ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧ) ಶ್ರೀ ಭಗವತ ಮಹಾಪುರಾಣ, JY nown K , A Y - h PA 2 And 6 phy ಕೈ ಮು ಸೇತುಪು ಸವಿತಾ ಪೃಥಕ್ || ೨೨ ತಸ್ಯ ಮೇ ತದನಾ ನಾ ದ್ರಾ ನಾಹು ಒಹ್ಮವಾದಿನಃ | ಲೋಕಾ ಸ್ತುತಿ ಕಾಮಸಂದೋಹಾ ಯಸ್ಥ ತುಪ್ಪತಿ ದಿಮ್ಮ ದೃಕ್ || ೨೩ || ಯ ಉದ್ಧರೇ ರಂ ರಾಜು ಪುಜಾಧರ್ವ ಶಿಕರ್ಯ | ಪ್ರಜಾನಾಂ ಶಮಲಂ ಭು ಭಗಂಡ ಸಲ ಜಹಾತಿ ಕಃ || ೨೪ | ತತ್ತ್ವ ಜಾಃ ! ಭರ್ತೃ ವಿಂಡಾರ್ಥ೦ ಸ್ವಾ Sರ್ಘಮೇವಾ 5 ನಸೂಯ ವಃ | ಕುರುತಾ 5 ಧೋಕ್ಷಜಧಿಯ ಸರ್ಹಿ ಮೇ ಅನುಗ್ರಹಃ ಕೃತಃ || ೨೫ || ಯಯಂ ತದನುಮೋದಧಂ ವಿತೃದೇವ ರ್ಪಯೋsಮಲಾಃ | ಕರ್ತು ಶಾಸ್ಸು ರನುಜ್ಞಾತು ಸುಲ್ಬಂ ಯತೈತ್ಯ ತ - ಶ - -- -- ಬೆನು ೨೦ | ದಿವ್ಯದೃ - ಕರ್ಮಸಾಕ್ಷಿಯಾದ ಭಗವಂತನು, ಯಸ್ಥ - ಯಾವನ ವಿಷಯದಲ್ಲಿ, ತು ಕೃತಿ - ಸಂತೊಪಿಸುವನೊ?, ತಸ್ಯ - ಆ ಬ್ರಹ್ಮ ಎಂದಿನ – ಜ್ಞಾನಿಯಾದವರಿಗೆ, ರ್ಯಾ - ದಾವಲೋ ಕಗಳನ್ನು, ಆಹುಃ - ಹೇಳುವರೋ, ಏತದನುಪೈ ನಾತ್ - ಈ ಕಾರ್ಯವನ್ನು ವತುವುದರಿಂದ, ಮೇ ನನಗೆ, ಕಾಮಸಂದಹಾಶಿ - ಕೆಲವುಗಳನ್ನು ಕರೆಯುವ, ತೆಲೂ ಕಾಶಿ - ಆಲೆ ಇಕಗಳು, ಸ್ಟುತಿ , ಉಂಟ೦ಗುವುವು, ಸತ್ಯಂ - ದಿಟವು | ೧೩ || - ರ್ಯರಾಜ - ಯಾವ ರಾಜನು, ಪಜಾತಿ - ಪ್ರಜೆಗಳನ್ನು, ಧರ್ಮ-ಧರ್ನು ದಲ್ಲಿ, ಅಶಿಕರ್ಯ - ಪಳಗಿಸದೆ, ಕರಂ - ಕಾಣಿಕೆಯನ್ನು, ಉದ್ದ ರೇತ್ - ತೆಗೆದುಕೊಳ್ಳವನೂ, ಸಃ- ಅವನು, ಪ್ರಜಾನಾತಿಪ್ರಜೆಗಳ, ಕವಲಂ - ಖರವನ್ನು, ಭುಜೆ - ಅನುಭವಿಸುತ್ತಾನೆ, ಕ್ಷೇತನ್ನ, ಭಗಂಡ - ಪುಣ್ಯ ವನ, ಸಹ ತಿ - ಬಿಡುತ್ತಾನೆ || c| ಪ್ರಜಾಃ - ಪ್ರಜೆಗಳಿರಾ ! ತತ್ರ - ಆದುದರಿ » ದ, ಅನುಸೂ ಯುವ - ಅಸೂಯೆಯಿಲ್ಲದೆ, ಅಧೋ...