗರನ್ನೂ, ಜಾನಪದ೯ - ದೇಶದವರನ್ನೂ, ರ್ತತr - ಅವರವರ ನ್ನು, ಪೂಜಯಾಮಸ - ಪೂಜಿಸಿದನು || 4 || ಅನವದ್ಯ ಚೇಪ್ಪಿತಃ-ನಿರ್ದುಷ್ಟವಾದ ನಡವಳಿಗಳ, ಮರ್ಹಾ - ಗುಣಗರಿಷ್ಕನವ, ಮಹತ್ತವಃ - ಅತ್ಯಂತ ಪೂಜ್ಯನಾದ, ಸಃ - ಆ ಪೃಥುವು, ಏವಮ ದಿನಿ - ಇವೇ ಮೊದಲಾದ, ಭೂಯಂಸಿ - ಮಹತ್ತರಗಳಾದ, ಕರ್ಮಣಿ - ಕಾರ್ಯಗಳನ್ನು, ಕುರ್ವ' ಮೂಡತಾ, ಅವನಿಮುಂಡಂ - ಭೂಮಂಡಲವನ್ನು ಕಶಾಸ - ಆಳಿದನ್ನು, ಸ್ಪಿ ತಂವಿಸರವಾದ, ಯ ಈ - ಕೀರ್ತಿಯನ್ನು, ನಿಧಾಯು - ಸ್ಥಾಪಿಸಿ, ಪರಂಪದ - ವೈಕುಂತಲೋಕ ವನ, ಆ ತರುಹೇ - ಏರಿ ಡಲೆ ಪ್ರಜೆ 1ಳು ಸಡಗರಗೊಂಡು ಮೊಸರು ದೂರ್ವಾ, ಪುಪ್ಪ, ಮೊದಲಾದ ಮಂಗಳದ್ರ ಅಣಿ ಮಾಡಿಕೊಂಡು, ಸರ್ವಾಲಂಕಾರಶೋಭಿತೆ ಯರೆನಿಸಿದ ಸುಂದರಿಯರಾದ ಕನ್ನಿಕೆಯರೊಡನೆ ಆ ರಾಜನನು ಎದುರುಗೊಂಡರು || 8 || ಮಹಾಶಾಂತನೂ ಕೂ ರಾಗ್ರೇಸರನೂ ಆದ ಆ ರಾಜನು ಶಂಖ, ದುಂದುಭಿ ಮೊದಲಾದ ವಾದ ಧ್ವನಿಯಿಂದಲೂ, ಋತ್ವಿಜರ ವೇದಘೋಷದಿಂದಲೂ, ಹೊಗಳಿಸಿಗೊಳ್ಳುತ್ತಾ ತನ್ನ ಅರಮನೆಗೆ ಬಿಜಮಾಡಿ ದನು || ೫ || ಆಗ ಮಹಾ ಕಿರ್ತಿಸಂ ಪನ್ನನೂ, ಬೇಡುವವರ ಇವ್ಯಾರ್ಥವನ್ನು ಕೊಡುವವನೂ ಆದ ಆ ಪೃಥುವು ಅಲ್ಲಲ್ಲಿ ನಡ. ದಾರಿಯಲ್ಲಿ ಎದುರುಗೊಂಡು ಪೂಜಿಸುತ್ತಿ ರುವ ಪಟ್ಟಣಿಗರನ್ನೂ, ದಶದವರನ್ನೂ, ಪ್ರತಿಮರ್ಯಾದೆಗಳಿಂದ ಸತ್ಕರಿಸಿ ಸಂತೋಷ ಗೊಳಿಸಿದನು | 4 | ಇ೦ತು ಕ್ಲಾಸ್ಮವಾದ ನಡವಳಿಯುಳ್ಳವನಾಗಿ ಭೂಮೋಹನವೇ ಮೊದಲಾದ ಅದ್ಭುತವಾದ ಕಾರ್ಯಗಳನ್ನು ನೆರವೇರಿಸಿ ಅತ್ಯಂತ ಪೂಜೈನಾದ ಆ ಸೃಥು ಭೂವಲ್ಲಭನು ಧರ್ಮದಿಂದ ಭೂಮಂಡಲವನ್ನಾಳುತ್ತಿದ್ದು ಈ ಲೋಕದಲ್ಲಿ ಶಾಶ್ವತವಾದ