ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೨೬೧ ww••••• ಗುಣ್ಣೆ ರಶೇಪೈ ರ್ಗುಣವ ತೃಭಾಜಿ ಕಂ | Kತ್ತಾ ಮಹಾಭಾಗವತ ಸ್ಪದಪ್ಪ ತೇ ! ಕೌಶಾರವಿಂ ಪ್ರಾಹ ಗ್ರಣತ ಮರ್ತಯ್ರ 1 v || ಎದುರಃ ಸೋSಭಿಪಿಕ್ಕ ಪೃಥು ರ್ವಿಪ್ರೆ 3 ರ್ಲಬ್ಲಾsಶೇಷಸುರ. ರ್ಹಣಃ | ಬಿಭ ) ತೃವೈವಂ ತೇಜೋ ಬಾಹೋ ರ್ಯಾಭ್ಯಾಂ ದುದೈಹ ಗಾಂ || ೯ || ಕೋತಿಗ್ರಸ್ಥ ಕೀರ್ತಿ೦ ನಶೃಣೋ ತೃಭಿಜ್ಜೆ ಯದಿಕ್ರಮೋಚ್ಛಿಷ್ಟ ಮಶೇಪ ಭೂಪಃ | ಲೋಕಾ ಸ್ಪಮಾಲಾ ಉಸಜೀವಂತಿ ಕಾವ, ಮದ್ವಾ ವಿ ತನ್ನೇ ವದ ಕರ್ಮ ಶುದ್ಧಂ || ೧೨ || ಗಂಗಾಯಮುನಯೇ ರ್ನ --.-.. -


-- ------- ---


ದನು! | ೭ | ಸೂತನು ಹೇಳುತ್ತಾನೆ, ಸದಸ್ಪತೇ - ಸಭಾಧ್ಯಕ್ಷನಾದ ಶೌನಕನೆ | ತದಾ-ಆಗ, ದುಹಾ ಭಾಗವತಃ - ಭಗಸರನಾದ, ಕ್ಷೇತಾ - ವಿದುರನ್ನು ಅಕೇಫೈ - ಸಕಲಗಳಾದ ಗುಣೈಃ - ಗುಣಗ ಳಿಂದ, ವಿಜೃಂಭಿತಂ - ಊರ್ಜಿತವಾದ, ಗುಣ ... ತ೦ - ಗುಣವಂತರಿಂದ ಗೌರವಿಸಲ್ಪಟ್ಟ, ಆದಿರಾಜಸ್ಯ - ಪೃಥುವಿನ, ಯಶಃ - ಕೀರ್ತಿಯನ್ನು, ಕೃತಿ - ಕೇಳಿ, ಗೃಣಂತ೦ - ಹೊಗಳುತ್ತಿರುವ, ಆಕಾರವಿಂ - ಮೈತಯನನ್ನು, ಅರ್ಚ ರ್ಯು - ಪೂಜಿಸುತ್ತ, ಮಹ - ಹೇಳುತ್ತ)ನ | vr || ಸಃ - ಆ, ಪೃಥುಃ - ಹೃಥುವು, ವಿಪ್ರೆ 38 - ಬಲಹ್ಮಣರಿ೦ದ, ಅಭಿಪಿಕ - ಅಭಿಷೇಕ ಮಾಡಲ್ಪಟ್ಟು, ಆಬ್ಬಾ......... - ಸಕಲ ದೇವತೆಗಳಿಂದಲೂ ಮರ್ಯಾದೆಯನ್ನು ಪಡೆದು, ಯಾಭ್ಯಾ? - ಯಾವುಗಳಿಂದ, ಗಾಂ - ಭೂಮಿಯನ್ನು, ದುದೋಹ - ಹಿಂಡಿದನೋ, ಬಾಹೆಶಿ - ಆ ಭುಜಗಳಲ್ಲಿ, ವೈವ-ನಿಮ್ಮ ಸಂಬಂಧಿಯಾದ, ತೇಜಃತೇಜಸ್ಸನ್ನು, ಬಿಭ್ರತ್ - ಧರಿಸಿ, ಏನುಮಾಡಿದನು?) = || ಅಸ್ಯ - ಇವನ, ಕೀರ್ತಿ೦ - ಯಶಸ್ಸನ್ನು, ಅಭಿಜ್ಞ... - ತಿಳಿದವನು, ಕನು-ಯಾವನು ತಾನೇ, ನಕೃತಿ-ಕೇಳುವುದಿಲ್ಲ ? ಅಪಭೂಪಾಳಿ- ನಕ ೪ರಾಜರೂ, ಸವಾಲಾಃ - ಶಲಕರಿಂದ ಕೂಡಿದ ಲೆಕ8 - ಲೋಕಗಳು, ಕಾವಂ - ಬಹಳವಾಗಿ ಅದ್ಯಾಪಿ . ಈಗಲೂ, ಯುದುಚ್ಚಿ . ಯಾರ ಎಂಜಲನ್ನು, ಉಪಜೀವಂತಿ - ಆಶ್ರಯಿಸಿ ಬದುಕುತಿ ರುವರೋ, ತತ್ - ಅಂತಹ, ಕುದ್ಧಂ-ಪರಿಶುದ್ಧವಾದ, ಚರಿತ್ರೆಯನ್ನು, ಮೇ - ನನಗೆ, ವರ-ಹೇಳು non , - -~ *