ದ.8 – ವಿಷ್ಣುವಿನಲ್ಲಿ ಮನಸ್ಸಿಟ್ಟು, ಛರ್ತ ..ರ್ಫಂ - ರಾಜನಾದ, ನನ್ನ ಹಿತಕ್ಕಾಗಿ, ಸಾರ್ಥಮವ-ನಿಮ್ಮ ಕೆಲಸವಾರ ವರ್ಗುಮಾಚಾರಾದಿಗಳನ್ನು , ಕುರುತ-ಮಾಡಿರಿ ತxF - ಹಾಗಾದರೆ, ವೇ • ನಲ್ಲ, ಅನುಗ್ರ ಹಃ - ಅನುಗ್ರಹವು, ಕೃತಃ - ಮಾಡಲ್ಪಟ್ಟಿತು || ೧೫ || ಅಮಲಾಳಿ - ನಿಪ್ಪಾಪರಾದ, ಪಿತೃ ...ಯಃ - ಪಿತೃಗಳು, ದೇವತೆಗಳು, ಮಸಿಗಳಿರಾ ! ಯಂ ಯಂ - ಸಿ ವ, ತತ್ - ನಾನು ಹೇಳುವುದನ್ನು, ಅನುಮೋದಧ - ಸಮ್ಮತಿಸಿರಿ, ಕರ್ತ8 .ಮಾಡುವವನಿಗೂ, ಶಾ ಸ್ತುಃ - ಹೇಳಿದವನಿಗೂ, ಅನುಮಂತಃ - ಸಮ್ಮತಿಸಿದವನಿಗೂ, ಪ್ರತೃ - ಪರಲೋ ಕದ , ಯುತ್ - - - - - - - - - - ಕೃವಾದುದು | ೨೨ || ಯಾವ ರಾಜನು ಪ್ರಜೆಗಳನ್ನು ಧರ್ಮಮಾರ್ಗದಲ್ಲಿ ನೆಲೆಗೊಳಿ ಸದೆ ಅವರಿಂದ ಕಾಣಿಕೆಗಳನ್ನು ತಗೆದು ಕ... ವನೋ, ಅವನು ಪ್ರಜೆಗಳೆ ಪಾಪವನ್ನು ಅನುಭವಿಸುವುದರಲ್ಲದೆ ತನ್ನ ಪುಣ್ಯವನ್ನು ಕಳೆದುಕೊಳ್ಳುವನು || ೨೫ || ಅಯ್ಯಾ ಪ್ರಜೆಗಳಿರಾ ! ಆದುದರಿಂದ ನೀವು ಅಸೂ ಮಯನ್ನುಳಿದು ಭಗವ “ರಾಗಿ ರಾಜನಾದ 'ನಿನ್ನ ಹಿತಕ್ಕಾಗಿ ನಿಮ್ಮ ಕರ್ತವ್ಯಗಳಾದ ವರ್ಣಾಶ್ರಮಾಚಾರಿಪಿಗಳನ್ನು ನಡೆಯಿಸಿ ಭಗವದರ್ಪಣೆಯನ್ನು ಮಾಡಿರಿ ಇಂತು ನೀವು ಮಾಡುವುದೇ ನನಗೆ ಪರಮಾನುಗ್ರ, ಹವು || ೨೫ || ಎಲೈ ಏವಿತ್ರರಾದ ಪಿತೃಗಳಿರಾ ! ದೇವತೆಗಳಿರಾ ! ಮಗಳಿರಾ ! ನೀವಿದನ್ನು ಅನುಮೋದಿಸಿರಿ ಇಂತಹ ಧರ್ಮಗಳನ್ನು ಮಾಡಿದನನಿಗೂ,ವಾಡ ಬಂದು ಸೇರಿಸಿದವನಿಗೂ, ಮಾಡುವ ದನ್ನು ಸಮ್ಮತಿಸಿದವನಿಗೂ ಸಹ ಪರಲೋಕದಲ್ಲಿ ಸಮಾನ 1 ,