ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂದನೆಯ ಅಧ್ಯಾಯ [ನyದಯ ಉದ್ಯಮಿ


. . . . .

. . ಶೃಲಂ | ೨೬ || £ ಅಸ್ತಿ ಯಜ್ಞಪತಿ ರ್ನಾಮ ಈಪಾಂಚಿ ದರ್ಹಸತ್ತ ಮಃ ! ! ಇಹಾಮುತ್ರನ ಲಕ್ಷಂತೇ ಜೋತ್ಸಾ ವತೃ ಈಚಿದ್ಭವಃ| ಯಾವ ಫಲವುಂಟೋ, ಶತ್ - ಅದು, ತುರಿ - ಸಮಾನವು || ೧ | ಅರ್ಹತ್ತಮ - ಅಯ್ಯಾ ಪೂಜ್ಯರಿರಾ ! ಹೇಮಾಂಕಿತ - ಕೆಲವರ ಮತದಲ್ಲಿ, ಯಜ್ಞಪತಿರ್ನಾಮ -ಯಜ್ಞ ಪತಿ ಯೆಂಬವನು, ಅಸ್ತಿಇರುತ್ತಾನೆ. ಇಹ - ಪ್ರತ್ಯಕ್ಷವಾಗಿಯೂ, ಆವತ್ರಕ - ಶಾಸ್ತ್ರದಿಂದಲೂ, ಜ್ಯೋಪ್ಲಾವತಿ - ಕಾಂತಿ ದುಕ್ತಗಳಾದ, ಭುವಃ – ಶರೀರಗಳು, ಕೃಚಿ - ಕೆಲವು ಲಕ್ಷಣತೆ - ಕಾಣಲ್ಪಡುವುವು ಗಿ ೦೬ | ಭಲವು ದೊರೆಯುವದು || ೨೬ || ಕರ್ಮಗಳನ್ನು ಮಾಡುವುದಕ್ಕೇನೂ ನಾವು ಸ ಮೃತಿಸುವೆವು. ನಿಮ್ಮ ತಂದೆಯಾದ ವೇನನೇ ನಿಷೇಧಿಸಿರುವುದರಿಂದ ಮಾಡಿದ ಕರ್ಮ ಗಳನ್ನು ಈಶರಾರ್ಪಣಮಾಡಬೇಕೆಂಬುದನ್ನು ಸಮ್ಮತಿಸಲಾರವು ಎನ್ನುವಿರೋ?” ಅಯ್ಯಾ ಅತ್ಯಂತ ಪೂಜ್ಯರಾದ ಪ್ರಜೆಗಳಿರಾ! ಕೆಲವರ ಮತದಲ್ಲಿ ಯಜ್ಞಮೂರ್ತಿಯಾದ ಸರ ಮೇಶ್ವರನುಂಟ..ಕೆಲವರ ಮತವೆಂಬುದರಿಂದ ಈಶ್ವರನಿರುವುದು ಸಂಶಯವೆಂದು ತಿಳಿಯ ಬೇಡಿರಿ. ಪ್ರತ್ಯಕ್ಷ ದಿಂದಲೂ ಶಾಸ್ತ್ರ ಸಮಾ ಇದಿಂದಲ೧ ಕಾಣಲ್ಪಡುತ್ತಿರುವ ಈ ಜ ಚಿತ್ಯ ಕ್ಕೆ ಪರಮೇಶ್ವರನು ಹೊರತು ಬೇರೇ ಕಾರಣವು ತೋರುವುದಿಲ್ಲ | ೨೬ || + (೧) ವೀ, ಕಲವರ ಮತದಲ್ಲಿ ಈಶ್ವರಮ:ಟೆಂದು ಹೇಳಿರುವುದರಿಂದ, ಈಶ್ವರನಿಲ್ಲವೆ೦ಬ ನಿರೀ ಶರವಾದಿಗಳ ಮತವನ್ನೂ ಸ್ವಲ್ಪ ಮಟ್ಟಿಗೆ ವಿವರಿಸಬೇಕಾಯಿತು. ಅಂತಂದರೆ ಪ್ರಕೃತಿ ಪುರುಷ (ಜಡಚೇತನ) ರಿಗಿಂತ ಬೇರೆಯಾಗಿ ಈಶ್ವರನಿರುವುದಕ್ಕೆ ಪ್ರಮಾಣವಿಲ್ಲ ಪ್ರಮಾಣವು ಪ್ರತ್ಯಕ್ಷ, ಅನುಮಾನ, ಕು ವಂದು ಮರುವಿಧ. ಅವುಗಳಲ್ಲಿ ಅಪ್ರತ್ಯಕ್ಷನಾದ ಈಶ್ವರನ ವಿಷಯದಲ್ಲಿ, ಪ್ರತ್ಯಕ್ಷವು ಹವಣವಲ್ಲ. ಪುತ್ಯಕ್ಷವಾದ ಹೇತುವಿನಿಂದ ನಿಶ್ಚಯಿಸಲ್ಪಡುವ ಅನುಮಾನವೂ ಪ್ರತ್ಯಕ್ಷ ಮಲಕವಾದದರಿ೦ದ ಇ೦ದ್ರಿಯ ತೀತನಾದ ಈಶ್ವರನನ್ನು ಪ್ರಮಾಣಗೊಳಿಸಲಾರದು. ಕಬ್ದ ವು ಲೌಕಿಕವೆಂತಲೂ ವೈದಿಕವೆಂತಲೂ ಎರಡುವಿದ್ದು ದುಪ್ರವಾದಾದಿ ದೋಷಗಳುಂಟಾಗಬಹುದಾದುದರಿಂದ ಲೌಕಿಕವಾಕ್ಯವು ಇಕ್ಷರ ನಿದ್ದಿ ಯಲ್ಲಿ ಪ್ರಮಾಣವ ೪. 'ಮತ್ತು ಹಿರಿಯರು ಹೇಳಿದ ಹೊರತು ಈ ಶಬ್ದ ಕ್ಕೆ ಇದೇ ಅರ್ಥವೆಂದು ತಿಳಿಯಲಾಗುವುದಿಲ್ಲ. ಅವರೂ wರ್ಯವನ್ನು ಯೋಚಿಸಿದಲ್ಲದೆ ಶಬ್ದ ಪ್ರಯೋಗವನ್ನು ನೋಡುವುದಿಲ್ಲ, ಆದುದರಿಂದ ಲೌಕಿಕ ಶಬ್ದ ಗಳ೦ತು ಕಾರ್ಯರೂಪವಾದ ಅರ್ಥದಲ್ಲಿ ಮಾತ್ರ ಪ್ರಮಾಣವೆನಿಸುವವೋ, ಅಂತದೆ. ಸಂಸ್ಥಾನಂನಿ, Jಯಂ, ನಿರಲಂ,ಇತ್ಯಾದಿ ವೇದವಾಕ್ಕುಗಳ ಕಾರ್ಯರೂಪವಾದ ಅರ್ಥದಲ್ಲಿ ಪ್ರಮಣವೆನಿಸುವುವೇ ಹೊರತು ಸಿದ್ದ ಎಂದ ಈಶ್ವರ ಪದಾರ್ಥವನ್ನು ಪ್ರಮಾಣಗೊಳಿಸಲಾರವು. ಅಂತು ಈಶ್ವರನ ಪ್ರಮಾಣಗಳಿಂದ ಸಿದ್ದಿ ಸದಿರುವಾಗ ಆತನಿಂದ ಫಲಪ್ರಾಪ್ತಿಯಾಗುವುದೆಂತು ? 11 ಜಗದೇ ಚಿತ್ರಕ್ಕೆ ಬೇರೆ ಕಾರಣವಿಲ್ಲವಾದುದರಿಂದ ಈಶ್ವರನುಂಟು ” ಎಂದು ಕೆಲವರು ಹೇ dಬಹುದು. ವಿಷಮಿಕಗಳಾದ ಅನ್ನ ಪಂನಾದಿಗಳು ದೇಶ ಕಾಲವ್ಯವಸ್ಥೆಯಿಂದ ದುಃಖಹೇತುಗಳಾಗಿಯೂ, ಔಶಧಮಿಶಗಳಾದ ಅನ್ನ ಪಾನಗಳು ಸುಖಹೇತುಗಳಾಗಿಯೂ, ಪರಿಣಮಿಸುವಂತೆ, ಪುಣ್ಯಸಂರಕರ್ಮಗ ೪೦ದ ಸಂಸ್ಕೃತವಾದ ಪುಕೃತಿಯ ಜೇವರ ಪುರುಪ್ಪ `ರ್ಥಾನುಸಾರವಾಗಿ ಪರಿಣಮಿಸುವುದು. ಇದೇ ಜಗದೋಚಿತ್ರಕ್ಕೆ ಕಾರಣವು ಎಂದು ನಿರಿಕ್ಷರವಾದಿಗಳು ಹೇಳುವರು. ಇದಕ್ಕೆ ಸಮಾಧಾನವೆಂತಂದರೆ, ಸರ್ವಜ್ಞನಾದ ಪರಮೇಶ್ವರನ ಆಶ್ರಯವಿಲ್ಲದೆ ಕೇವಲ ಪ್ರಕೃತಿಪರಿಣಾಮದಿಂದಲೇ ಜಗತಿ ಶ್ರವುಂಟಾಗಲಾರದು. ಹಾಗೆ ಉ>>ಗುವುದೆಂದು ಯುಗ೨ ಉ >ಯ » : ಇತದೆ?ಆಗು