ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಕ್ : ಶ್ರೀ ಭಾಗವತ ಮಹಾಪುರಾಣ, འཆརཀའཀཀཀཀཀཀ ཀ་ཐ་ འགཨཨམ གཨག་ ಮೀನಾ೦ಸ ಸ್ಪು ಜಸ್ಮಿತಃ || ೧೫ ಢವಾ ಬೃಹಚ್ಚಿ ಣಿ ರ್ವಲಿ ವಲು ತಲೆದರಃ | ಆವರ್ತನಾಭಿ ರೋಜನಿ ಕಾಂಚನೂರು ರುದರ ಪತ್ರಿಕೆ || ೧೬ || ಸೂಕ್ಷವಕ್ಕಾ 5 ಸಿತಸ್ಸಿಗ ವರ್ಧಜ8 ಕಂಬು ಕಂಧರಃ | ಮಹಾಧನೆ ದುಕಲಾಗೆ ಪರಿಧಾಯೋಪವೀಯಚ ||೧೭|| ವ್ಯಂಜಿತಾ S ಶೇಪ ಗಾತ್ರಶ್ರೀ ರ್ಸಿಯಮೇ ನೈಸ್ಕಭೂಷಣಃ | ಕೃಷ್ಣಾಜಿನ ಧರ ಶ್ರೀರ್ವಾ ಕುಶಪಾಣಿಃ ಕೃತೋಚಿತಃ || ೧v 11 ಶಿಶಿರ ೩ಗ ತಾರಾ .. --- -... " --- - - -- -- - - - - ಒಳ್ಳೆಯ ಮುಖವುಳ್ಳ, ಸಮೃಕಿ - ಶಾಂತನಾದ, ಹೀನಾಸಃ - ಗಡುಸಾದ ಹೆಗಲುಳ್ಳ, ಸುದ್ದಿ....ತಃ - ಒಳ್ಳಯಹಲ್ಲುಗಳು ಕಿರುನಗೆಯ ಉಳ್ಳ || ೧೫ || ವ್ಯರ್ಥಕ್ಷ8 - ಅಗಲವಾದೆದೆಯ, ಬೃಹಚ್ಚ೨೦ ನಿಃ - ತೋರವಾದಣಿಯುಳ, ವಲಿ....ರಃ - ಎಳಿಗಳಿಂದ ಮನೋಹರವಾದ ಹೊಟ್ಟೆಯುಳ, ಆವರ್ತ ನಾಭಿಃ - ಸುಳಿಯದಹೊಕ್ಕಳುಳ್ಳ, ಓಜ - ತೇಜಶಾಲಿಯಾದ, ಕಾಂಚನೂರುಃ - ಚಿನ್ನದಂತೆ ತೋ ಡೆಗಳುಳ, ಉದಗ್ರಸಾತ್ - ಎತ್ತರವಾದ ಪಾದಗಳುಳ್ಳ || ೧೬ | ಸೂಕ್ಷ್ಮ ...ಜಃ - ನೈರಾಗಿಯೂ, ಕೊಂಕಾಗಿಯ ನುಣಪಾಗಿ ಯ ಇರುವ ಕೂದಲುಳ, ಕಂಬು....ದಃ - ಶಂಖದಂತೆ ಸಲಿಗೊರಲುಳ್ಳು ವಹಾರನೇ - ಬಹಳ ಬೆಲೆಯುಳ, ದುಕೂಲಾಗ್ರೆ - ಎರಡು ಕೂಲಗಳನ್ನು, ಪರಿಧಾ ಸ - ಉಟ್ಟು, ಉಪಯಚ - ಹೊ ಗ್ಲು ಕೊ೦ಡು || ೧೭ || ವ್ಯಂಜಿ.೨೩-ಶರೀರದ ಕಾಂತಿಯನ್ನು ಹೊರಪಡಿಸುತ, ನಿಯಮೇ - ನಿಮಿತ್ತಗಿಂದ, ನೈಸ... ಣ8 - ವಡವೆಗಳನ್ನು ಧರಿಸಿರುವ ಕೃಷ್ಣ ಜಿನಧರಃ - ಜಿಂಕೆಯ ತೊಗಲನ್ನು ಧರಿಸಿದ, ಶಿ:ರ್ಮಾ - ತೇಜೋವಂತನಾದ, ಕುರದಣಿಃ - ವರ್ಧೆಯನ್ನು ಕೈಯಲ್ಲಿ ಹಿಡಿದಿರ, ವ, ಕೃತೋಚಿತಃ - ಉಚಿತಕರ್ಮಗಳನ್ನು ಮಾಡಿರುವ 11 ೧v 11 ಶಿಶ್ನ..