ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وهو ಇಪ್ಪತ್ತೊಂದನೆಯ ಅಧ್ಯಾಯ. - [ ನಯ •••••• ಎಂr ದ್ರೋ ರಂತರ ಕ್ಷೇತ್ರ ವಾವರ್ಸ ಆರಜ್ಞಾನೇನ ಬುಭುಜೇ ಭೋರ್ಗ ಪುಜೆಹಾಕಯಾ || ೧೧ || ಸರ್ವತ್ರಾಲಿತಾದೇಶ ಸ್ಪದೀಪೈ ಕದಂಡದ್ಧಕ್' | ಅನೃತ ಬ್ರಾಹ್ಮಣಕುಲಾ ದತ್ತಾ ... ಮೃತ ಗೋ ತತಃ | ೧೨ | ಏಕದಾಸೀ ಹಾಸತ್ರದೀಕ್ಷೆ ತತ್ರ ದಿವೇಕನಾಂ | ಸಮಾಜೋ ಬ್ರಹ್ಮರ್ಷಿಣಾಂ ರಾಜರ್ಷಿಣಾಂಚ ಸತ್ತವ ! |೧೩| ತಸ್ಮಿ ರ್ಹತು ಸರ್ವೆಪು ಸ್ಪರ್ಚಿತೇಷು ಯಥಾರ್ಹತಃ | ಉಶ್ಚಿತ ಸ್ಪದ ವಧೆ ತಾರಾಣಾ ಮುಡುರಾಡಿವ | ೧೪ || ಪಂಶುಃ ವಿನಾಯತ ಭುಜೊ ಗೌರಃ ಕಂಜಾರುಣೇಕ್ಷಣಃ | ಸುವಾಸ ಸ್ಪುಮುಖ ಸ್ಮೃತಿ ಮೈತ್ರೇಯನು ಹೇಳುತ್ತಾನೆ, ಆ ಪೃಥುವು, ಗಂಗಯಮುನಯೋ8 - ಗಂಗೆಯನುನಗಳಂಬ, ದೇವನ ದೊ! - ದೇವನದಿಗಳ, ಅಂತರ . ನಡುವೆಯಿರುವ, ಕ್ಷೇತ್ರ - ಹ್ಯಾ ವರ್ತದಲ್ಲಿ, ಆವರ್ಸ - ನೆಲ ಸುತ್ತಾ, ಪುಣ್ಯಜಿಹಸಯಾ - ಪುಣ್ಯವನ್ನು ಕಳೆಯಲೆಳಸಿ, ಆರ್ರಾ - ಪೂರ್ವಕರ್ಮಗಳಿಂದ ಫಲಕ್ಕೆ ಬಂದಿರುವ, ಭಗನೇವ - ಭೋಗಗಳನ್ನ, ಭುಜೇ - ಅನುಭವಿಸಿದನು | ೧nt ಸರ್ವತ) - ಎಲ್ಲೆಲ್ಲಿಯ, ಅಸ್ಕಲಿತದೇಶಃ - ಆಜ್ಞೆಗೆ ತಡೆಯಿಲ್ಲದೆ, ಬ್ರಾಹ್ಮಣಕುಲಾತ್ – ಬರಿ) ಹಣಜಾತಿಗಿಂತ ಅತ-ಬೇರೆ, ಸಪ್ತ...ದೃಕ್-ಸಪ್ತದ್ವೀಪಗಳಿಗೆ ಒಬ್ಬನೇ ಚಾಲಕನಾಗಿದ್ದನು ||೧೨| ಸತಮ-ಎಲೈ ಸಾಧುವೆ | ಏಕದು . ಒಮ್ಮೆ, ಮಹಾಸತ್ರದಿಕ್ಷು - ದೊಡ್ಡ ಯಾಗಕ್ಕೆ ದಿಕ್ಷೆಯು, ಆಸೀ - ಆಯಿತು, ತತ್ರ - ಆಯುಗದಲ್ಲಿ, ದಿವ್ಕಾಂ - ದೇವತೆಗಳ, ಬ್ರಹ್ಮ ವಿಣಾಂ - ಬುಕ್ಕರ್ಮಿಗಳ, ರಾಜರ್ಶೀಣಾಂಚ , ರಾಜಋಷಿಗಳ, ಸಮಾಜ8-ಸಭೆಯು, ಆಯಿತು || ೧೩ | ತಸ್ಮಿ - ಆ ಸಭೆಯಲ್ಲಿ, ಅರ್ಹತ್ತು - ಪೂಜ್ಯರಾದ, ಸರ್ವೆಪು - ಎಲ್ಲರೂ, ಸ್ಪರ್ಚಿತೇಷ) - ಪೂಜಿಸಲ್ಪಡಲು, ಸದಸಃ - ಸಭೆಯ, ಸುಧೆ - ಮಧ್ಯದಲ್ಲಿ, ತಾರಾಣೆ10 - ನಕ್ಷತ್ರಗಳಲ್ಲಿ, ಉಡುರಡಿವ - ಚಂದ್ರನಂತೆ, ಉತ್ತಿತt - ಎದ್ದ ನು doಳಿಗೆ ಶಂಕುಃ - ಎತ್ತರವಾದ, ಹೀನಾ...ಜಃ -ಗಡುಸಾದನಿಡುದೊಳುಳ್ಳ, ಗೌರಃ - ಬೆಳಗಿರುವ, ಕಂಜಿ...೧ - ತಾವರೆಯಂತ ಕಂಸದ ಕಣ್ಣಳ, ಸುನಾಸಃ - ಎತ್ತರವಾದ ಮೂಗು, ಸುಮುಖs ಬಳಿಕ ಆ ಸಥುರಾಜನು ದೇವನದಿಗಳಾದ ಗಂಗಾಯಮುನೆಗಳ ಮಧ್ಯದಲ್ಲಿರುವ ಬಹಾವರ್ತದಲ್ಲಿ ನೆಲೆಗೊಂಡು ಮನುಹುವಾಗಿ ಪಾಪದಂತೆ ಪುಣ್ಯವನ್ನೂ ಕಳೆದು Kಳಬೇಕೆಂದೆಳಸಿ ಪ್ರಾಚೀನ ಕರ್ಮಗಳಿಂದ ಲೆ ಖಳಾದ ಪರಬ್ದ ಫಲಗಳನ್ನು ಅನುಭವಿಸುತ್ತಾ ಬಂದನು |೧|| ಸಪ್ತದೀಪಗಳೊಳಗೆ ಬ್ರಾಹ್ಮಣಕುಲ, ವಿಭಕ್ತ ರದ ಭಾಗವತರು, ಅವರು ಹೊರತು ವತ್ತಲ್ಲಿಯೂ ಆತನಾಜ್ಞೆಗೆ ತಡೆಯಿರಲಿಲ್ಲ lost ಇಂತಿರುವ ರಾಜನು ಒಮ್ಮೆ ಬಂದು ಮಹಾಸತ್ಯಾಗವನ್ನು ನಡೆಯಿಸಬೇಕೆಂದು ದೀಕ್ಷೆ ತನಾದನು. ಆ ಯಾಗದಲ್ಲಿ ದೇವತೆಗಳು, ಬ್ರಹ್ಮರ್ಷಿಗಳು ರಾಜರ್ಷಿಗಳು ಎಲ್ಲರೂ ಒಂದು ನರೆದರು | ೧೬ | ಪೂಜ್ಯರಾದ ಅವರೆಲ್ಲರಿಗೂ ಸರಿಯಾದ ಸತ್ಕಾರಗಳು ನಡೆದವು ಆಗ ನಕ್ಷತ್ರಮಂಡಲದಲ್ಲಿರುವ ಚಂದ್ರನಂತ ಆ ಸಭಾಮಧ್ಯದಲ್ಲಿ ಕುಳಿತಿದ್ದ ಪೃಥುರಾಜನು ಎದ್ದು ನಿಂತುಕೊಂಡನು ೧೪ ಆತನು ಬಹಳ ಉನ್ನತ ಪುರುಷನು. ಆತನ ನಿಡು ಲೋಳುಗಳು ಬಲು ಗಡುಸಾಗಿದ್ದವು ಮೈ ಬೆಳ್ಳಗಿದ್ದಿತು. ಕಣ್ಣುಗಳು ಕಂದಾವರೆಯನ್ನು