ಕೀತಿ, ಯನ್ನು ನೆಲೆಗೊಳಿಸಿ, ಕಡೆಗೆ ವೈಕುಂಠಕ್ಕೆ ತೆರಳಿದನು || ೬ | ಅಯ್ಯಾ ಕುಲ ಪತಿಯಾದ ಶೌನಕಮುನಿಯ.! ಇಂತು ಮೈತ್ರೇಯಸಿಂದ ವಿವರಿಸಲ್ಪಟ್ಟ ಗುಣಗರಿಷ್ಠವಾದ, ಪ್ರ ಡುರಾಜನ ಚರಿತ್ರೆಯನ್ನು ಕೇಳಿ ಮಹಾಭಾಗವತನಾದ ವಿದುರನು ಮೈತ್ರೇಯನುನಿ ಯನ್ನು ಶ್ಲಾಘಿಸುತ್ತಾ ಇಂತೆಂದನು || V | ಎಲೈ ಗುರುವರ್ಯನ ! ಆ ಹೃಥುರಾ ಜನು ಬಹ್ಮಣರಿಂದ ಸಟಾಭಿಷಿಕ್ತನಾಗಿ, ಇಂದ್ರಾದಿದೇವತೆಗಳಿಂದ ಮರ್ಯಾದೆಯ ನ್ನು ಪಡೆದು, ಸಕಲದೇವತೆಗಳ ತೆಜಸ್ಸನ್ನು ಬಾಹುಗಳಲ್ಲಿ ಧರಿಸಿ, ಭೂಮಿಯನ್ನು ಹಿಂದಿದನೆಂದು ಹೇಳಿದೆ . ಬಳಿಕ ಆತನೇನು ಮಾಡಿದನು ? |F ಲೋಕದಲ್ಲಿ ಅಭಿಜ್ಞನಾದವನು ಯಾವನು ತಾನೇ ಆಮಹಾತ್ಮನ ಚರಿತ್ರೆಯನ್ನು ಕೇಳುವುದಕ್ಕೆ ಬೇಡ ಕಗೊಂಡಾನು ? ಸಕಲ ರಾಜರ,ಇಂದ್ರಾದಿ ದಿಕ್ಷಾಲರಿಂದ ಕೂಡಿದ ಸಕಲಲೋಕಗಳೂ ಸಹ, ಯಾವ ಮಹಾಪುರುಷನ ಎಂಜಲನ್ನುಂಡು ಜೀವಿಸುತ್ತಿರುವುವೋ! ಅಂತಹ ಪೃಥು ರಾಜನ ಪರಿಶುದ್ಧವಾದ ಚರಿತ್ರೆಯನ್ನು ಸಂಪೂರ್ಣವಾಗಿ ನನಗೆ ತಿಳುಹಿಸು | ೧೦ | ಎಂದು ಬೆಸಗೊಳ್ಳಲು ಮೈತ್ರೇಯನು ಹೇಳುತ್ತಾನೆ. ಅಯ್ಯಾ ವಿದುರನೆ ! ಕೇಳು,