ಕ್ಷಃ - ತಣ್ಣಗೆ ಸ್ನೇಹದಿಂದ ಕೂ ಡಿದ ತಾರೆಗಳ ಕಣ್ಣಳ, ಉರ್ವಿಶಃ - ಆ ದೃಘುರಾಜನು, ಸಮಂ ತತಃ - ಸುತ್ತಲೂ, ಸಮೈಕತ - ನೋಡಿದನು, ಸದಃ - ಸಭೆಯನ್ನು, ಸಂಕಷಯ ವ , ಸಂತೋಷಗೊಳಿಸುವಂತೆ, ಇದಂ - ಈ ಮಾತ .... ... - - - - - .. .. .... - ಹೋಲುತ್ತಿ ದ್ದು ವು. ನಾಸಾದಂಡವು ಉದ್ದವಾಗಿ ಎತ್ತರವಾಗಿದ್ದಿತು. ಸುಂದರವಾದ ಮು ಖವು ಪ್ರಸನ್ನವಾಗಿದ್ದಿತು. ಸಲಿಹಲ್ಲುಗಳಿಂದ ಕಿರುನಗೆಯು ಹೊರಹೊಮ್ಮುತ್ತಿತ||೧೫|| ಎದೆಯ:ವಿಶಾಲವಾಗಿಯೂ, ನಿತಂಬವು ತೆರವಾಗಿ ಯ, ಹಠ ಇವು ವಳಗಳಿಂದ ರಮ ಣೀಯವಾಗಿಯೂ ತೊಡೆಗಳು ಚಿನ್ನದ ಬಾಳೆಗಂಬಗಳಂತೆ ಸೊಗಸಾಗಿಯೂ, ಅಡಿಗಳು ಎ ತರವಾಗಿಯೂ ಒಪ್ಪುತ್ತಿದ್ದವು. ದೇಹಕಾಂತಿಯ) ವಿರುಗುತ್ತಿತ್ತು !lnel ತಲೆಗೂದಲು ನರಾಗಿಯೂ, ಕೊಂಕಾಗಿಯ, ನುಣುಪಾಗಿ ಹೊಳೆಯುತ್ತಿದ್ದು ವು. ಕೊರಳು ಶಂಖದಂತ ಸುಳಿಗೊಂಡಿತ್ತು. ಬಹಳ ಬೆಲೆಯುಳ್ಳ ಚೀನಾಂಬರಗಳನ್ನು ಉಟ್ಟುಹೊದ್ದು ಕೊಂಡಿದ್ದನು || ೧೬ | ಕವಟಾದಿಗಳನ್ನು ನೋಡದೆ ವೆಯನ್ನು ಬಿಟ್ಟುಕೊಂಡಿರುವುದ ರಿಂದ ಅಂಗಾಂಗಗಳೆಲ್ಲವೂ ಲಾವಣ್ಯದಿಂದ ಮೆರೆಯುತ್ತಿದ್ದುವು. ಯಜ್ಞನಿಯಮ ಕ್ಯಾಗಿ ವಡವೆಗಳನ್ನೂ ಕೃತ್ಯಾಜಿನವನ್ನು ಧರಿಸಿದ್ದನು. ನಿತ್ಯಕೃತ್ಯಗಳನ್ನು ನೆರವೇ ರಿಸಿ ದರ್ಭೆಗಳನ್ನು ಕೈಯಲ್ಲಿ ಸಿಡಿದು ಆಪರಸೂರ್ಯನಂತೆ ಹೊಳೆಯುತ್ತಿದ್ದನು || ಆತನ ಕಣ್ಣುಗಳು ನೋಟಕರ ತಾಪವನ್ನು ಕಳೆಯುತ್ತಾ, ರನ್ನಗಳಾದ ಆಲಿಗಳಿ೦ ಭಿಸುತ್ತಿದ್ದುವು. ಇಂತಹ ಸೃಥುರಾಜನು ಸುತ್ತಮುತ್ತಲೂ ನೋಡಿ ಸಭೆಯುವ 8-18